Sirija: ದಿಡೀರ್ ಎಂದು ರಾಮಾಚಾರಿ ಬಿಟ್ಟ ಸಿರಿಜಾ- ಹೊರಟ್ಟಿದ್ದು ಎಲ್ಲಿದೆ ಗೊತ್ತೇ? ಸಿರಿಜಾ ಮಾಡುತ್ತಿರುವುದೇನು ಗೊತ್ತೆ?
Sirija: ಕನ್ನಡ ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರು ಸಿರಿಜಾ (Sirija), 20 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ನಟಿ ಸಿರಿಜಾ (Sirija) ಅವರು ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಸಿರಿಜಾ (Sirija) ಅವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಾಗ 9ನೇ ತರಗತಿಯಲ್ಲಿದ್ದರು, ಎಸ್.ನಾರಾಯಣ್ (S Narayan) ಅವರು ನಿರ್ದೇಶನ ಮಾಡಿದ ಅಂಬಿಕಾ ಧಾರವಾಹಿಯಲ್ಲಿ ನಟಿಸಿದರು. ಬಳಿಕ ಇನ್ನಷ್ಟು ಧಾರವಾಹಿಗಳು ಬದುಕು, ಬಂದೆ ಬರುತಾವ ಕಾಲ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಸಿರಿಜಾ (Sirija) ಅವರು ಸುಮಾರು 34ಕ್ಕಿಂತ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಸಿರಿಜಾ (Sirija) ಅವರು ಕಿರುತೆರೆಯಲ್ಲಿ ಎಷ್ಟು ಬ್ಯುಸಿ ಆಗಿದ್ದರು ಎಂದರೆ ಒಂದೇ ಸಮಯದಲ್ಲಿ 3 ರಿಂದ 4 ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಬ್ಯಾಕ್ ಟು ಬ್ಯಾಕ್ ಧಾರವಾಹಿಗಳಲ್ಲಿ ನಟಿಸಿದ್ದು, ಇವರಿಗೆ ಬಿಗ್ ಹಿಟ್ ತಂದು ಕೊಟ್ಟ ಧಾರವಾಹಿ ರಂಗೋಲಿ. ಇದನ್ನು ಓದಿ..Project K: ಆದಿಪುರುಷ್ ಸೋತರು ಪ್ರಭಾಸ್ 150 ಕೋಟಿ ಕೊಡಲು ಸಿದ್ದ- ಆದರೆ ಅದೇ ಚಿತ್ರಕ್ಕೆ ದೀಪಿಕಾ, ಕಮಲ್ ಗೆ ಸಿಕ್ಕಿದೆಷ್ಟು ಗೊತ್ತೇ?
ಈ ಧಾರವಾಹಿ ಹಲವು ವರ್ಷಗಳ ಕಾಲ ಪ್ರಸಾರವಾಗಿ ಸಿರಿಜಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಸಿರಿಜಾ (Sirija) ಅವರು ಹೀರೋಯಿನ್ ಆಗಿ ಧಾರವಾಹಿಗಳಲ್ಲಿ ನಟಿಸುವುದು ಮಾತ್ರವಲ್ಲದೆ ಮಧುಮಗಳು ಧಾರವಾಹಿಯಲ್ಲಿ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು. ರಂಗೋಲಿ (Rangoli) ನಂತರ ಧಾರವಾಹಿ ಇಂದ ಒಂದು ಬ್ರೇಕ್ ತೆಗೆದುಕೊಂಡಿದ್ದ ಸಿರಿಜಾ (Sirija) ಅವರು ಇತ್ತೀಚೆಗೆ ರಾಮಾಚಾರಿ ಧಾರವಾಹಿಯಲ್ಲಿ ನಟಿಸುತ್ತಿದ್ದರು.
ಜಯದೇವ್ ಅವರ ಎರಡನೇ ಹೆಂಡತಿ ಶರ್ಮಿಳಾ ಪಾತ್ರದಲ್ಲಿ ಸಿರಿಜಾ (Sirija) ನಟಿಸುತ್ತಿದ್ದರು, ಆದರೆ ಈಗ 15 ದಿನಗಳಿಂದ ಸಿರಿಜಾ (Sirija) ಅವರು ಕಾಣಿಸಿಕೊಂಡಿಲ್ಲ, ಚಾರು ಎಂಗೇಜ್ಮೆಂಟ್ ಎಪಿಸೋಡ್ ಗಳಲ್ಲಿ ಕೂಡ ಕಾಣಿಸಿರಲಿಲ್ಲ. ಈ ರೀತಿ ಆಗಿರುವುದು ಈಗ ಸಿರಿಜಾ ಅವರು ರಾಮಾಚಾರಿ ಧಾರವಾಹಿಯಿಂದ ಹೊರನಡೆದಿರಬಹುದು ಎನ್ನುವ ಅನುಮಾನ ಮೂಡಿಸಿದೆ. ಎರಡು ದಿನಗಳ ಹಿಂದೆ ಸಿರಿಜಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.
ಸಿಂಗಾಪುರದಲ್ಲಿ ಪ್ರವಾಸಕ್ಕೆ ಹೋಗಿರುವ ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ. ಆದರೆ ಸಿರಿಜಾ (Sirija) ಅವರು ಧಾರವಾಹಿ ಇಂದ ಹೊರಬಂದಿದ್ದಾರ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ನಿಜಕ್ಕೂ ಸಿರಿಜಾ (Sirija) ಅವರು ರಾಮಾಚಾರಿ (Ramachari) ಧಾರವಾಹಿಯಿಂದ ಹೊರಬಂದಿದ್ದಾರ ಎನ್ನುವ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ. ಇದನ್ನು ಓದಿ..Mutual Funds: ಯಾವುದೇ ಶೇರ್ ಮಾರುಕಟ್ಟೆ ಜ್ಞಾನವಿಲ್ಲದೆ ಇದ್ದರೂ ಉತ್ತಮ ಮ್ಯೂಚುಯಲ್ ಫಂಡ್ ಗಳನ್ನೂ ಆಯ್ಕೆ ಮಾಡುವುದು ಹೇಗೆ ಗೊತ್ತೇ?
Comments are closed.