ಟಾಪ್ ಚಾನೆಲ್ ಪಬ್ಲಿಕ್ ಟಿವಿ ರಂಗಣ್ಣ ನವರ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ, ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನ್ಯೂಸ್ ಚಾನೆಲ್ ಎಂದರೆ ಅದು ಪಬ್ಲಿಕ್ ಟಿವಿ ಎಂಬುದಾಗಿ ಮಾತ್ರ ನ್ಯೂಸ್ ಪ್ರಿಯರು ಹೇಳೋದು. ನ್ಯೂಸ್ ಸಮಾಚಾರದ ಪ್ರಿಯರಿಗೆ ನೆಚ್ಚಿನ ಟಿವಿ ಚಾನಲ್ ಎಂದರೆ ಅದು ಖಂಡಿತವಾಗಿಯೂ ಪಬ್ಲಿಕ್ ಟಿವಿ. ಅದಕ್ಕೆ ಮುಖ್ಯ ಕಾರಣ ಎಂದರೆ ಪಬ್ಲಿಕ್ ಟಿವಿಯ ಸಂಸ್ಥಾಪಕ ರಂಗಣ್ಣ. ಹೌದು ಸ್ನೇಹಿತರೆ ರಂಗಣ್ಣ ಅಲಿಯಾಸ್ ಎಚ್ಆರ್ ರಂಗನಾಥ್ ರವರು ಯಾವ ನಟನಿಗೂ ಕೂಡ ಕಮ್ಮಿಯಿಲ್ಲದಂತೆ ಜನಪ್ರಿಯರಾಗಿದ್ದಾರೆ.

ಇನ್ನು ಇವರ ಮೂಲತಹ ಮೈಸೂರಿನವರ ಆಗಿದ್ದು ಮೇ 10 1957 ರಂದು ಜನಿಸಿದರು. ಇನ್ನು ಇವರು ಶಾರದ ಎಂಬುವರನ್ನು ಮದುವೆಯಾಗಿದ್ದು ಅವರಿಗೆ ಒಬ್ಬರು ಮಗಳು ಕೂಡ ಇದ್ದಾರೆ. ಇವರಿಬ್ಬರನ್ನು ನೀವು ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನಲ್ಲಿ ನೋಡಿರಬಹುದು. ಇನ್ನು ಇವರು ಚಿಕ್ಕಂದಿನಿಂದಲೂ ಕಷ್ಟಪಟ್ಟು ದುಡಿದು ಈ ಸಾಧನೆಯನ್ನು ಮಾಡಿದವರಾಗಿದ್ದಾರೆ. ರಂಗಣ್ಣನವರು ಮೊದಲು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ರಂಗಣ್ಣನವರ ಮಾತಿನ ವೈಖರಿ ಹಾಗೂ ಚರ್ಚೆ ಮಾಡುವ ಶೈಲಿಗೆ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಇವರನ್ನು ಕರ್ನಾಟಕದ ಅರ್ನಬ್ ಗೋಸ್ವಾಮಿ ಎಂದು ಕೂಡ ಕರೆಯುತ್ತಾರೆ.

ಇವರ ಸಾಧನೆಯನ್ನು ಗುರುತಿಸಿ ಜೀ ಕನ್ನಡ ವಾಹಿನಿ 2016 ರಲ್ಲಿ ದಶಕದ ಜರ್ನಲಿಸ್ಟ್ ಎಂಬುದಾಗಿ ಪ್ರಶಸ್ತಿ ನೀಡಿದ್ದಾರೆ. ಇನ್ನು ರಂಗಣ್ಣನವರು ಪಬ್ಲಿಕ್ ಟಿವಿಯನ್ನು 2012 ರಲ್ಲಿ ಪ್ರಾರಂಭಿಸುತ್ತಾರೆ. ಇನ್ನು ಈ ಸಂಸ್ಥೆಯಲ್ಲಿ ಹಲವಾರು ಜನರ ಸಹಭಾಗಿತ್ವ ಇದ್ದರೂ ಕೂಡ ಇದು ರಂಗಣ್ಣನವರು ಕಟ್ಟಿಬೆಳೆಸಿದ ಸಂಸ್ಥೆಯಾಗಿದೆ. ಇನ್ನು ಈ ಪಬ್ಲಿಕ್ ಟಿವಿ ಇಂದಾಗಿ ರಂಗಣ್ಣ ಗಳಿಸಿರುವ ಆಸ್ತಿ ಮೌಲ್ಯ ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಇವೆಲ್ಲದರ ಮೂಲಕ ರಂಗಣ್ಣನವರು ಬರೋಬ್ಬರಿ 50 ರಿಂದ 100 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅತ್ಯಂತ ಕಷ್ಟದಿಂದ ತಮ್ಮ ಜೀವನವನ್ನು ಪ್ರಾರಂಭಿಸಿ ಈಗ ಮಾದರಿ ಜರ್ನಲಿಸ್ಟ್ ಆಗಿ ರಂಗಣ್ಣನವರು ಕನ್ನಡ ಪತ್ರಿಕೋದ್ಯಮದಲ್ಲಿ ಕಾಣಿಸಿಕೊಳ್ಳುತ್ತಾರೆ.

Comments are closed.