TVS Ronin: ಮಸ್ತ್ ಲುಕ್, ಖಡಕ್ ಬೆಲೆ. ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಹೊಸ ಬೈಕ್. ಬೆಲೆ, ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.
TVS Ronin: ನಮಸ್ಕಾರ ಸ್ನೇಹಿತರೇ ಹಬ್ಬದ ಸೀಸನ್ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಹೊಸ ಹೊಸ ಪ್ರಾಡಕ್ಟ್ಗಳು ಮಾರುಕಟ್ಟೆಗೆ ಲಾಂಚ್ ಆಗುವಂತಹ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಿದ ಹೊರಟಿರೋದು ಮಾರುಕಟ್ಟೆಗೆ ಕಾಲಿಟ್ಟಿರುವಂತಹ ಹೊಸ ಬೈಕ್ ಆಗಿರುವಂತಹ TVS Ronin ಬಗ್ಗೆ. ಹಬ್ಬದ ಸೀಸನ್ ನಲ್ಲಿ ಉತ್ತಮ ರೈಸಿಂಗ್ ನಲ್ಲಿ ಬಿಡುಗಡೆಯಾಗಿರುವಂತಹ ಈ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
TVS Ronin 225 BS6 Price, Features, Specifications and other Details Explained in Kannada – By Automobile News Experts.
TVS ಕಂಪನಿ ಇನ್ನೇನು ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ TVS Ronin ಅನ್ನು ಅದ್ದೂರಿಯಾಗಿ ಲಾಂಚ್ ಮಾಡಿದೆ. ಕಾಸ್ಮೆಟಿಕ್ ಹಾಗೂ ಕೆಲವೊಂದು ವಿಶೇಷತೆಗಳ ಅಪ್ಗ್ರೇಡೇಷನ್ ಅನ್ನು ಕೂಡ ನೀವು ಈ ಬೈಕ್ನಲ್ಲಿ ಕಾಣಬಹುದಾಗಿದೆ. ಮಾಡರ್ನ್ ರೆಟ್ರೋ ಸ್ಟೈಲ್ ನಲ್ಲಿ ಇದರ ವಿನ್ಯಾಸಗಳನ್ನು ನೀವು ಕಾಣಬಹುದಾಗಿದೆ ಎಂಬುದನ್ನು ಕೂಡ ನಾವು ಈ ಮೂಲಕ ಹೇಳುತ್ತೇವೆ.
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan
TVS Ronin ಬೈಕ್ ಸಾಕಷ್ಟು ವೇರಿಯಸ್ ಗ್ರಾಫಿಕ್ಸ್ ಗಳನ್ನು ಕೂಡ ಕಾಣಬಹುದಾಗಿದೆ. ವೈಟ್ ಹಾಗೂ ರೆಡ್ ಸ್ಟ್ರಿಪ್ ಡಿಸೈನ್ ಗಳನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. TVS Ronin ಬೈಕಿನಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಆಸೆಸ್ಸರಿಸ್ ಗಳನ್ನು ಮೊದಲೇ ಫಿಟ್ ಮಾಡಲಾಗಿರುತ್ತದೆ. ಇದರಲ್ಲಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಡಿಸೈನ್ ಆಗಿರುವಂತಹ EFI ಕವರ್ ಅನುಕೂಲ ನೀವು ಇದರಲ್ಲಿ ಕಾಣಬಹುದಾಗಿದೆ.
TVS Ronin ಬೈಕಿನ ಲೇಟೆಸ್ಟ್ ವರ್ಷನ್ ಲಾಂಚ್ ಬಗ್ಗೆ ಕೂಡ ಮಾತನಾಡಿರುವಂತಹ ಕಂಪನಿಯ ಮುಖ್ಯಸ್ಥರು ಒಂದು ವರ್ಷಗಳ ಹಿಂದೆ ಇದರ ಮೊದಲ ಮಾಡೆಲ್ ಅನ್ನು ಲಾಂಚ್ ಮಾಡಿದಾಗ ಪ್ರತಿಯೊಬ್ಬರು ಕೂಡ ಇದರ ವಿಶೇಷತೆಗಳನ್ನು ಆನಂದಿಸಿದ್ದರು ಎಂಬುದಾಗಿ ಖುಷಿಪಟ್ಟಿದ್ದಾರೆ. ಈ ಬಾರಿ ಒಂದು ವರ್ಷಗಳ ನಂತರ ಮತ್ತೆ TVS Ronin ಅಪ್ಡೇಟೆಡ್ ವರ್ಷನ್ ಜೊತೆಗೆ ಬೈಕ್ ಪ್ರಿಯರು ಇದನ್ನು ಖರೀದಿಸುವ ಮೂಲಕ ತಮ್ಮ ರೈಡಿಂಗ್ ಜರ್ನಿಯನ್ನು ಸ್ವತಃ ತಾವೇ ಖುದ್ದಾಗಿ ತಮ್ಮ ಕೈಯಾರೆ ಬರೆಯಬಹುದು ಎಂಬುದಾಗಿ ಹೇಳಿಕೊಂಡಿದ್ದಾರೆ.
TVS Ronin ಬೈಕಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 225.9 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಇಂಜಿನ್ ಅನ್ನು ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದೆ. ಐದು ಸ್ಪೀಡ್ ಗೇರ್ ಬಾಕ್ಸ್ ಗಳ ಜೊತೆಗೆ ಸ್ಲಿಪ್ಪರ್ ಕ್ಲಚ್ ಅನ್ನು ಕೂಡ ಹೊಂದಿದೆ. ಡಿಸ್ಕ್ ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಕೂಡ ಇದು ಹೊಂದಿದೆ. 17 ಇಂಚುಗಳು ಅಲೋಯ್ ವೀಲ್ಗಳನ್ನು ಕೂಡ ನೀವು ಈ ಬೈಕಿನಲ್ಲಿ ನೀವು ಕಾಣಬಹುದಾಗಿದೆ. ಇನ್ನು ಈ ಬೈಕಿನ ಬೆಲೆ 1.73 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಕೂಡ ಕಂಪೆನಿ ಹೇಳಿಕೊಂಡಿದೆ.
Comments are closed.