ಪ್ರತಿಭಟನೆ ಬಿಡಿ ಕಾಗದ ರೆಡಿ ಮಾಡಿಕೊಳ್ಳಿ ! CAA ಅಧಿಕೃತ ದಿನಾಂಕ ಘೋಷಣೆ ಮಾಡಿದ್ದ ಅಮಿಷಾ ಯಾವಾಗ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸಿಎಎ ಕುರಿತು ಹಲವಾರು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ದೇಶದಲ್ಲಿ ಕೋರೋಣ ಕಾಣಿಸಿಕೊಂಡ ಕಾರಣ ಸಿಎಎ ಯನ್ನು ಕೆಲವು ದಿನಗಳ ಕಾಲ ಅನಧಿಕೃತವಾಗಿ ಮುಂದೂಡಲಾಗಿತ್ತು‌ ಅನಧಿಕೃತವಾಗಿ ಮುಂದೂಡಲ್ಪಟ್ಟ ಕಾರಣ ಕೆಲವು ಜನರಿಗೆ ಏನು ಮರೆತು ಬಿಟ್ಟಿದ್ದರು ಆದರೆ ಇದೀಗ ಅದರ ಕುರಿತು ಅಮಿತ್ ಶಾ ರವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಮೂಲಕ ನಿಮ್ಮ ಎಲ್ಲಾ ಶ್ರಮವನ್ನು ಕೇವಲ ರೈತರ ಪ್ರತಿಭಟನೆಗೆ ಸೀಮಿತವಾಗಿಸಬೇಡಿ ಇನ್ನು ಮತ್ತೊಮ್ಮೆ ಸಿಎಎ ಬರುತ್ತಿದೆ ಎಂದು ತಿಳಿಸಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಬಿಜೆಪಿ ಪಕ್ಷವು ಸುಳ್ಳು ಭರವಸೆ ನೀಡಿದೆ ಎಂದು ಮಮತಾ ಬ್ಯಾನರ್ಜಿಯವರು ಆರೋಪಿಸುತ್ತಿದ್ದಾರೆ, ಆದರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಿಎಎ ಜಾರಿಯಾಗಲಿದೆ. ಕರೋನ ಮುಗಿಯಲು ನಾವು ಕಾಯುತ್ತಿದ್ದೇವೆ, ಮುಗಿದ ತಕ್ಷಣ ಸಿಎಎ ಇಡೀ ದೇಶದ ಎಲ್ಲೆಡೆ ಜಾರಿಯಾಗಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಇದೇ ಸಮಯದಲ್ಲಿ ಅಮಿತ್ ಶಾ ರವರು, ಪಕ್ಷಿಮ ಬಂಗಾಳದಲ್ಲಿ ಮಾತುವ ಸಮುದಾಯಕ್ಕೆ ಖಂಡಿತ ಭಾರತದ ಪೌರತ್ವವನ್ನು ನೀಡಲಿದ್ದೇವೆ, ಇನ್ನು ಪ್ರತಿ ಪಕ್ಷಗಳು ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುತ್ತಾರೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ ಆದರೆ ಆರೋಪದಲ್ಲಿ ಯಾವುದೇ ಸತ್ಯ ವಿಲ್ಲ. ಯಾರು ಹೋಗಬೇಕೊ ಅವರು ಮಾತ್ರ ಹೊರ ಹೋಗುತ್ತಾರೆ ಎಂದು ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Comments are closed.