Pro Kabaddi League: ಬುಲ್ಸ್ ತಂಡವನ್ನು ಏಕಾಂಗಿಯಾಗಿ ತೆಗೆದುಕೊಂಡ ಹೋದ ಭರತ್ ಗೆ ಸಿಕ್ಕಿದ್ದು ಎಷ್ಟು ಹಣ ಗೊತ್ತೇ?
Pro Kabaddi League: ನಮ್ಮ ದೇಶದಲ್ಲಿ ಉತ್ತಮವಾದ ಕ್ರೇಜ್ ಹೊಂದಿರುವ ಕ್ರೀಡೆಗಳಲ್ಲಿ ಪ್ರೋಕಬಡ್ಡಿ ಲೀಗ್ ಕೂಡ ಒಂದು. ಅದರಲ್ಲೂ ನಮ್ಮ ಬೆಂಗಳೂರು ಬುಲ್ಸ್ ತಂಡಕ್ಕೆ ಭಾರಿ ದೊಡ್ಡ ಅಭಿಮಾನಿ ಬಳಗ ಮತ್ತು ಬೇಡಿಕೆ ಎರಡು ಕೂಡ ಇದೆ. ಈ ಸೀಸನ್ ನಲ್ಲಿ ಹೊಸ ನಾಯಕ ಜೊತೆಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿತ್ತು. ನಮ್ಮ ತಂಡ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಿತ್ತು.
ಎಲ್ಲಾ ಪಂದ್ಯಗಳಲ್ಲೂ ಉತ್ತಮವಾಗಿ ಆಡುತ್ತಾ ಬಂದ ಬೆಂಗಳೂರು ತಂಡ, ಸೆಮಿಫೈನಲ್ಸ್ ಪಂದ್ಯದಲ್ಲಿ ಸೋಲು ಕಂಡಿತು. ಈ ಸೋಲು ಅಭಿಮಾನಿಗಳಿಗೂ ಬೇಸರ ತರಿಸಿದೆ. ಆದರೆ ಆರ್ಸಿಬಿ ತಂಡ 15 ವರ್ಷ ಕಪ್ ಗೆದ್ದಿಲ್ಲ ಎಂದರು ಸಪೋರ್ಟ್ ಮಾಡಿದ್ದೇವೆ, ಈ ಹಿಂದೆ ಚಾಂಪಿಯನ್ಸ್ ಆಗಿರುವ ಬೆಂಗಳೂರು ಬುಲ್ಸ್ ತಂಡವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ಈ ಸೀಸನ್ ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಭರತ್ ಹೂಡಾ ಅವರ ಆಗಮನ ಆಗಿತ್ತು. ಇವರ ಪ್ರದರ್ಶನವು ಬೆಂಗಳೂರು ಬುಲ್ಸ್ ತಂಡ ಪಂದ್ಯ ಗೆಲ್ಲುವಲ್ಲಿ ಸಹಾಯ ಮಾಡಿತ್ತು. ಇದನ್ನು ಓದಿ..Cricket News: ಟಿ 20 ವಿಶ್ವಕಪ್ ಸೋಲಿನ ನಂತರ ಬುದ್ದಿ ಕಲಿಯಿತೇ ಭಾರತ? ಶ್ರೀಲಂಕಾ ಸರಣಿಗೆ ಆಯ್ಕೆಯಾದ ತಂಡ ಹೇಗಿದೆ ಗೊತ್ತೇ?
ಎದುರಾಳಿ ತಂಡಕ್ಕೆ ಟೆನ್ಷನ್ ಕೊಡುತ್ತಿದ್ದ ಆಟಗಾರ ಆಗಿದ್ದರು ಭರತ್ ಹೂಡಾ. ಹಾಗಾಗಿ ಇವರನ್ನು ತಂಡದ ಉತ್ತಮ ಪ್ಲೇಯರ್ ಎಂದು ಕರೆಯಲಾಗುತ್ತದೆ. ಭರತ್ ಹೂಡಾ ಅವರಿಗೆ ಪಂದ್ಯ ಮುಗಿದ ನಂತರ ಸಿಕ್ಕ ಹಣ ಎಷ್ಟು ಎನ್ನುವ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಸೀಸನ್ ಮುಗಿದ ನಂತರ ಭರತ್ ಹೂಡಾ ಅವರಿಗೆ 20 ಲಕ್ಷ ರೂಪಾಯಿ ನೀಡಲಾಗಿದೆ. ಆದರೆ ಮುಂದಿನ ಸೀಸನ್ ನಲ್ಲಿ ಕೋಟಿ ಕೋಟಿ ಹಣ ನೀಡಿ, ಅವರನ್ನು ಉಳಿಸಿಕೊಳ್ಳುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.
Comments are closed.