Samantha Ruth Prabhu: ಆ ಹೀರೋ ಜೊತೆ 2ನೇ ಹೆಂಡತಿಯಾಗಿ ಸಮಂತಾ: ಕೊನೆಗೂ ಪೂರ್ತಿ ಒಪ್ಪಿಕೊಂಡು ನಟಿ ಹೇಳಿದ್ದೇನು ಗೊತ್ತೆ? ಕುಣಿದಾಡಿದ ಅಭಿಮಾನಿಗಳು.

Samantha Ruth Prabhu: ನಟಿ ಸಮಂತಾ (Samantha) ಅವರು ಮಯೋಸೈಟಿಸ್ ಇಂದ ಚೇತರಿಸಿಕೋಂಡು ಈಗ ಚಿತ್ರರಂಗದಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ. ಸಿನಿಮಾ ಹಾಗೂ ವೆಬ್ ಸೀರೀಸ್ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ ಸಮಂತಾ. ಸಮಂತಾ ಅವರು ಅಭಿನಯಿಸಿರುವ ಶಾಕುಂತಲಂ (Shakuntalam) ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದವರು ನೆಗಟಿವ್ ವಿಮರ್ಶೆ ನೀಡುತ್ತಿದ್ದಾರೆ.

samantha talks about vijay setupati movie | Samantha Ruth Prabhu: ಆ ಹೀರೋ ಜೊತೆ 2ನೇ ಹೆಂಡತಿಯಾಗಿ ಸಮಂತಾ: ಕೊನೆಗೂ ಪೂರ್ತಿ ಒಪ್ಪಿಕೊಂಡು ನಟಿ ಹೇಳಿದ್ದೇನು ಗೊತ್ತೆ? ಕುಣಿದಾಡಿದ ಅಭಿಮಾನಿಗಳು.
Samantha Ruth Prabhu: ಆ ಹೀರೋ ಜೊತೆ 2ನೇ ಹೆಂಡತಿಯಾಗಿ ಸಮಂತಾ: ಕೊನೆಗೂ ಪೂರ್ತಿ ಒಪ್ಪಿಕೊಂಡು ನಟಿ ಹೇಳಿದ್ದೇನು ಗೊತ್ತೆ? ಕುಣಿದಾಡಿದ ಅಭಿಮಾನಿಗಳು. 2

ಆದರೆ ಸಮಂತಾ ಅವರು ತಮ್ಮ ಸಿನಿಮಾ ಪ್ರೊಮೋಟ್ ಮಾಡಿ ಗೆಲ್ಲಿಸುವ ಪ್ರಯತ್ನದಲ್ಲಿದ್ದಾರೆ, ಬ್ಯಾಕ್ ಟು ಬ್ಯಾಕ್ ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾ, ಅನೇಕ ವಿಚಾರಗಳನ್ನು ಹಂಚಿಕೊಳ್ಳುಟ್ಟಿದ್ದಾರೆ ಸಮಂತಾ. ಇದೀಗ ಸಮಂತಾ ಅವರಿಗೆ ಇಂಟರ್ವ್ಯೂ ಒಂದರಲ್ಲಿ ಬೇರೆ ರೀತಿಯ ಒಂದು ಪ್ರಶ್ನೆಯನ್ನು ಕೇಳಲಾಗಿದ್ದು, ಅದಕ್ಕೆ ಸಮಂತಾ ಅವರು ಕೊಟ್ಟಿರುವ ಉತ್ತರ ಈಗ ವೈರಲ್ ಆಗಿದೆ.. ಇದನ್ನು ಓದಿ..Kannada Actress: ನನಗೆ ಕನ್ನಡ ಮಾತ್ರ ಬರೋದು ಅಂತ ಹೇಳಿ, 5 ಭಾಷೆಯಲ್ಲಿ ನಟಿಸಿ, ದೇಶವನ್ನೇ ಅಲುಗಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ??

ನಟಿ ಸಮಂತ ಅವರು ಕಾತುವಾಕುಲ ರೆಂಡು ಕಾದಲ್ (Kathuvakula Rendu Kadhal) ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾವನ್ನು ವಿಘ್ನೇಶ್ ಶಿವನ್ (Vignesh Shivan) ಅವರು ನಿರ್ದೇಶಿಸಿ, ನಟ ವಿಜಯ್ ಸೇತುಪತಿ, ನಯನತಾರ (Nayanthara) ಹಾಗೂ ಸಮಂತಾ ಮೂವರು ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಈ ಸಿನಿಮಾದಲ್ಲಿ ನಯನತಾರ ಹಾಗೂ ಸಮಂತಾ ವಿಜಯ್ ಸೇತುಪತಿ (Vijay Sethupati) ಅವರ ಹೆಂಡತಿ ಪಾತ್ರದಲ್ಲಿ ನಟಿಸಿದ್ದು, ಇದರ ಬಗ್ಗೆ ಸಮಂತ ಅವರಿಗೆ ಪ್ರಶ್ನೆ ಕೇಳಲಾಗಿದೆ. ನಿಜ ಜೀವನದಲ್ಲಿ ನೀವು ಇಬ್ಬರು ಹುಡುಗಿಯರನ್ನು ಮದುವೆ ಆಗುವುದನ್ನು ಸಪೋರ್ಟ್ ಮಾಡುತ್ತೀರಾ ಎಂದು ಕೇಳಿದ್ದಾರೆ..

ಅದಕ್ಕೆ ಸಮಂತಾ ಅವರು ಉತ್ತರ ಕೊಟ್ಟಿದ್ದು, “ನನಗೆ ಕಾಮಿಡಿ ಅಂದ್ರೆ ತುಂಬಾ ಇಷ್ಟ, ಹಾಗಾಗಿ ನಾನು ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ..ನನಗೆ ಫ್ರೀ ಟೈಮ್ ಸಿಕ್ಕರೆ ಕಾಮಿಡಿ ಸಿನಿಮಾಗಳನ್ನು ನೋಡುತ್ತೇನೆ..ಅದಕ್ಕಿಂತ ಹೆಚ್ಚಾಗಿ ವಿಜಯ್ ಸೇತುಪತಿ ಅವರ ಜೊತೆಗೆ, ನಯನತಾರ ಅವರ ಜೊತೆಗೆ ನಟಿಸಬೇಕು ಎಂದು ಆಸೆ ಇತ್ತು., ಹಾಗಾಗಿ ಈ ಸಿನಿಮಾ ಆಫರ್ ಬಂದಾಗ ಒಪ್ಪಿಕೊಂಡೆ ಅಷ್ಟೇ, ಅದನ್ನು ಬಿಟ್ಟು ಬೇರೆ ಯಾವುದೇ ಅರ್ಥವಿಲ್ಲ..” ಎಂದು ಹೇಳಿದ್ದಾರೆ ನಟಿ ಸಮಂತಾ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.