ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ.

ನಮಸ್ಕಾರ ಸ್ನೇಹಿತರೇ ನೀವು ಸೂಪರ್ ಹಿಟ್ ಚಿತ್ರ ದೃಶ್ಯಂ ವನ್ನು ನೋಡಿರಬಹುದು. ಈ ಸಿನಿಮಾದಲ್ಲಿ ಒಂದು ಕೊ’ಲೆಯನ್ನು ಹೇಗೆ ಪ್ಲಾನಿಂಗ್ ಮಾಡಿ ನಡೆಸಬಹುದು ಎನ್ನುವುದರ ಕುರಿತಂತೆ ಸರಿಯಾದ ಡೀಟೇಲ್ ಇದೆ. ಆದರೆ ಇದನ್ನು ನಿಜ ಜೀವನದಲ್ಲಿ ಕೂಡ ಮಾಡಿ ತಪ್ಪಿಸಿಕೊಳ್ಳಬಹುದು ಎಂದು ಊಹಿಸಿಕೊಳ್ಳುವುದು ಇದೆಯಲ್ಲ ಅದು ತಪ್ಪು. ಹೌದು ಇದೇ ರೀತಿಯ ಕಾರ್ಯವನ್ನು ಮಾಡಲು ಹೋಗಿ ಈಗ ಒಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಇದರಲ್ಲಿ ಅದಕ್ಕಿಂತ ಹೆಚ್ಚಾಗಿ ವಿಲಕ್ಷಣವಾದ ಲವ್ ಸ್ಟೋರಿ ನಿಮ್ಮನ್ನೆಲ್ಲಾ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

twinkle jagadesh 1 | ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ.
ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ. 4

ಹೌದು ಇದು 65 ವರ್ಷದ ಮುದುಕ ಹಾಗೂ 23ವರ್ಷದ ಹದಿಹರೆಯದ ಹುಡುಗಿಯ ನಡುವಿನ ಪ್ರೇಮಕಥೆ ಕೂಡ ಹೌದು. ಆಕೆ 23ವರ್ಷದ ಟ್ವಿಂಕಲ್ ಕಾಂಗ್ರೆಸ್ ಕಾರ್ಯಕರ್ತೆ. ಆತ 65 ವರ್ಷದ ಜಗದೀಶ್ ಬಿಜೆಪಿ ಪಕ್ಷದ ವರಿಷ್ಠ. ಮಾತ್ರವಲ್ಲದೆ ಈಗಾಗಲೇ ಕಾರ್ಪೊರೇಟ್ ಆಗಿ ಕೂಡ ಆಯ್ಕೆಯಾಗಿದ್ದವನು. ಯಾವುದೋ ಒಂದು ಕೆಲಸದ ನಿಮಿತ್ತ ಮೊದಲಬಾರಿಗೆ ಜಗದೀಶ್ ಟ್ವಿಂಕಲ್ ಳನ್ನು ನೋಡುತ್ತಾನೆ. ಆ ಸಂದರ್ಭದಲ್ಲಿ ಏನಾದರೂ ಸಹಾಯ ಬೇಕಾದರೆ ನನ್ನ ಬಳಿ ಕೇಳು ಎನ್ನುವುದಾಗಿ ಹೇಳಿ ತನ್ನ ಪರ್ಸನಲ್ ನಂಬರ್ ಅನ್ನು ನೀಡಿ ಆಕೆಯ ನಂಬರನ್ನು ಕೂಡ ಪಡೆಯುತ್ತಾನೆ.

ಆದರೆ ಆಕೆ ಅವನಿಗೆ ಕಾಲ್ ಮಾಡುವುದಿಲ್ಲ. ಈತನೇ ಆಕೆಗೆ ಕಾಲ್ ಮಾಡಿ ಒಂದು ಕೆಲಸಕ್ಕೆ ಕೂಡ ಕರೆಸಿಕೊಂಡು ನಂತರ ಆಕೆಯನ್ನು ತನ್ನ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಅವಳು ಕೂಡ ಅದಕ್ಕೆ ಒಪ್ಪುತ್ತಾಳೆ. ಇಬ್ಬರೂ ಕೂಡ ಹಾಲು-ಜೇನಿನಂತೆ ಅನುರಕ್ತರಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯನ್ನು ಮಾಡಲು ಆರಂಭಿಸುತ್ತಾರೆ. ಈ ವಿಚಾರ ಆತನ ಸಹಚರ ರಿಂದಲೇ ಆತನ ಮನೆಯವರಿಗೂ ಕೂಡ ತಲುಪುತ್ತದೆ.

