ಹನಿಮೂನ್ ನಲ್ಲಿ ನಯನತಾರ, ವಿಜ್ಞೇಶ್ ಉಳಿದುಕೊಂಡಿರುವ ಹೋಟೆಲ್ ನಲ್ಲಿ ಒಂದು ರಾತ್ರಿಗೆ ಎಷ್ಟು ಹಣ ಕೊಡಬೇಕು ಗೊತ್ತೇ?? ಯಪ್ಪಾ ಇಷ್ಟೊಂದ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರು ಕೆಲವು ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಮಹಾಬಲಿಪುರಂನಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಹಲವಾರು ವರ್ಷಗಳ ಪ್ರೀತಿಯಲ್ಲಿ ಇದ್ದ ಇವರಿಬ್ಬರೂ ಕೊನೆಗೂ ಕೂಡ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಶಾರುಖ್ ಖಾನ್ ರಜನಿಕಾಂತ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರ ಹಿಂಡೇ ಬಂದಿದೆ.

ಇನ್ನು ಮದುವೆಯಾದ ನಂತರ ನೇರವಾಗಿ ಹನಿಮೂನ್ ಗೆ ತೆರಳದೆ ಹಲವಾರು ಧಾರ್ಮಿಕ ಸ್ಥಳಗಳಿಗೆ ಕೊಡ ಭೇಟಿ ನೀಡಿ ನಂತರ ವೃದ್ಧಾಶ್ರಮ ಹಾಗು ಅನಾಥಾಶ್ರಮದ ಮಕ್ಕಳಿಗೆ ಮತ್ತು ಹಿರಿಯರಿಗೆ ಊಟವನ್ನು ದಾನವಾಗಿ ನೀಡಿ ನಂತರ ಥಾಯ್ಲ್ಯಾಂಡ್ ಗೆ ಹನಿಮೂನ್ ಗಾಗಿ ತೆರಳಿದ್ದಾರೆ. ಹೌದು ಗೆಳೆಯರೇ ಇವರಿಬ್ಬರು ಥಾಯ್ಲ್ಯಾಂಡ್ ಸುಂದರ ದ್ವೀಪಗಳಿಗೆ ಭೇಟಿ ನೀಡಿರುವ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ದೊಡ್ಡಮಟ್ಟದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿವೆ. ಇನ್ನು ಇವರಿಬ್ಬರು ತಂಗಿರುವ ಹೋಟೆಲ್ನ ಒಂದು ದಿನದ ರೆಂಟ್ ಬೆಲೆ ಕೇಳಿದ್ರೆ ನೀವು ಕೂಡ ಬೆಚ್ಚಿಬೀಳು ಅದರಲ್ಲಿ ಯಾವುದೇ ಅನುಮಾನವಿಲ್ಲ.

nayan vig 2 | ಹನಿಮೂನ್ ನಲ್ಲಿ ನಯನತಾರ, ವಿಜ್ಞೇಶ್ ಉಳಿದುಕೊಂಡಿರುವ ಹೋಟೆಲ್ ನಲ್ಲಿ ಒಂದು ರಾತ್ರಿಗೆ ಎಷ್ಟು ಹಣ ಕೊಡಬೇಕು ಗೊತ್ತೇ?? ಯಪ್ಪಾ ಇಷ್ಟೊಂದ?
ಹನಿಮೂನ್ ನಲ್ಲಿ ನಯನತಾರ, ವಿಜ್ಞೇಶ್ ಉಳಿದುಕೊಂಡಿರುವ ಹೋಟೆಲ್ ನಲ್ಲಿ ಒಂದು ರಾತ್ರಿಗೆ ಎಷ್ಟು ಹಣ ಕೊಡಬೇಕು ಗೊತ್ತೇ?? ಯಪ್ಪಾ ಇಷ್ಟೊಂದ? 2

ಥೈಲ್ಯಾಂಡ್ ನ ರಾಜಧಾನಿಯಾಗಿರುವ ಬ್ಯಾಂಕಾಕ್ ಸಿಯಾಮ್ ಹೋಟೆಲ್ ನಲ್ಲಿ ಇವರು ತಂಗಿದ್ದು ಈ ಹೋಟೆಲ್ ನಲ್ಲಿ ಒಂದು ರಾತ್ರಿಗೆ ಬರೋಬ್ಬರಿ ಎರಡು ಲಕ್ಷ ರೂಪಾಯಿ ಹಣವನ್ನು ನೀಡಬೇಕಾಗುತ್ತದೆ. ಆದರೆ ಈ ಸೆಲೆಬ್ರಿಟಿ ಜೋಡಿಗಳಿಗೆ ಈ ಹನಿಮೂನ್ ಉಚಿತವಾಗಿ ದೊರಕಿದೆ ಎಂಬುದಾಗಿ ತಿಳಿದುಬಂದಿದೆ. ವಿಘ್ನೇಶ್ ಹಾಗೂ ನಯನತಾರ ಜೋಡಿಗೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

Comments are closed.