ಕೋಟಿ ಕೋಟಿ ದುಡಿದು ಮಕ್ಕಳಿಂದ ಮೋಸ ಹೋಗಿ ಬೀಚ್ ನಲ್ಲಿ ಕರ್ಚಿಫ್ ಮಾರುತ್ತಿರುವ ಖ್ಯಾತ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪರಿಸ್ಥಿತಿ ಕೈಗೆ ಸಿಕ್ಕಿದರೆ ಎಂತಹ ಸತ್ಯವಂತರು ಕೂಡ ಬಿಕ್ಷುಕರ ಆಗುವುದು ಆಶ್ಚರ್ಯದ ಮಾತಲ್ಲ. ಇಂದು ನಾವು ಹೇಳಲು ಹೊರಟಿರುವ ವಿಷಯ ಕೂಡ ಈ ಮಾತಿಗೆ ಸಂಬಂಧಿಸಿದಿರುವುದೇ ಆಗಿದೆ. ಹೌದು ಸ್ನೇಹಿತರೆ ಒಂದು ಕಾಲದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದ ನಟಿಯೊಬ್ಬರು ಬೀದಿ ಬದಿಯಲ್ಲಿ ಕರ್ಚೀಫ್ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತರ ಹೇಳಿದರೆ ನೀವು ನಂಬೋಕೆ ಸಾಧ್ಯನಾ ಸ್ನೇಹಿತರೆ.

ಚಿತ್ರರಂಗದಲ್ಲಿ ಇರೋರೆಲ್ಲ ಸುಖದ ಸುಪ್ಪತಿಗೆಯಲ್ಲಿ ಇರುತ್ತಾರೆ ಎಂಬುದು ಖಂಡಿತವಾಗಿಯೂ ಸುಳ್ಳು ಎಂಬುವುದು ಈ ಘಟನೆಯ ಬಳಿಕ ನಿಮಗೆ ಖಂಡಿತವಾಗಿ ಅರ್ಥವಾಗುತ್ತದೆ. ಹಾಗಾದರೆ ಆ ನಟಿ ಯಾರೆಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ ಸ್ನೇಹಿತರೆ. ಹೌದು ಸ್ನೇಹಿತರೆ ತಮಿಳುನಾಡಿನ ಚಿತ್ರರಂಗದಲ್ಲಿ ಅಜ್ಜಿ ಎಂದೇ ಖ್ಯಾತರಾಗಿದ್ದ ಅಂತಹ ರಂಗಮಲ್ ರವರು. ತಮಿಳುನಾಡಿನ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ದಂತಹ ನಟಿಯರು.

ಒಂದು ಕಾಲದಲ್ಲಿ ರಾಣಿಯಂತೆ ಜೀವಿಸುತ್ತಿದ್ದ ಇವರು ಇಂದು ಮರಿನ ಬೀಚ್ ನಲ್ಲಿ ಕರ್ಚಿಫ್ ಇತರೆ ಸಾಮಗ್ರಿಗಳನ್ನು ಮಾರಿಕೊಂಡು ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವ ಸ್ಥಿತಿ ನಿರ್ಮಾಣ ಮಾಡಿಕೊಂಡಿರುವುದಕ್ಕೆ ಕಾರಣ ಏನು ಗೊತ್ತೆ ಸ್ನೇಹಿತರೇ. ಇನ್ಯಾರೂ ಅಲ್ಲ ಅವರ ಮಕ್ಕಳೇ. ಹೌದು ಸ್ನೇಹಿತರೆ ರಂಗಮಲ್ ರವರ ಮಕ್ಕಳು ಅವರಿಂದ ಹಣವನ್ನು ಪಡೆದು ಅವರನ್ನು ಮನೆಯಿಂದ ಹೊರಹಾಕಿ ಅನಾಥ ವಾಗಿರುವಂತೆ ಮಾಡಿದ್ದಾರೆ. ರಂಗಮಲ್ ರವರು ಈಗ ಕೊಳಚೆ ಪ್ರದೇಶದ ಸ್ಲಮ್ ಒಂದರಲ್ಲಿ ಜೀವಿಸುತ್ತಿದ್ದು ದಿನಕ್ಕೆ ಕರ್ಚೀಫ್ ಮಾರಿಕೊಂಡು 50 ನೂರು ರೂಪಾಯಿಗಳನ್ನು ಸಂಪಾದಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.