Team India: ವಿರಾಟ್ ಕೊಹ್ಲಿ ರವರ ಮೂರನೇ ಸ್ಥಾನಕ್ಕೆ ಧೋನಿಯಂತೆ ಬ್ಯಾಟಿಂಗ್ ಮಾಡುವ ಕಿಲಾಡಿ ಸಿಕ್ಕಿ ಬಿಟ್ಟ- ಆತ ಯಾರು ಗೊತ್ತೇ?? ಯುವಕನ ಪಾರುಪತ್ಯ ಶುರು.

Team India: ಟೀಮ್ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಪ್ರಸ್ತುತ 3ನೇ ಕ್ರಮಾಂಕದಲ್ಲಿ ನಿಪುಣರಾದ ಆಟಗಾರ ಇದ್ದಾರೆ, ಅವರು ಮತ್ಯಾರು ಅಲ್ಲ ಕಿಂಗ್ ವಿರಾಟ್ ಕೊಹ್ಲಿ ಅವರು. ಆರಂಭಿಕ ಆಟಗಾರನಾಗಿ ಹಾಗೂ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರು ಎಂಥ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಈಗ ವಿರಾಟ್ ಅವರ 3ನೇ ಸ್ಥಾನಕ್ಕೆ ಮತ್ತೊಬ್ಬ ಆಟಗಾರ ಬರುವ ಸಾಧ್ಯತೆಗಳು ಹೆಚ್ಚಾಗಿದೆ.

team india virat sai sudarshan 1 | Team India: ವಿರಾಟ್ ಕೊಹ್ಲಿ ರವರ ಮೂರನೇ ಸ್ಥಾನಕ್ಕೆ ಧೋನಿಯಂತೆ ಬ್ಯಾಟಿಂಗ್ ಮಾಡುವ ಕಿಲಾಡಿ ಸಿಕ್ಕಿ ಬಿಟ್ಟ- ಆತ ಯಾರು ಗೊತ್ತೇ?? ಯುವಕನ ಪಾರುಪತ್ಯ ಶುರು.
Team India: ವಿರಾಟ್ ಕೊಹ್ಲಿ ರವರ ಮೂರನೇ ಸ್ಥಾನಕ್ಕೆ ಧೋನಿಯಂತೆ ಬ್ಯಾಟಿಂಗ್ ಮಾಡುವ ಕಿಲಾಡಿ ಸಿಕ್ಕಿ ಬಿಟ್ಟ- ಆತ ಯಾರು ಗೊತ್ತೇ?? ಯುವಕನ ಪಾರುಪತ್ಯ ಶುರು. 2

ಈ ಯುವ ಆಟಗಾರ ಇನ್ನು ನ್ಯಾಷನಲ್ ಟೀಮ್ ಗೆ ಇನ್ನು ಎಂಟ್ರಿ ಕೊಟ್ಟಿಲ್ಲ. ಆದರೆ ಐಪಿಎಲ್ ನಲ್ಲಿ ಇವರ ಪ್ರದರ್ಶನ ಚೆನ್ನಾಗಿತ್ತು, ಹಾಗಾಗಿ ಇವರು ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಬರಬಹುದು ಎಂದು ಹೇಳಲಾಗುತ್ತಿದೆ. ಆ ಪ್ರತಿಭಾನ್ವಿತ ಆಟಗಾರ ಯಾರು ಗೊತ್ತಾ? ಟೀಮ್ ಇಂಡಿಯಾ ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಪಂದ್ಯವನ್ನಾಡಲಿದೆ. 2 ಟೆಸ್ಟ್ ಪಂದ್ಯಗಳು, 5 ಟಿ20 ಪಂದ್ಯಗಳು ಹಾಗೂ 3 ಓಡಿಐ ಪಂದ್ಯಗಳನ್ನು ಒಳಗೊಂಡಿದೆ. ಇದನ್ನು ಓದಿ..Toyota Car: ಫಾರ್ಚುನರ್ ಕಾರ್ ಅನ್ನು ಕೂಡ ಮೀರಿಸಿ ಮಾರಾಟವಾಗುತ್ತಿರುವ ಈ ಕಾರ್ ನ ವಿಶೇಷತೆ ಏನು ಗೊತ್ತೇ? ಎಲ್ಲರೂ ಇದೆ ಬೇಕು ಬೇಕು ಎನ್ನಲು ಕಾರಣವೇನು ಗೊತ್ತೇ?

ಈ ಟೂರ್ನಿಯ ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಆಯ್ಕೆಯಾಗಿದ್ದು, ಸ್ಟ್ರಾಂಗ್ ತಂಡವನ್ನು ಕಟ್ಟುವ ಪ್ರಯತ್ನದಲ್ಲಿದ್ದಾರೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಆ ಬಲಿಷ್ಠ ಬ್ಯಾಟ್ಸ್ಮನ್ ಗೆ ತಂಡದಲ್ಲಿ ಅವಕಾಶ ಮಾಡಿಕೊಡಬಹುದು ಎನ್ನಲಾಗುತ್ತಿದೆ. ಆ ಆಟಗಾರ ಮತ್ಯಾರು ಅಲ್ಲ, ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಆಡಿದ ತಮಿಳುನಾಡು ಮೂಲದ ಆಟಗಾರ ಸಾಯಿ ಸುದರ್ಶನ್.

ಐಪಿಎಲ್ ಫಿನಾಲೆ ಪಂದ್ಯದಲ್ಲಿ ಸಿ.ಎಸ್.ಕೆ ವಿರುದ್ಧ 45 ಎಸೆತಗಳಲ್ಲಿ ಬರೋಬ್ಬರಿ 96 ರನ್ಸ್ ಗಳಿಸಿ, ಉತ್ತಮ ಪ್ರದರ್ಶನ ನೀಡಿದ್ದರು. ಇವರ ಬಗ್ಗೆ ಹಾರ್ದಿಕ್ ಪಾಂಡ್ಯ ಅವರು ಸಹ ಮಾತನಾಡಿ, ಸಾಯಿ ಸುದರ್ಶನ್ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಬರುತ್ತಾರೆ ಎಂದಿದ್ದರು. ಅದೇ ರೀತಿ ಈಗ ಈ ಯುವ ಆಟಗಾರ ಬಂದು, ಟಿ20 ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರ 3ನೇ ಕ್ರಮಾಂಕದ ಸ್ಥಾನವನ್ನು ಕಸಿದುಕೊಳ್ಳಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Cricket News: ಅತ್ಯುತ್ತಮ ಪ್ರದರ್ಶನ ನೀಡಿದರೂ, 7 ವರ್ಷದಿಂದ ಟೆಸ್ಟ್ ತಂಡದಲ್ಲಿ ಇಲ್ಲ ಚಾನ್ಸ್- ಆ ನತದೃಷ್ಟ ಯಾರು ಗೊತ್ತೇ? ಕೊನೆಗೂ ತಡೆದುಕೊಳ್ಳಲಾರದೆ ಆತ ಹೇಳಿದ್ದೇನು ಗೊತ್ತೆ?

Comments are closed.