Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.
Useful Tips: ಸಾಮಾನ್ಯವಾಗಿ ಎಲ್ಲರೂ ಕೂಡ ಕರೆಂಟ್ ಬಿಲ್ ಕಟ್ಟುತ್ತಾರೆ. ಒಮ್ಮೊಮ್ಮೆ ತಿಂಗಳ ಬಿಲ್ ಇಷ್ಟು ಬಂದಿದೆಯಲ್ಲ ಎಂದು ಚಿಂತಿಸುವುದು ಉಂಟು. ಬಿಲ್ ಜಾಸ್ತಿ ಬರುತ್ತದೆ ಎಂದು ಕರೆಂಟ್ ಕಡಿಮೆ ಖರ್ಚು ಮಾಡುವವರು ಇದ್ದಾರೆ. ಬಿಲ್ ಪಾವತಿ ಬಹಳ ಕಷ್ಟ ಎಂದು ಚಿಂತಿಸುವವರು ಇದ್ದಾರೆ. ತಿಂಗಳಾಯಿತು ಎಂದರೆ ಕರೆಂಟ್ ಬಿಲ್ ನೋಡಿ ತಲೆ ತಿರುಗುವಂತಾಗುತ್ತದೆ. ಅಷ್ಟರಮಟ್ಟಿಗೆ ನಾವು ಕರೆಂಟ್ ಖರ್ಚು ಮಾಡಿರುತ್ತೇವೆ. ಇದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ತಿಂಗಳ ಸಂಬಳ ಅಲ್ಲಿಗಲ್ಲಿಗೆ ಸಮವಾಗುವ ಸಮಯದಲ್ಲಿ ಕರೆಂಟ್ ಬಿಲ್ ಒಂದು ದೊಡ್ಡ ಹೊರೆ. ಆದರೆ ಇಷ್ಟೆಲ್ಲದರ ನಡುವೆ ನಾವು ಕಟ್ಟುವ ಕರೆಂಟ್ ಬಿಲ್ ದುಡ್ಡು ಮತ್ತೆ ನಮಗೆ ವಾಪಸ್ ಆದರೆ ಹೇಗಿರುತ್ತದೆ? ನಾವು ಎಷ್ಟು ಬಿಲ್ ಕಟ್ಟಬೇಕಿರುತ್ತದೋ ಅಷ್ಟು ಮತ್ತೆ ನಮಗೆ ವಾಪಸ್ ಕೊಟ್ಟರೆ ಎಂತವರಿಗಾದರೂ ಖುಷಿಯಾಗುತ್ತದೆ. ಇದೀಗ ಇಂಥದೊಂದು ಆಫರ್ ಜಾರಿಗೆ ಬಂದಿದೆ.
ಪೇಟಿಎಂ ಇಂತಹದೊಂದು ಕೊಡುಗೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ನಾವು ವಿದ್ಯುತ್ ಬಿಲ್ ಪಾವತಿಸಿದ ನಂತರ ಅಷ್ಟು ಹಣ ಮತ್ತೆ ನಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. ಆಶ್ಚರ್ಯ ಎನಿಸಿದರು ಇದು ಸತ್ಯ. ಪೇಟಿಎಂ ಇಂತಹ ಆಫರ್ ಆಫರ್ ಒಂದನ್ನು ಪರಿಚಯಿಸಿದೆ. ಬಿಲ್ ಪಾವತಿಸಿದ ನಂತರ ಸಂಪೂರ್ಣ ಹಣ ನಮ್ಮ ಖಾತೆಗೆ ಜಮೆ ಆಗುವುದರಿಂದಾಗಿ ಬಿಲ್ ಸಂಪೂರ್ಣ ಉಚಿತವಾಗಲಿದೆ. ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿಸಿ ಕ್ಯಾಶ್ಬ್ಯಾಕ್ ಪಡೆಯುವ ಯೋಜನೆ ಜಾರಿಯಲ್ಲಿದೆ. ಪೇಟಿಎಂ ಬಿಸ್ಲಿ ಡೇಸ್ ಎನ್ನುವ ಕೊಡುಗೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಪೇಟಿಎಂ ಮುಖಾಂತರ ವಿದ್ಯುತ್ ಬಿಲ್ ಪಾವತಿಸಿ ಶೇಕಡ ನೂರರಷ್ಟು ರಿಯಾಯಿತಿ ಪಡೆಯಲು ಅವಕಾಶವಿದೆ. ಇದನ್ನು ಓದಿ.. Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ?
ಅಂದರೆ ಒಂದು ವೇಳೆ ನಿಮ್ಮ ಕರೆಂಟ್ ಬಿಲ್ ಐನೂರು ರೂಪಾಯಿಗಳಿದ್ದರೆ ನೀವು ಈ ಆಫರ್ ಮೂಲಕ ಬಿಲ್ ಪಾವತಿಸಿ ಮತ್ತೆ ಅಷ್ಟು 500 ರೂಗಳನ್ನು ನಿಮ್ಮ ಖಾತೆಗೆ ಹಿಂಪಡೆಯಬಹುದು. ಈ ಮೂಲಕ ನಿಮ್ಮ ಬಿಲ್ ಸಂಪೂರ್ಣ ಉಚಿತವಾಗಲಿದೆ. ಬಳಕೆದಾರರು ವಿದ್ಯುತ್ ಬಿಲ್ ಪಾವತಿಯನ್ನು ಹತ್ತರಿಂದ ಹದಿನೈದರ ಒಳಗೆ ಪಾವತಿಸಬೇಕು. ಪ್ರಯೋಜನದ ಜೊತೆಗೆ 200 ರೂಗಳ ವಿಶೇಷ ಆಫರ್ ಸಿಗಲಿದೆ. ಅಲ್ಲದೆ ಮೊದಲ ಬಾರಿಗೆ ಈ ಪ್ರಯೋಜನವನ್ನು ಪಡೆದುಕೊಂಡು ಬಿಲ್ ಪಾವತಿಸುವವರಿಗೆ 200ರವರೆಗೂ ಕ್ಯಾಶ್ ಬ್ಯಾಕ್ ಸಿಗುತ್ತದೆ. ELECNEW200 ಈ ಪ್ರೊಮೋ ಕೋಡ್ ಅನ್ನು ಬಳಸಿ ಈ ವಿಶೇಷ ಆಫರ್ ಪ್ರಯೋಜನವನ್ನು ಬಳಕೆದಾರರು ಪಡೆದುಕೊಳ್ಳಬಹುದು. ಈ ಮೂಲಕ paytm ವಿದ್ಯುತ್ ಬಿಲ್ ಪಾವತಿಸಲು ಹೆಣಗಾಡುವವರಿಗೆ ವಿಶೇಷ ಲಾಭವನ್ನು ತಂದುಕೊಟ್ಟಿದೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ದಿಯಾ ಹೆಗ್ಡೆ ರವರನ್ನು ಹುಡುಕಿಕೊಂಡು ಬಂದ ಅದೃಷ್ಟ: ರಾಜ್ಯವನ್ನೇ ಗೆದ್ದಿದ್ದ ಪುಟಾಣಿಗೆ ಸಿಹಿ ಸುದ್ದಿ. ಏನು ಗೊತ್ತೆ?
Comments are closed.