ಮನೆಯವರೆಲ್ಲ ಮೊಮ್ಮಕ್ಕಳನ್ನು ಆಟವಾಡಿಸುವ ವಯಸ್ಸಿನಲ್ಲಿ ಅದೇ ವಯಸ್ಸಿನ ಹೆಣ್ಣಿನೊಂದಿಗೆ ಏನಿದು ನಿನ್ನ ಕರ್ಮಕಾಂಡ ಎಂಬುದಾಗಿ ಬಯ್ಯಲು ಪ್ರಾರಂಭಿಸುತ್ತಾರೆ. ಆದರೂ ಕೂಡ ಜಗದೀಶ್ ಯಾವ ಮಟ್ಟಕ್ಕೆ ತಲುಪಿದ್ದ ನೆಂದರೆ ಟ್ವಿಂಕಲ್ ಳನ್ನು ಎರಡನೇ ಮದುವೆಯಾಗುವ ನಿರ್ಧಾರವನ್ನು ಕೂಡ ಮಾಡಿದ್ದನಂತೆ. ಆದರೆ ನಂತರ ದಿನಗಳಲ್ಲಿ ಏನಾಯಿತೋ ಏನೋ ಟ್ವಿಂಕಲ್ ಕುರಿತಂತೆ ಆಸಕ್ತಿ ಹೋಯಿತು ಎಂದು ಕಾಣುತ್ತೆ ಅವಳನ್ನು ದೂರ ಮಾಡುತ್ತ ಬರುತ್ತಾನೆ.

twinkle jagadesh 3 | ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ.
ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ. 5

ಆದರೆ ಇಷ್ಟರಲ್ಲಾಗಲೇ ಟ್ವಿಂಕಲ್ ಜಗದೀಶನ ಹೆಸರನ್ನು ತನ್ನ ಕೈಯ್ಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಳು. ಅದು ಕೂಡ ಪರಮನೆಂಟ್ ಟ್ಯಾಟು ಆಗಿತ್ತು. ಈ ಕುರಿತಂತೆ ಜಗದೀಶ್ ಹಾಗೂ ಟ್ವಿಂಕಲ್ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಇದರ ನಡುವಲ್ಲಿ ಜಗದೀಶನ ಮಕ್ಕಳು ಟ್ವಿಂಕಲ್ ಮೇಲೆ ಕೌಟುಂಬಿಕ ಹರಾಸ್ಮೆಂಟ್ ಪ್ರಕರಣವನ್ನು ಕೂಡ ದಾಖಲು ಮಾಡಿದ್ದರು. ಈ ಕಡೆ ಟ್ವಿಂಕಲ್ ಕೂಡ ಜಗದೀಶನ ಮನೆಯವರ ಮೇಲೆ ಸಾಮೂಹಿಕ ಬೆ’ದರಿಕೆ ಪ್ರಕರಣವನ್ನು ಕೂಡ ದಾಖಲಿಸಿದ್ದಳು. ಈ ವಿಚಾರವನ್ನು ಅರಿತ ಟ್ವಿಂಕಲ್ ಪೋಷಕರು ಈ ಪ್ರಕರಣ ಮುಗಿದ ನಂತರ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡುವ ನಿರ್ಧಾರವನ್ನು ಕೈಗೊಂಡಿದ್ದರು.

ಆದರೆ ಈಗಾಗಲೇ ಸೋಶಿಯಲ್ ಮೀಡಿಯಾ ಗಳಲ್ಲಿ ತನ್ನ ಹಾಗೂ ಜಗದೀಶನ ಫೋಟೋವನ್ನು ಟ್ವಿಂಕಲ್ ಪೋಸ್ಟ್ ಮಾಡಿ ಜಗದೀಶನ ಮನೆಯವರ ಕೋಪಕ್ಕೆ ಕಾರಣವಾಗಿದ್ದಳು. ಈ ಕಾರಣದಿಂದಾಗಿ ಅವಳನ್ನು ಮನೆಗೆ ಕರೆಸಿಕೊಂಡು ಸದ್ದಿಲ್ಲದಂತೆ ಮುಗಿಸಿ ಕಾರಿನಲ್ಲಿ ದೃಶ್ಯಂ ಸಿನಿಮಾದ ಶೈಲಿಯಲ್ಲಿ ಊರಹೊರಗಿನ ಡ್ರೈನೇಜ್ ನಲ್ಲಿ ಸು’ಟ್ಟು ಬಿಸಾಕುತ್ತಾರೆ. ನಂತರ ಕಾರ್ಪೊರೇಷನ್ ರವರಿಗೆ ಮನೆಯಲ್ಲಿ ನಾಯಿ ಮರಣ ಹೊಂದಿದೆ ಅದರ ಡಿಸ್ಪೋಸಲ್ ಅನ್ನು ವಿಲೇವಾರಿ ಮಾಡಬೇಕಾಗಿದೆ ಎನ್ನುವುದಾಗಿ ಹೇಳಿ ಡೈವರ್ಟ್ ಮಾಡುತ್ತಾರೆ.

