ನೇರವಾಗಿ ಬಿಸಿಸಿಐ ವಿರುದ್ಧ ಗುಡುಗಿದ ಪೃಥ್ವಿ ಶಾ: ಆಯ್ಕೆದಾರರಿಗೆ ನೇರವಾಗಿ ಹೇಳಿದ್ದೇನು ಗೊತ್ತೆ? ಎಷ್ಟೆಲ್ಲ ಮಾಡಿದ್ದರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗದಿರುವುದಕ್ಕೆ ಕ್ರಿಕೆಟ್ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ಆಗಿರುವ ಪೃಥ್ವಿ ಶಾ ಬಿಸಿಸಿಐ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಪ್ರತಿಶ ಇದಕ್ಕೆ ಕಾರಣಗಳನ್ನು ಕೂಡ ನೀಡಿದ್ದು ತಾವು ಏನೆಲ್ಲಾ ಮಾಡಿದ್ದೇನೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತ ಎ ಕ್ರಿಕೆಟ್ ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿರುವ ಪೃಥ್ವಿ ಶಾ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಕೂಡ ಶತಕಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ಅವರು ಕೂಡ ಭಾವಿಸಿದ್ದರಂತೆ. ಆದರೆ ಬಿಸಿಸಿಐ ಅವರನ್ನು ಆಯ್ಕೆ ಮಾಡದಿರುವುದು ಅವರಿಗೆ ಸಾಕಷ್ಟು ಬೇಸರವನ್ನು ಉಂಟು ಮಾಡಿದೆ. ಬ್ಯಾಟಿಂಗ್ ಪ್ರದರ್ಶನದಲ್ಲಾಗಲಿ ಅಥವಾ ಪರಿಶ್ರಮದಲ್ಲಾಗಲಿ ನನ್ನಿಂದಾದ ಎಲ್ಲಾ ಕಠಿಣ ಪ್ರಯತ್ನವನ್ನು ಕೂಡ ಮಾಡುತ್ತಿದ್ದೇನೆ ಆದರೆ ಅವಕಾಶ ಸಿಗುತ್ತಿಲ್ಲ. ಆದರೂ ಪರವಾಗಿಲ್ಲ ಬಿಸಿಸಿಐ ಯಾವಾಗ ಅವಕಾಶ ನೀಡುತ್ತದೆಯೋ ಅಂದು ನಾನು ಆಡಲು ಸಿದ್ದನಾಗಿದ್ದೇನೆ ಎಂಬುದಾಗಿ ಪೃಥ್ವಿಶಾ ಹೇಳಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದೆ ಫಿಟ್ನೆಸ್ ಗಾಗಿ ಕೂಡ ಕಠಿಣ ಪರಿಶ್ರಮವನ್ನು ಮಾಡುತ್ತಿರುವ ಪೃಥ್ವಿ ಶಾ ಸಿಹಿಯನ್ನು ತಿನ್ನುವುದನ್ನು ಬಿಟ್ಟಿದ್ದಾರಂತೆ.

prithvi abt bcci 1 | ನೇರವಾಗಿ ಬಿಸಿಸಿಐ ವಿರುದ್ಧ ಗುಡುಗಿದ ಪೃಥ್ವಿ ಶಾ: ಆಯ್ಕೆದಾರರಿಗೆ ನೇರವಾಗಿ ಹೇಳಿದ್ದೇನು ಗೊತ್ತೆ? ಎಷ್ಟೆಲ್ಲ ಮಾಡಿದ್ದರಂತೆ ಗೊತ್ತೇ??
ನೇರವಾಗಿ ಬಿಸಿಸಿಐ ವಿರುದ್ಧ ಗುಡುಗಿದ ಪೃಥ್ವಿ ಶಾ: ಆಯ್ಕೆದಾರರಿಗೆ ನೇರವಾಗಿ ಹೇಳಿದ್ದೇನು ಗೊತ್ತೆ? ಎಷ್ಟೆಲ್ಲ ಮಾಡಿದ್ದರಂತೆ ಗೊತ್ತೇ?? 2

ಕೇವಲ ಎಷ್ಟು ಮಾತ್ರವಲ್ಲದೆ ಚೈನೀಸ್ ಆಹಾರವನ್ನು ಕೂಡ ತ್ಯಜಿಸಿದ್ದಾರೆ. ತಂಪು ಪಾನೀಯವನ್ನು ಕುಡಿಯುವುದನ್ನು ಕೂಡ ಬಿಟ್ಟಿದ್ದಾರೆ. ತಮ್ಮ ಫಿಟ್ನೆಸ್ ಗಾಗಿ ಏನೆಲ್ಲಾ ಸಾಧ್ಯವೂ ಎಲ್ಲವನ್ನೂ ಕೂಡ ಮಾಡಲು ಪೃಥ್ವಿ ಶಾ ಸಿದ್ದರಾಗಿದ್ದು ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಡುವುದು ನನ್ನ ಗುರಿಯಾಗಿದೆ ಎಂಬುದಾಗಿ ಹೇಳಿದ್ದಾರೆ. ತಂಡಕ್ಕೆ ಕಂಬಾಕ್ ಮಾಡುವುದಕ್ಕೆ ನಾನು ಏನು ಬೇಕಾದರೂ ಕೂಡ ಮಾಡಲು ಸಿದ್ಧನಾಗಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಬಿಸಿಸಿಐ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡದಿರುವ ಹಿನ್ನೆಲೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.