ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ನಲ್ಲಿ ಇರುವ ಸನ್ಯಾ ಹಾಗೂ ರೂಪೇಶ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ತಿಳಿದರೇ ಎದ್ದು ಬಿದ್ದು ನಗ್ತೀರಾ.

ಬಿಗ್ ಬಾಸ್ ಒಟಿಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 9 ರ ಎಪಿಸೋಡ್ ನಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಸೃಷ್ಟಿ ಆಗಿದೆ. ಇವರಿಗೆ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ. ದಿನ ಕಳೆದಂತೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಆಪ್ತತೆ ಹೆಚ್ಚುತ್ತಿದೆ. ಇದು ವೀಕ್ಷಕರಿಗೂ ಮನದಟ್ಟಾಗುತ್ತಿದೆ. ಬಿಗ್ ಬಾಸ್ ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಈ ಕಾರಣಕ್ಕೂ ಇಬ್ಬರೂ ಒಟಿಟಿ ಸೀಸನ್ ನಲ್ಲಿ ಮಿಂಚಿದ್ದಾರೆ. ಈಗ ಟಿವಿ ಸೀಸನ್ ಗೆ ಇಬ್ಬರೂ ಎಂಟ್ರಿ ಕೊಟ್ಟಾಗಿದೆ. ಇವರು ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿರುವುದು ಕಂಡು ಬಂದಿದೆ.ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಅವರ ನಿಜವಾದ ವಯಸ್ಸು ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಅವರ ವಯಸ್ಸಿನ ಅಂತರ ಕಡಿಮೆ ಏನಲ್ಲ.

ನಾವಿಬ್ಬರು ಬರೀ ಫ್ರೆಂಡ್ಸ್ ಅಂತಿದ್ದಾ ಸಾನಿಯಾ ರೂಪೇಶ್ ಶೆಟ್ಟಿಗೆ ಸಖತ್ ಗಿಫ್ಟ್ ಕೊಟ್ಟಿದ್ದರು. ಹಾಡು ಹೇಳೋ ಮೂಲಕ ರೂಪೇಶ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದ ಸಾನ್ಯ ಗಿಫ್ಟ್ ಗೆ ರೂಪೇಶ್ ಬೋಲ್ಡ್ ಆಗಿದ್ದರು. ಕೋಸ್ಟಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಮಿಂಚಿ ನಿರೂಪಕನಾಗಿ ಕೆಲಸ ಮಾಡಿರುವ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲೂ ಮಿಂಚುತ್ತಿದ್ದಾರೆ. ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ‘ನಿಶಬ್ಧ 2’, ‘ಡೇಂಜರ್ ಜೋನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಮೊದಲು ಹೆಸರುವಾಗಿಯಲ್ಲಿದ್ದು, ಯುಟ್ಯೂಬ್ ಮೂಲಕ. ಯುಟ್ಯೂಬ್‌ನಲ್ಲಿ ತುಳು ಹಾಸ್ಯ ವಿಡಿಯೋಗಳನ್ನು ಹಾಕಿ ಜನಮನ ಗೆದ್ದವರು. ಬಳಿಕ ಬಣ್ಣದ ಲೋಕದಲ್ಲಿ ನಟನೆ ಶುರುಮಾಡಿ ತುಳುನಾಡಿನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ರೂಪೇಶ್ ಶೆಟ್ಟಿ.

saanya roopesh age | ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ನಲ್ಲಿ ಇರುವ ಸನ್ಯಾ ಹಾಗೂ ರೂಪೇಶ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ತಿಳಿದರೇ ಎದ್ದು ಬಿದ್ದು ನಗ್ತೀರಾ.
ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ನಲ್ಲಿ ಇರುವ ಸನ್ಯಾ ಹಾಗೂ ರೂಪೇಶ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ತಿಳಿದರೇ ಎದ್ದು ಬಿದ್ದು ನಗ್ತೀರಾ. 2

ಇನ್ನು ಸಾನಿಯಾ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತಾದರು.. ಆ ಧಾರವಾಯಿಯೂ ಸಾನಿಯಾ ಅವರಿಗೆ ದೊಡ್ಡ ಮಟ್ಟದ ಹೆಸರು ನೀಡಿದ್ದು ಆನಂತರ ಅವರು ಅವರು ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನರಿಗೆ ಹತ್ತಿರವಾದರು. ಶೆಟ್ಟಿ ಮತ್ತು ಸಾನಿಯಾ ಬಿಗ್ ಬಾಸ್ ಸೀಸನ್ 9 ರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾವಿಬ್ಬರು ಕೇವಲ ಸ್ನೇಹಿತರು ಅಷ್ಟೇ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರು ಏನೇ ಹೇಳಿದರು ನೋಡುವವರ ಕಣ್ಣಿಗೆ ಅದು ಪ್ರೀತಿಯಾಗಿಯೇ ಕಾಣಿಸುತ್ತಿದೆ ಎಂದು ಹೇಳಬಹುದು. ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಅವರ ನಿಜವಾದ ವಯಸ್ಸು ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಹೌದು ಇವರಿಬ್ಬರ ನಡುವಿನ ವಯಸ್ಸಿನ ಅಂತರವು ಅಷ್ಟೇ, ಬಹಳ ಹೆಚ್ಚಾಗಿಯೇ ಇದೆ. ರೂಪೇಶ್ ಶೆಟ್ಟಿ ಅವರು ಅಷ್ಟು ಹೆಚ್ಚು ವಯಸ್ಸಾಗಿರುವಂತೆ ಕಾಣುವುದಿಲ್ಲ ಆದರೂ ಅವರಿಗೆ ಕಡಿಮೆಯೇನು ವಯಸ್ಸಾಗಿಲ್ಲ. ಸಾನಿಯಾ ಅವರಿಗೆ ಈಗಾಗಲೇ 24 ವರ್ಷ ವಯಸ್ಸಾಗಿದೆ. ಆದರೆ ರೂಪೇಶ್ ಗೆ 32 ವರ್ಷ ವಯಸ್ಸಾಗಿದೆ. ಇವರಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚೇ ಇದೆ ಎಂದು ಹೇಳಬಹುದು.

Comments are closed.