ಇಷ್ಟು ಮಾತ್ರವಲ್ಲದೆ ಒಂದು ನಾಯಿಯನ್ನು ಕೂಡ ಮುಗಿಸಿ ಅದನ್ನು ತಮ್ಮ ತೋಟದಲ್ಲಿ ಹೂತು ಹಾಕುತ್ತಾರೆ. ಇಷ್ಟಕ್ಕೆ ನಿಲ್ಲದೆ ಟ್ವಿಂಕಲ್ ಳ ಫೋನನ್ನು ತೆಗೆದುಕೊಂಡು ಅವಳ ಮೊಬೈಲ್ನಿಂದ ಜಗದೀಶನ ಮಗ ಆಗಿರುವ ಅಜಯ್ ನ ಫೋನಿಗೆ ಅಜಯ್ ನನ್ನನ್ನು ಬೇಗ ಕರೆದುಕೊಂಡು ಹೋಗು ನನ್ನ ಮನೆಯವರು ನನಗೆ ಇಷ್ಟ ಇಲ್ಲದವರ ಜೊತೆಗೆ ಮದುವೆ ಮಾಡಿಕೊಳ್ಳಲು ಹೇಳುತ್ತಿದ್ದಾರೆ ಇಲ್ಲದಿದ್ದರೆ ನನ್ನನ್ನ ನನ್ನ ಮನೆಯವರು ಮುಗಿಸುತ್ತಾರೆ ಮೆಸೇಜ್ ಮಾಡಿಸಿಕೊಳ್ಳುವ ಮೂಲಕ ಪೊಲೀಸರ ಪ್ರಕರಣವನ್ನು ಕೂಡ ದಿಕ್ಕುತಪ್ಪಿಸಲು ಪ್ಲಾನ್ ಮಾಡುತ್ತಾರೆ.

ಟ್ವಿಂಕಲ್ ಕಾಣೆಯಾಗಿರುವ ವಿಚಾರದ ಕುರಿತಂತೆ ಅವಳ ಹೆತ್ತವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಅಲ್ಲಿ ಜಗದೀಶನ ಮನೆಯವರ ಉಲ್ಲೇಖ ಕೂಡ ಇದ್ದ ಕಾರಣ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಯಿತು. ಜಗದೀಶನ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ಕೂಡ ಪ್ರಮುಖವಾದಂತಹ ಸಾಕ್ಷಿಗಳೇನೂ ದೊರೆಯಲಿಲ್ಲ. ಆದರೆ ಟ್ವಿಸ್ಟ್ ಸಿಗುವುದೇ ಜಗದೀಶನ ಡ್ರೈವರ್ ನಿಂದಾಗಿ. ಹೌದು ಆತ ಅಂದು ನಡೆದಂತಹ ಘಟನೆಯಲ್ಲಿ ಟ್ವಿಂಕಲ್ ಳ ದೇಹ ಇದ್ದ ಕಾರ್ ಪಾಸ್ ಆಗಿರುವುದು ಹಾಗೂ ಆಕೆ ಅವತ್ತು ಮನೆಗೆ ಬಂದಿದ್ದನ್ನು ಪೊಲೀಸರಿಗೆ ಹೇಳುತ್ತಾನೆ. ಈ ಕುರಿತಂತೆ ಜಗದೀಶನ ಮನೆಯವರನ್ನು ಸಂಪೂರ್ಣವಾಗಿ ತೀವ್ರಗತಿಯಲ್ಲಿ ವಿಚಾರಿಸಿದಾಗ ಸತ್ಯ ಹೊರಬರುತ್ತದೆ.

twinkle jagadesh 5 | ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ.
ಆತನಿಗೆ 65 ಈಕೆಗೆ 23 ವರ್ಷ, ಅಜ್ಜ ಮೊಮ್ಮಗಳ ವಯಸ್ಸಿನ ಕಹಾನಿಯಲ್ಲಿ ಕೊನೆಯಲ್ಲಿ ನಡೆದ್ದದೇನು ಗೊತ್ತೇ?? ದೃಶ್ಯ ಸಿನೆಮಾವನ್ನು ಮೀರಿಸಿದ ಕಥೆ. 6

ಕೊನೆಗೂ ಕೂಡ ಜಗದೀಶನನ್ನು ಹಾಗೂ ಆತನ ಮಕ್ಕಳನ್ನು ಪೊಲೀಸರು ಬಂಧಿಸುತ್ತಾರೆ. ಮಗಳ ಮದುವೆಯನ್ನು ನೋಡಬೇಕೆಂದಿದ್ದ ಪೋಷಕರಿಗೆ ಆಕೆಯ ಮರಣದ ಸುದ್ದಿಯನ್ನು ಕೇಳುವಂತಾಯಿತು. ಬಾಳಿ ಬದುಕಬೇಕಾಗಿದ್ದ ಹೆಣ್ಣುಮಗಳು ತನ್ನ ವಿಚಿತ್ರ ಆಸೆಯ ಕಾರಣಕ್ಕಾಗಿ ಮರಣವನ್ನು ಹೊಂದಬೇಕಾಯಿತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.