Shukra Transit Horoscope: ಶುಕ್ರ ದೆಸೆ ಇನ್ನು ಈ ರಾಶಿಗಳಿಗೆ ಆರಂಭ- ನೀವೇ ಅದೃಷ್ಟ ಬೇಡ ಎಂದರೂ, ನಿಮ್ಮನ್ನು ಕೈ ಬಿಡಲ್ಲ ಮುಟ್ಟಿದ್ದೆಲ್ಲ ಬಂಗಾರ.
Shukra Transit Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು(Shukra Gruha) ಅತ್ಯಂತ ಮಂಗಳಕರ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಇವತ್ತಿನಿಂದ ಶುಕ್ರ ತನ್ನ ವಕ್ರ ನಡೆಯನ್ನು ಬದಲಾಯಿಸಿ ನೇರ ನಡೆಯನ್ನು ಪ್ರಾರಂಭಿಸಲಿದ್ದಾನೆ. ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದರಲ್ಲೂ ವಿಶೇಷವಾಗಿ ನಾಲ್ಕು ಅದೃಷ್ಟವಂತ ರಾಶಿಯವರಿಗೆ ಉತ್ತಮ ಫಲಗಳು ಸಿಗುತ್ತವೆ. ಹಾಗಿದ್ರೆ ಬನ್ನಿ ಆ ಅದೃಷ್ಟವಂತ 4 ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.
Shukra Transit Horoscope: ಶುಕ್ರ ಗ್ರಹದ ಶುಕ್ರಮಾರ್ಗಿಯ ಶುಕ್ರದೆಸೆಯನ್ನು ಅನುಭವಿಸಲಿರುವ ಅದೃಷ್ಟವಂತ ರಾಶಿಗಳು
ಮಿಥುನ ರಾಶಿ(Shukra Transit Horoscope: Gemini) ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಿಥುನ ರಾಶಿಯವರಿಗೆ ಶುಕ್ರನ ನೇರ ನಡೆಯಿಂದಾಗಿ ಎಲ್ಲವೂ ಕೂಡ ಪರಿಹಾರವಾಗಲಿದೆ. ನೀವು ಕೆಲಸವನ್ನು ಮಾಡುವಂತಹ ಸ್ಥಳಗಳಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೀರಿ ಹಾಗೂ ಸಂಬಳದಲ್ಲಿ ಹೆಚ್ಚಳವನ್ನು ಕೂಡ ಪಡೆಯಲಿದ್ದೀರಿ. ಒಂದು ವೇಳೆ ಮಿಥುನ ರಾಶಿಯಲ್ಲಿ ಯಾರಾದರೂ ವ್ಯಾಪಾರಸ್ಥರಿದ್ದಾರೆ ಅವರಿಗೂ ಕೂಡ ಈ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಲಾಭಾಂಶ ಸಿಗಲಿದೆ. ಉತ್ತಮ ದಿನಗಳು ಮಿಥುನ ರಾಶಿಯವರನ್ನು ಹಿಂಬಾಲಿಸಲಿವೆ ಎಂದು ಹೇಳಬಹುದಾಗಿದೆ.
ವೃಶ್ಚಿಕ ರಾಶಿ(Shukra Transit Horoscope: Scorpio) ನೀವು ಮಾಡುವಂತಹ ಪರಿಶ್ರಮಕ್ಕೆ ತಕ್ಕಂತಹ ಉತ್ತಮವಾದ ಪ್ರತಿಫಲವನ್ನು ಪಡೆದುಕೊಳ್ಳಲಿದ್ದೀರಿ. ನೀವು ಮಾಡುವಂತಹ ಒಳ್ಳೆಯ ಕೆಲಸಗಳಿಗೆ ಸಮಾಜದಲ್ಲಿ ಗೌರವಯುತವಾದ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ ಹಾಗೂ ಜನರು ಕೂಡ ನಿಮಗೆ ಗೌರವವನ್ನು ನೀಡಲಿದ್ದಾರೆ. ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಶುಭಕಾರ್ಯಗಳು ಕೂಡ ನಡೆಯಲಿವೆ. ಅನಿರೀಕ್ಷಿತವಾಗಿ ಹಣದ ಆಗಮನ ಕೂಡ ನಿಮ್ಮ ಜೀವನದಲ್ಲಿ ಆಗಲಿದ್ದು ಕಳೆದ ಸಾಕಷ್ಟು ವರ್ಷಗಳಿಂದ ನಡೆಯಬೇಕಾಗಿರುವಂತಹ ಶುಭಕಾರ್ಯಗಳು ಈ ಸಂದರ್ಭದಲ್ಲಿ ಮುಂದುವರೆದು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಮೇಷ ರಾಶಿ(Shukra Transit Horoscope: Aries) ಶಿಕ್ಷಣ ಕ್ಷೇತ್ರದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಶುಕ್ರನ ನೇರ ನಡೆಯಿಂದಾಗಿ ಶೈಕ್ಷಣಿಕವಾಗಿ ನೇರವಾದಂತಹ ಅಭ್ಯಾಸವನ್ನು ಮಾಡುವಂತಹ ಮನಸ್ಸು ಹೆಚ್ಚಾಗಲಿದೆ. ನೀವು ಮಾಡುವಂತ ಕೆಲಸಕ್ಕೆ ಸರಿಯಾದ ಫಲವನ್ನು ಆ ಭಗವಂತ ನಿಮಗೆ ನೀಡಲಿದ್ದಾನೆ. ಎಷ್ಟೇ ಕಷ್ಟ ಬಂದರೂ ಕೂಡ ಪ್ರಯತ್ನವನ್ನು ಮಾತ್ರ ಬಿಡಬೇಡಿ ಹಾಗೂ ಪ್ರತಿದಿನ ಧ್ಯಾನವನ್ನು ಮಾಡುವುದನ್ನು ಮಾತ್ರ ಮರೆಯಬೇಡಿ. ಆರೋಗ್ಯದ ಬಗ್ಗೆ ಕೂಡ ಸ್ವಲ್ಪ ಗಮನವನ್ನು ವಹಿಸಿ.
ವೃಷಭ(Shukra Transit Horoscope: Taurus) ಆರ್ಥಿಕವಾಗಿ ಈ ಸಂದರ್ಭದಲ್ಲಿ ಶುಕ್ರನ ಕೃಪೆಯಿಂದಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದೀರಿ. ಸಾಕಷ್ಟು ಸಮಯಗಳಿಂದ ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವಂತಹ ವೃಷಭ ರಾಶಿಯವರಿಗೆ ಕೂಡ ಮದುವೆಯ ಭಾಗ್ಯ ಕೂಡಿ ಬರಲಿದೆ. ವೈವಾಹಿಕ ಜೀವನ ಕೂಡ ಸಾಕಷ್ಟು ಶಾಂತಿದಾಯಕವಾಗಿರಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯುವಂತಹ ಸಾಧ್ಯತೆ ಇರುತ್ತದೆ. ಮಿತ್ರರೇ ಇವುಗಳೇ ಶುಕ್ರನ ನೇರ ನಡೆಯಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ರಾಶಿಗಳು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.
Comments are closed.