ಆಸ್ಪತ್ರೆಗೆ ಹೋಗಲೇ ಬಾರದು ಎಂದರೇ ದೊಡ್ಡ ಪಾತ್ರೆ ಎಲೆಗಳನ್ನು ಹೀಗೆ ಬಳಸಿ ನೋಡಿ, ಎಷ್ಟೆಲ್ಲ ಪ್ರಯೋಜನ ಗೊತ್ತಾ??

ನಮಸ್ಕಾರ ಸ್ನೇಹಿತರೇ, ದೊಡ್ದಪತ್ರೆ ಅಥವಾ ಸಾಂಬಾರ ಸೊಪ್ಪು ಎಂದು ಹೇಳುವ ಗಿಡವನ್ನು ನೀವು ನೋಡಿರ್ತಿರಿ. ಇದು ಹಳ್ಳಿಗಳಲ್ಲಂತೂ ಯಥೇಚ್ಛವಾಗಿ ಬೆಳೆದುಕೊಂಡಿರುತ್ತೆ. ಇತ್ತೀಚಿಗೆ ಇದರ ಪ್ರಯೋಜನವನ್ನು ಅರಿತ ಜನರು ಪೇಟೆಗಳಲ್ಲಿ ತಮ್ಮ ಟೆರೇಸ್ ಗಳಲ್ಲಿ ಕೂಡ ಈ ಗಿಡವನ್ನು ಬೆಳೆಸುತ್ತಿದ್ದಾರೆ.

patre | ಆಸ್ಪತ್ರೆಗೆ ಹೋಗಲೇ ಬಾರದು ಎಂದರೇ ದೊಡ್ಡ ಪಾತ್ರೆ ಎಲೆಗಳನ್ನು ಹೀಗೆ ಬಳಸಿ ನೋಡಿ, ಎಷ್ಟೆಲ್ಲ ಪ್ರಯೋಜನ ಗೊತ್ತಾ??
ಆಸ್ಪತ್ರೆಗೆ ಹೋಗಲೇ ಬಾರದು ಎಂದರೇ ದೊಡ್ಡ ಪಾತ್ರೆ ಎಲೆಗಳನ್ನು ಹೀಗೆ ಬಳಸಿ ನೋಡಿ, ಎಷ್ಟೆಲ್ಲ ಪ್ರಯೋಜನ ಗೊತ್ತಾ?? 2

ದೊಡ್ದಪತ್ರೆ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹೌದು ದುಡ್ದ ಪತ್ರೆ ಎಲೆಗಳು ಒಂದು ಅದ್ಭುತವಾದ ಮನೆಮದ್ದು. ಇದು ಮನೆ ಎದುರಿನಲ್ಲಿದ್ದರೆ ಹಲವು ರೋಗಗಳಿಗೆ ಈ ಎಲೆಗಳನ್ನು ಬಳಸಬಹುದು. ಹೊಟ್ಟೆ ನೋವು ಅಥವಾ ಅಜೀರ್ಣವಾದರೆ ದೊಡ್ಡ ಪತ್ರೆ ಎಲೆಗಳನ್ನು ಜಗಿದು ತಿಂದರೆ ಹೊಟ್ಟೆ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ದೊಡ್ಡ ಪತ್ರೆ ಎಲೆಗಳ ಚಟ್ನಿಯನ್ನು ತಯಾರಿಸಿಕೊಂಡು ಬೆಳಗಿನ ಉಪಹಾರದ ಸಮಯದಲ್ಲಿ ತಿಂದರೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣದಿಂದ ಮಕ್ಕಳಿಗೂ ಕೂಡ ಪ್ರಯೋಜನಕಾರಿ.

ಇನ್ನು ದೊಡ್ದ ಪತ್ರೆ ಎಲೆಗಳನ್ನು ಸ್ವಚ್ಛಗೊಳಿಸಿ ಅದನ್ನು ನೀರಿನಲ್ಲಿ ಹಾಕಿ, ಅದಕ್ಕೆ ಸ್ವಲ್ಪ ಜೇನುತುಪ್ಪ, ಕರಿಮೆಣಸು ಜೊತೆಗೆ ಸ್ವಲ್ಪ ಅರಿಶಿನ ಹಾಕಿ ಕುದಿಸಿ. ಈ ಕುದಿಸಿದ ನೀರನ್ನು ಕುಡಿದರೆ ಕೆಮ್ಮು, ಶೀತ ನೆಗಡಿಯನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳಿಗೂ ಒಳ್ಳೆಯದು. ಇನ್ನು ದೊಡ್ದ ಪತ್ರೆಯ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ಶಿಶು ಮಕ್ಕಳ ನೆತ್ತಿಯ ಮೇಲೆ ಇಟ್ಟು ಬಟ್ಟೆ ಕಟ್ಟಿದರೆ ನೆಗಡಿಯಾಗುವುದಿಲ್ಲ. ಹಾಗೆಯೇ ದೊಡ್ದ ಪತ್ರೆ ಎಲೆಗಳನ್ನು ಅಡುಗೆಗಳಲ್ಲಿ ಬಳಸಿದರೆ ಅದರ ಪರಿಮಳವೂ ಉತ್ತಮವಾಗಿರುತ್ತದೆ ಜೊತೆಗೆ ಹೊಟ್ಟೆಯಲ್ಲಿ ಗ್ಯಾಸ್ ಆಗುವುದನ್ನೂ ಕೂಡ ತಡೆಯುತ್ತದೆ. ಇಂಥ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ದೊಡ್ದಪತ್ರೆ ಗಿಡವನ್ನು ತಪ್ಪದೇ ಮನೆಯಲ್ಲಿ ಬೆಳೆಸಿ. ಆರೋಗ್ಯವಾಗಿರಿ.

Comments are closed.