ಮೊದಲ ಬಾರಿಗೆ ತನ್ನ ಆ ರೀತಿಯ ಐ ಫೋನ್ ವಿಡಿಯೋ ಬಿಡುಗಡೆ ಕುರಿತು ಮಾತನಾಡಿದ ಸೋನು ಗೌಡ: ಅಸಲಿ ಕಥೆ ಕೇಳಿ ಕಣ್ಣೀರಿಟ್ಟ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋನು ಶ್ರೀನಿವಾಸ ಗೌಡರವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದವರು ಕಾರ್ಯಕ್ರಮದ ಮ್ಯಾನೇಜ್ಮೆಂಟ್ ಸೇರಿದಂತೆ ಎಲ್ಲರ ವಿರುದ್ಧವೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ಇಂತಹ ಪ್ರತಿಷ್ಠಿತ ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಅಂಥವರನ್ನು ಯಾಕೆ ಆಯ್ಕೆ ಮಾಡಿದ್ದೀರಿ ಎಂಬುದಾಗಿ ಹರಿ ಹಾಯ್ದಿದ್ದರು. ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ನಿಂದ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗೆ ಬಂದ ಸೋನು ಶ್ರೀನಿವಾಸ ಗೌಡರವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಯೇ ಮಿಂಚಿ ಮರೆದು ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ.

ಇನ್ನು ಇವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಇದನ್ನು ವಿರೋಧಿಸಿದ್ದರು ಇದಕ್ಕೆ ಕಾರಣ ಏನೆಂದರೆ ಅವರ ವೈಯಕ್ತಿಕ ಜೀವನದ ಕೆಲವೊಂದು ಬೇಡ ಎನಿಸುವಂತಹ ಆತರಹದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಇದರ ಹಿನ್ನೆಲೆಯನ್ನು ತಿಳಿಯದ ಎಲ್ಲರೂ ಕೂಡ ಅವರ ವಿರುದ್ಧವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಆದರೆ ಈಗ ಬಿಗ್ ಬಾಸ್ ಮನೆಗೆ ಬಂದ ನಂತರ ಇದರ ಕುರಿತಂತೆ ಕಣ್ಣೀರು ಹಾಕಿಕೊಂಡು ಸೋನು ಶ್ರೀನಿವಾಸ ಗೌಡರವರು ನಿಜವಾದ ರಹಸ್ಯವನ್ನು ಹಾಗೂ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

kannada biggboss ott season1 sonu srinivas gowda 4 | ಮೊದಲ ಬಾರಿಗೆ ತನ್ನ ಆ ರೀತಿಯ ಐ ಫೋನ್ ವಿಡಿಯೋ ಬಿಡುಗಡೆ ಕುರಿತು ಮಾತನಾಡಿದ ಸೋನು ಗೌಡ: ಅಸಲಿ ಕಥೆ ಕೇಳಿ ಕಣ್ಣೀರಿಟ್ಟ ಫ್ಯಾನ್ಸ್. ಯಾಕೆ ಗೊತ್ತೇ??
ಮೊದಲ ಬಾರಿಗೆ ತನ್ನ ಆ ರೀತಿಯ ಐ ಫೋನ್ ವಿಡಿಯೋ ಬಿಡುಗಡೆ ಕುರಿತು ಮಾತನಾಡಿದ ಸೋನು ಗೌಡ: ಅಸಲಿ ಕಥೆ ಕೇಳಿ ಕಣ್ಣೀರಿಟ್ಟ ಫ್ಯಾನ್ಸ್. ಯಾಕೆ ಗೊತ್ತೇ?? 2

ಸೋನು ಶ್ರೀನಿವಾಸ ಗೌಡ ಅವರು ಒಬ್ಬ ಹುಡುಗನನ್ನು ಮನಸಾರೆ ಪ್ರೀತಿಸಿ ಮದುವೆಯಾಗುವ ನಿರ್ಧಾರವನ್ನು ಕೂಡ ಮಾಡಿದ್ದರು ಆ ಹುಡುಗ ಕೂಡ ಮದುವೆಯಾಗುವುದಕ್ಕೆ ಒಪ್ಪಿಕೊಂಡಿದ್ದ. ಇದೇ ಸಂದರ್ಭದಲ್ಲಿ ಆತ ಸೋನು ಶ್ರೀನಿವಾಸ ಗೌಡ ಅವರ ವೈಯಕ್ತಿಕ ವಿಡಿಯೋವನ್ನು ಕಳುಹಿಸಲು ಕೇಳಿದ್ದ ಪ್ರೀತಿಯ ಕಾರಣದಿಂದಾಗಿ ಸೋನು ಗೌಡ ಕೂಡ ಅದನ್ನು ಕಳುಹಿಸಿದ್ದರು. ಆದರೆ ಆತ ಅದನ್ನೇ ದುರುಪಯೋಗಪಡಿಸಿಕೊಂಡು ಅದರಿಂದ ಸೋನು ಗೌಡ ಅವರನ್ನು ಬ್ಲಾಕ್ ಮೇಲ್ ಮಾಡುತ್ತಾ ಬೇರೆ ಯಾರನ್ನು ಮದುವೆ ಆಗುತ್ತಿಯೋ ನಾನು ಕೂಡ ನೋಡುತ್ತೇನೆ ಎಂಬುದಾಗಿ ಹೇಳಿ ಅದನ್ನು ಲೀಕ್ ಮಾಡಿದ್ದ. ಈ ವಿಚಾರವನ್ನು ಸ್ವತಹ ಸೋನು ಗೌಡ ಅವರೇ, ಕಣ್ಣೀರಿಡುತ್ತಾ ಹೇಳಿದ್ದು ಬಿಗ್ ಬಾಸ್ ಸಂಚಿಕೆಯಲ್ಲಿ ಕಂಡುಬಂದಿತ್ತು. ಈ ಸುದ್ದಿಯನ್ನು ಕೇಳಿದ ನಂತರ ನಿಮಗೆ ಏನು ಅನಿಸಿತು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.

Comments are closed.