ರಾಜೀವ್ ರವರು ಮನೆಯ ಒಳಗಡೆ ಹೋಗುತ್ತಾರೆಯೋ?? ಇಲ್ಲವೋ?? ಕೊನೆಗೂ ಸಿಕ್ಕಿತು ಅಧಿಕೃತ ಉತ್ತರ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಜೀವ್ ರವರು ಮನೆಯಿಂದ ಹೊರ ಬಂದ ದಿನದಿಂದಲೂ ಕೂಡ ಮತ್ತೊಮ್ಮೆ ಮನೆ ಒಳಗಡೆ ಹೋಗುತ್ತಾರೆ ಎಂಬ ಮಾತುಗಳು ಗಣನೀಯ ಪ್ರಮಾಣದಲ್ಲಿ ಕೇಳಿ ಬರುತ್ತಿವೆ. ಕೆಲವರು ರಾಜೀವ್ ರವರು ಸೀಕ್ರೆಟ್ ರೂಮಿನಲ್ಲಿ ಇದ್ದಾರೆ ಎಂದರೆ ಇನ್ನು ಕೆಲವರು ರಾಜೀವ್ ರವರು ವೈಲ್ಡ್ ಕಾರ್ಡ್ ಮೂಲಕ ಮತ್ತೊಮ್ಮೆ ವಾಪಸ್ಸು ಹೊರಗಡೆ ಹೋಗುತ್ತಾರೆ ಎನ್ನುತ್ತಾರೆ.

ಆದರೆ ಬಿಗ್ ಬಾಸ್ ಕಾರ್ಯಕ್ರಮದಿಂದ ಆಗಲಿ ಅಥವಾ ವಾಹಿನಿ ಕಡೆಯಿಂದ ಆಗಲಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲಿಯವರೆಗೂ ಸಿಕ್ಕಿರಲಿಲ್ಲ ಹಾಗೂ ರಾಜೀವ್ ರವರು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಎಲ್ಲಿಯೂ ಕೂಡ ಬಹಿರಂಗವಾಗಿ ಇನ್ನು ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿಲ್ಲ.

ಇಂತಹ ಸಮಯದಲ್ಲಿ ಸಾಮಾನ್ಯವಾಗಿ ರಾಜೀವ್ ರವರು ವಾಪಸ್ಸು ಮನೆಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಹೀಗೆ ಕೇಳಿ ಬರುತ್ತಿರುವ ಮಾತುಗಳಿಗೆ ಯಾವುದೇ ಅಧಿಕೃತ ಆದೇಶ ಇಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಹಾಗೂ ರಾಜೀವ್ ರವರು ಯಾವುದೇ ಕಾರಣಕ್ಕೂ ಮನೆಯೊಳಗಡೆ ಮತ್ತೊಮ್ಮೆ ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಇದೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಅಭಿಮಾನಿಗಳಿಗೆ ಮತ್ತೊಂದು ಕಹಿಸುದ್ದಿ ಎದುರಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.