ನಮ್ಮ ನಿಮ್ಮೆಲ್ಲರ ನೆಚ್ಚಿನ ನಟಿ ವಿನಯ್ ಪ್ರಸಾದ್ ರವರ ಸೊಸೆ ಹಾಲಿವುಡ್ ನಲ್ಲಿಯೂ ನಟಿಸಿರುವ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ 80 ಹಾಗೂ ತೊಂಬತ್ತರ ದಶಕದಲ್ಲಿ ಹಲವಾರು ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ನಟಿಸಿ ಹೋಗಿದ್ದಾರೆ ಆದರೆ ಅವರಲ್ಲಿ ಮನಸ್ಸಲ್ಲಿ ಉಳಿದಿರುವುದು ಮಾತ್ರ ಕೆಲವೇ ಕೆಲವು ಮಂದಿ ಮಾತ್ರ ಕಾರಣ ಅವರ ಅಸಾಧಾರಣ ಪ್ರತಿಭೆ ಹಾಗೂ ನಟನೆಯ ಚಾತುರ್ಯತೆ. ಅದರಲ್ಲಿ ಒಬ್ಬರ ಸಂಸ್ಥೆಯಲ್ಲಿರುವ ಮಾತನಾಡುತ್ತಿದ್ದೇನೆ ಅವರಿನ್ಯಾರು ಅಲ್ಲ ಸ್ನೇಹಿತರೆ ನಟಿ ವಿನಯ ಪ್ರಸಾದ್. ಹೌದು ಸ್ನೇಹಿತರೇ ಅಂದಿನ ಕಾಲದಲ್ಲಿ ನಟಿ ವಿನಯಾ ಪ್ರಸಾದ್ ರವರು ತಮ್ಮ ಮುಗ್ಧ ಸೌಂದರ್ಯದ ಮೂಲಕ ಹಾಗೂ ಮುಗ್ಧ ನಟನೆಯ ಮೂಲಕ ಎಲ್ಲರ ಮನ ಗೆದ್ದಂತಹ ನಟಿ. ವಿನಯ ಪ್ರಸಾದ್ ರವರು ಹೆಚ್ಚಾಗಿ ಸಾಂಸಾರಿಕ ಹಾಗೂ ಹಾಸ್ಯ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಿಂದ ಅವರಿಗೆ ಅಂತಹ ಪಾತ್ರಗಳು ಸೊಗಸಾಗಿ ಮೂಡಿ ಬರುತ್ತಿದ್ದವು.

ವಿನಯ ಪ್ರಸಾದ್ ರವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಅನಂತನಾಗ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರೊಂದಿಗೆ ಎಂದು ಹೇಳಬೇಕಾಗಿಲ್ಲ ನಿಮಗೆ ಗೊತ್ತಿದೆ. ಗೌರಿ-ಗಣೇಶ ಯಾರಿಗೂ ಹೇಳಬೇಡಿ ಕಿಲಾಡಿ ಗಂಡು ನೀನು ನಕ್ಕರೆ ಹಾಲು ಸಕ್ಕರೆ ಸಾಮ್ರಾಟ್ ತುಂಬಿದಮನೆ ಇವುಗಳು ವಿನಯ ಪ್ರಸಾದ್ ರವರು ನಟಿಸಿರುವ ಪ್ರಮುಖ ಕನ್ನಡಚಿತ್ರಗಳು. ನಂತರದ ದಿನಗಳಲ್ಲಿ ನಾಯಕಿಯ ಅವಕಾಶ ಕಡಿಮೆಯಾದ ನಂತರ ವಿನಯ ಪ್ರಸಾದ್ ರವರು ಪೋಷಕ ಪಾತ್ರದಲ್ಲಿ ಕನ್ನಡ ಚಿತ್ರದಲ್ಲಿ ನಟಿಸಲು ಪ್ರಾರಂಭಿಸಿದರು. ಇನ್ನು ವಿನಯ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಕೂಡ ನಟಿ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ವಿನಯ ಪ್ರಸಾದ್ ರವರು ಧಾರವಾಹಿಗಳಲ್ಲಿ ಸಾಕಷ್ಟು ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದರ ಮೂಲಕ ಜನರ ಮನಗೆಲ್ಲಲು ಪ್ರಾರಂಭಿಸಿದ್ದಾರೆ. ಎಷ್ಟೋ ಜನರಿಗೆ ವಿನಯಪ್ರಸಾದ್ ರವರ ಸೊಸೆ ಕೂಡ ಬಹಳ ದೊಡ್ಡ ನಟಿ ಎಂಬುದು ಗೊತ್ತಿಲ್ಲ. ವಿನಯ ಪ್ರಸಾದ್ ಅವರ ತಮ್ಮನ ಮಗಳು ಕೃಷ್ಣ ಅವರು ಕೂಡ ಓರ್ವ ನಟಿಯಾಗಿದ್ದು ಸವರ್ಣದೀರ್ಘ ಸಂಧಿ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ. ಇನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಸಾಧನೆಯನ್ನು ಮಾಡಿರುವ ಕೃಷ್ಣರವರು ಒಂದು ಹಾಲಿವುಡ್ ಚಿತ್ರದಲ್ಲಿ ಕೂಡ ನಡೆಸಿದ್ದಾರೆ ಎಂದು ಸುದ್ದಿ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.