Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮೊದಲ ಮಗನೇ ವಿಘ್ನ ವಿನಾಯಕ. ಗಣೇಶನನ್ನು ಪ್ರಪಂಚಾದ್ಯಂತ ಪೂಜೆ ಮಾಡಲಾಗುತ್ತದೆ. ಗಣೇಶನಿಗೆ ಎಲ್ಲಾ ದೇವರುಗಳ ಪೈಕಿ ಮೊದಲ ಸ್ಥಾನ ನೀಡಲಾಗುತ್ತದೆ. ಮನೆಗಳಲ್ಲಿ ದೇವಸ್ಥಾನಗಳಲ್ಲಿ ಯಾವುದೇ ಪೂಜೆ ಮಾಡಿದರು, ದೇವರ ಆರಾಧನೇ ಮಾಡುವಾಗಲೂ, ಗಣೇಶನಿಗೆ ಮೊದಲು ಪೂಜೆ ಮಾಡಲಾಗುತ್ತದೆ. ಇದರಿಂದ ಗಣೇಶನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಣೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಗಣೇಶನಿಗೆ ವಿಶೇಷ ಸ್ಥಾನವಿದೆ. ವಿಘ್ನಗಳನ್ನು ನಿವಾರಿಸುವ ವಿನಾಯಕನ ಕೃಪೆ ಕೆಲವು ರಾಶಿಗಳ ಮೇಲೆ ಯಾವಾಗಲೂ ಇರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.

mesha rashi horo | Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 3

ಮೇಷ ರಾಶಿ :- ಈ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ ಇರುತ್ತದೆ. ಗಣೇಶನ ಆಶೀರ್ವಾದ ಪಡೆಯಲು ಈ ರಾಶಿಯವರು ಪ್ರತಿದಿನ ಗಣೇಶನಿಗೆ ವಿಶೇಷ ಪೂಜೆ ಮಾಡಬೇಕು. ಇದರಿಂದ ಗಣೇಶನ ಸಂಪೂರ್ಣ ಕೃಪೆ ನಿಮಗೆ ಸಿಗುತ್ತದೆ, ನೀವು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ನೀವು ಯಾವುದೇ ತೊಂದರೆಗಳನ್ನು ಅನುಭವಿಸುವುದಿಲ್ಲ. ಇದನ್ನು ಓದಿ..Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ?

ಮಿಥುನ ರಾಶಿ :- ಈ ರಾಶಿಯವರ ಜಾತಕದ ಮೇಲು ಕೂಡ, ಗಣೇಶನ ಕೃಪೆ ಇರುತ್ತದೆ. ದೇವರ ಕೃಪೆಯಿಂದ ಈ ರಾಶಿಯವರ ಬುದ್ಧಿವಂತಿಕೆ ಬಹಳ ಚುರುಕಾಗಿ ಇರುತ್ತದೆ. ಓದುವ ವಿಚಾರದಲ್ಲಿ ಒಳ್ಳೆಯ ಸಾಧನೆ ಮಾಡುತ್ತಾರೆ. ಹಾಗಾಗಿ ಈ ರಾಶಿಯವರು ಕೂಡ ಗಣೇಶನ ಪೂಜೆ ಮಾಡಬೇಕು.

makara rashi | Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 4

ಮಕರ ರಾಶಿ :- ಈ ರಾಶಿಯವರು ಪ್ರಾಮಾಣಿಕವಾಗಿರುತ್ತಾರೆ ಮತ್ತು ನಂಬಿಕೆಗೆ ಅರ್ಹರಾಗಿರುತ್ತಾರೆ. ಈ ರಾಶಿಯವರು ಶ್ರಮಜೀವಿಗಳಾಗಿರುತ್ತಾರೆ, ಹಾಗಾಗಿ ಇವರನ್ನು ಕಣ್ಣುಮುಚ್ಚಿ ನಂಬಬಹುದು. ಈ ಗುಣದಿಂದ ಈ ರಾಶಿಯವರನ್ನು ಕಂಡರೆ ಗಣೇಶನಿಗೆ ಬಹಳ ಇಷ್ಟ. ಈ ರಾಶಿಯವರು ಪ್ರತಿದಿನ ಗಣೇಶನ ಪೂಜೆ ಮಾಡಬೇಕು. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.