ಪ್ರಿಯಾಮಣಿ ರವರ ಅಕ್ಕ ಕೂಡ ಟಾಪ್ ಬಾಲಿವುಡ್ ನಟಿ, ಅವರಿಂದಾನೆ ಅವಕಾಶ ಸಿಕ್ಕಿದ್ದು. ಯಾರು ಗೊತ್ತಾ ಆ ಟಾಪ್ ನಟಿ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರ ರಂಗಕ್ಕೆ ಪರಭಾಷೆಗಳಿಂದ ಹಲವಾರು ನಟಿಯರು ಬಂದು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಬೇರೆ ಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿರುವುದು ನಾವು ನೋಡಿರುತ್ತೇವೆ. ಇಂದು ಅಂತಹದೇ ನಟಿಯ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿ ಪ್ರಿಯಾಮಣಿ ಅವರ ಕುರಿತಂತೆ. ಹೌದು ಸ್ನೇಹಿತರೆ ಪ್ರಿಯಾಮಣಿ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ.

ಆದರೂ ಕೂಡ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಲಯಾಳಂ ಚಿತ್ರರಂಗದ ಮೂಲಕ. ಹೌದು ಸ್ನೇಹಿತರೆ ಮಲಯಾಳಂ ಚಿತ್ರರಂಗದ ನಂತರ ತಮಿಳು ತೆಲುಗು ಕನ್ನಡ ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಕೂಡ ಪ್ರಿಯಾಮಣಿ ಅವರು ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಏನು ಕನ್ನಡ ಚಿತ್ರರಂಗದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಶ್ರೀನಗರ ಕಿಟ್ಟಿ ಹೀಗೆ ಹಲವಾರು ಸೂಪರ್ಸ್ಟಾರ್ ಗಳೊಂದಿಗೆ ನಟಿಸಿರುವ ಅನುಭವವನ್ನು ಹೊಂದಿದ್ದಾರೆ. ಇನ್ನು ಇವರ ಸಹೋದರಿ ಕೂಡ ಒಬ್ಬ ದೊಡ್ಡ ಖ್ಯಾತನಟಿ ಎಂದರೆ ನೀವು ನಂಬುತ್ತೀರಾ ಸ್ನೇಹಿತರೆ ಬನ್ನಿ ಅವರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೆ ಪ್ರಿಯಾಮಣಿ ಅವರ ಸಹೋದರಿ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಖ್ಯಾತ ನಟಿಯಾಗಿದ್ದಾರೆ. ಹೌದು ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಜನಪ್ರಿಯರಾಗಿರುವ ವಿದ್ಯಾಬಾಲನ್ ರವರು ಸಂಬಂಧದಲ್ಲಿ ಪ್ರಿಯಾಮಣಿ ಅವರಿಗೆ ಸಹೋದರಿಯಾಗಬೇಕು. ಹೌದು ಸ್ನೇಹಿತರೆ ವಿದ್ಯಾಬಾಲನ್ ರವರು ಈಗಾಗಲೇ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈ ಕುರಿತಂತೆ ಪ್ರಿಯಾಮಣಿ ಅವರು ಕೂಡ ಹೇಳಿಕೊಂಡಿದ್ದಾರೆ. ಇಬ್ಬರು ಆಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಬೇಡಿಕೆ ಇರುವ ನಟಿಯಾಗಿದ್ದಾರೆ. ಇವರಿಬ್ಬರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.