ನಾನು ಸಿನೆಮಾದಿಂದ ದುಡಿದ ಹಣ ಎಷ್ಟು ಗಳಿಸಿದ್ದೇನೆ ಗೊತ್ತೇ?? ಮೊದಲ ಬಾರಿಗೆ ಹಣಕಾಸಿನ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಪವಿತ್ರ ಲೋಕೇಶ್. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ತೆಲುಗು ನಟ ನರೇಶ್ ರವರ ಮೂರನೇ ಪತ್ನಿ ರಮ್ಯಾ ರಘುಪತಿ ರವರು ಮಾಡಿರುವ ಆರೋಪಗಳ ಪ್ರಕಾರ ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ನಡುವೆ ಸಂಬಂಧವಿದೆ ಎಂಬುದಾಗಿ ಅವರು ಆರೋಪವನ್ನು ಮಾಡಿದ್ದಾರೆ ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾಲವೇ ನಿರ್ಧರಿಸಬೇಕಾಗಿದೆ. ಯಾಕೆಂದರೆ ತೆಲುಗು ನಟ ನರೇಶ್ ಅವರು ಹೇಳುವ ಪ್ರಕಾರ ಅವರು ಹಾಗೂ ಪವಿತ್ರ ಲೋಕೇಶ್ ಇಬ್ಬರು ಕೂಡ ಒಳ್ಳೆಯ ಆಪ್ತ ಸ್ನೇಹಿತರಾಗಿದ್ದಾರೆ.

ಆದರೆ ರಮ್ಯಾ ರಘುಪತಿ ರವರು ಮಾತ್ರ ನರೇಶ ರವರು ನನಗೆ ವಿಚ್ಛೇದನ ನೀಡಬೇಕು ಎಂಬುದಾಗಿ ಆಲೋಚಿಸಿದ್ದಾರೆ ಆದರೆ ಅದಕ್ಕಾಗಿ ನಾನು ಒಪ್ಪುತ್ತಿಲ್ಲ ಎಂಬುದಾಗಿ ಹೇಳಿ ಪವಿತ್ರ ಲೋಕೇಶ್ ರವರ ಮೇಲೆ ಕೂಡ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಅವರು ಹಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ರಮ್ಯಾ ರಘುಪತಿ ರವರು ಆರೋಪ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸಂದರ್ಶನವೊಂದರಲ್ಲಿ ತಮ್ಮ ಬಳಿ ಇರುವ ಆಸ್ತಿಯ ಕುರಿತಂತೆ ಪವಿತ್ರಲೋಕೇಶ್ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಪ್ರತಿಕ್ರಿಯಿಸುತ್ತ ಪವಿತ್ರ ಲೋಕೇಶ್ ರವರು ನಾನು ನ್ಯಾಯವಾಗಿ ದುಡಿದು ಸಂಪಾದನೆ ಮಾಡಿದ್ದೇನೆ ನನಗೆ ಯಾರ ದಯೆಯೂ ಬೇಕಾಗಿಲ್ಲ ಎಂಬುದಾಗಿ ಹೇಳಿದ್ದಾರೆ.

pavithra 6 | ನಾನು ಸಿನೆಮಾದಿಂದ ದುಡಿದ ಹಣ ಎಷ್ಟು ಗಳಿಸಿದ್ದೇನೆ ಗೊತ್ತೇ?? ಮೊದಲ ಬಾರಿಗೆ ಹಣಕಾಸಿನ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಪವಿತ್ರ ಲೋಕೇಶ್. ಹೇಳಿದ್ದೇನು ಗೊತ್ತೇ??
ನಾನು ಸಿನೆಮಾದಿಂದ ದುಡಿದ ಹಣ ಎಷ್ಟು ಗಳಿಸಿದ್ದೇನೆ ಗೊತ್ತೇ?? ಮೊದಲ ಬಾರಿಗೆ ಹಣಕಾಸಿನ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಪವಿತ್ರ ಲೋಕೇಶ್. ಹೇಳಿದ್ದೇನು ಗೊತ್ತೇ?? 2

ಈ ಸಂದರ್ಶನದಲ್ಲಿ ಪವಿತ್ರಾಲೋಕೇಶ್ ರವರು ಮಾತನಾಡುತ್ತಾ ನನ್ನ ಬಳಿ ಎರಡು ಫ್ಲಾಟ್ ಇದೆ ಎರಡು ಕಾರಿದೆ ಇಷ್ಟು ಮಾತ್ರವಲ್ಲದೆ ಸೈಟ್ ಕೂಡ ಇದೆ. ನಾನು ನನ್ನ ನಟನೆಯ ಮೂಲಕ ನ್ಯಾಯವಾಗಿ ದುಡಿದಿರುವ ಹಣ ನನ್ನ ಬಳಿ ಇದೆ ಎಂಬುದಾಗಿ ಪವಿತ್ರಾಲೋಕೇಶ್ ರವರು ರಮ್ಯಾ ರಘುಪತಿ ರವರಿಗೆ ನೇರವಾಗಿ ನ್ಯಾಯವಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮೂಲಕ.

Comments are closed.