ಭಾರತ ವಿಶ್ವಗುರು ಆಗಲು ಅಡ್ಡಗಾಲು ಹಾಕುತ್ತಿರುವ ಪಾಶ್ಚಿಮಾತ್ಯ ದೇಶಗಳು. ಹೇಗೆ ಗೊತ್ತೇ??

ಕೆಲ ವಾರಗಳಿಂದ ಪಾಶ್ಚಿಮಾತ್ಯ ದೇಶಗಳ ಎಡಪಂತೀಯರು, ನಟರು, ಮಾಧ್ಯಮಗಳು ಭಾರತದಲ್ಲಿ ಜಾರಿಯಾದಂತಹ ಕೃಷಿ ಮಸೂದೆಗಳ ವಿರುದ್ಧ ಮಾತಾಡುತ್ತಿದೆ. ಇದರಲ್ಲಿ ಅತಿ ಹೆಚ್ಚಿನವರು ಅಭಿವೃದ್ಧಿ ಹೊಂದಿದ ದೇಶದವರಾಗಿದ್ದರೆ. ಆದರೆ ಇದಕ್ಕೆಲ್ಲ ಜಗ್ಗದ ಮೋದಿ ಸರಕಾರ ರಾಷ್ಟ್ರೀಯವಾದಿಗಳ ಬೆಂಬಲದ ಹುಮ್ಮಸ್ಸಿನಲ್ಲಿ ದೇಶದ ಒಳಿತಿಗೆ ಹೊರ ದೇಶದವರ ಯಾವ ಮಾತಿಗೂ ತಲೆ ಕೆಡಿಸದೆ ಅಭಿವೃದ್ಧಿ ಪಾಠದಲ್ಲಿ ಮುನ್ನುಗ್ಗಲು ಪ್ರಯತ್ನಿಸುತ್ತಿದೆ, ಇದೆ ಪಾಶ್ಚಿಮಾತ್ಯ ದೇಶಗಳು ಮೋದಿ ಅವರನ್ನು ವಿರೋಧಿಸಲು ಮುಖ್ಯ ಕಾರಣ.

ಆದಾಗ್ಯೂ ಈ ಪಾಶ್ಚಿಮಾತ್ಯ ದೇಶಗಳು ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ತಂದ ರೈತರಿಗೆ ವಾರಾಧನವಾದ ಕೃಷಿ ಮಸೂದೆ ವಿರೋಧಿಸಲು ಕಾರಣವೇನು? ಈ ಮೂರೂ ಕೃಷಿ ಮಸೂದೆ ಇಂದ ಭಾರತ ಸರಕಾರ ರೈತರನ್ನು ಹಾಗು ಅವರು ಬೆಳೆದ ಬೆಳೆಗಳನ್ನು ಮಧ್ಯವರ್ತಿ ಹಾಗು ಕೆಲವು ಕಾಣದ ಕೈಗಳ ಕಪಿ ಮುಷ್ಟಿಯಿಂದ ಹೊರ ತರಲು ಪ್ರಯತ್ನಿಸುತ್ತಿದೆ. ಮೂರೂ ದಶಕಗಳ ಹಿಂದೆ ಸರ್ವಿಸ್ ಸೆಕ್ಟರ್ ಹಾಗು ಇಂಡಸ್ಟ್ರಿ ಸೆಕ್ಟರ್ ಹೊರ ಬಂಡ ಹಾಗೆ ರೈತರನ್ನು ಕೂಡ ಮೇಲೆತ್ತಲು ಪ್ರಯತ್ನಿಸುತ್ತಿದೆ. ಸರ್ವಿಸ್ ಹಾಗು ಇಂಡಸ್ಟ್ರಿ ಸೆಕ್ಟರ್ಸ್ ಇಂದು ಒಳ್ಳೆಯ ಬೆಳವಣಿಗೆ ಕಾಣುತ್ತಿದೆ.

ಭಾರತ ಮೂಲ ಕಸುಬು ಕೃಷಿ. ಇದರ ಅಭಿವೃದ್ಧಿ ಮಾಡಿದರೆ ಮಾತ್ರ ಭಾರತ ಯಶಸ್ಸು ಕಾಣಲು ಸಾಧ್ಯ. ಕೆಲ ಈ ಕೃಷಿ ಕಾಯ್ದೆ ಇಂದ ರೈತರು ಮಧ್ಯವರ್ತಿಗಳ ಹಿಡಿತದಿಂದ ಹೊರ ಬಂದು ತಮಗೆ ಬೇಕಾದವರಿಗೆ ಮಾರಾಟ ಮಾಡುವ ಸೌಲಭ್ಯ ಒದಗಿಸುತ್ತದೆ. ಕೆಲ ವರ್ಷಗಳ ಹಿಂದೆ ಸರ್ವಿಸ್ ಸೆಕ್ಟರ್ಸ್ it ಸೆಕ್ಟರ್ ಗಳು ಜಾಗತೀಕರಣ ನಂತರ ವಿದೇಶಿ ಕಂಪೆನಿಗಳಿಗೆ ಪೈಪೋಟಿ ನಡೆಸುತ್ತಿದೆ. ಅಮೇರಿಕಾ, ಜಪಾನ್, ಜರ್ಮನಿ ದೇಶಗಳನ್ನು ಮೀರಿ ಉತ್ತಮ ಸೇವೆ ಒದಗಿಸುತ್ತಿದೆ. ಬಾಹ್ಯಾಕಾಶ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹೊರ ದೇಶಗಳಲ್ಲಿ ಈ ತರಹದ ಮಂಡಿ ವ್ಯವಸ್ಥೆ ಇಲ್ಲ, ಅಲ್ಲಿ ಕಾರ್ಪೊರೇಟ್ ಕಂಪನಿ ಗಳು ರೈತರಿಂದ ಉತ್ತಮ ಹಣಕ್ಕೆ ಧನ್ಯ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಕೃಷಿ ಮಸೂದೆ ಬಂದರೆ ಕೃಷಿಯಲ್ಲೂ ತಮಗೆ ಪೈಪೋಟಿ ನೀಡಬಲ್ಲುದು ಎಂದು ನಂಬಿರುವ ಕಂಪನಿ ಗಳು ಭಾರತದಲ್ಲಿ ಈ ಮೂರೂ ಕಾಯ್ದೆಗಳು ಜಾರಿಯಾಗುವ ಮುನ್ನವೇ ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ.

ಇದಕ್ಕೆ ಉತ್ತಮ ಉದಾಹರಣೆ ಅಂದರೆ ಗ್ರೇಟಾ ತನ್ಬರ್ಗ್ ಟ್ವಿಟ್ಟರ್ ಅಲ್ಲಿ ಪ್ರತಿಭಟನೆಗೆ ಜನರು ಪಾಲ್ಗೊಳ್ಳುವಂತೆ ಒತ್ತಾಯಿಸಿ toolkit ಶೇರ್ ಮಾಡಿದ್ದರು. toolkit ಅಂದರೆ ಯಾವ ನಟರು ಏನು ಟ್ವೀಟ್ ಮಾಡಬೇಕು ಯಾರನ್ನು ಟ್ಯಾಗ್ ಮಾಡಬೇಕು, ಎಷ್ಟು ದಿನ ಮಾಡಬೇಕು ಎಂಬುದು. ಇದು ತುಂಬಾ ದಿನ ಹಿಂದೇನೆ ಪ್ಲಾನ್ ಮಾಡಿ ಮಾಡಿದಂತ ಪ್ರತಿಭಟನೆ. ಕೆನಡಾದ ಒಂದು NGO ಸಂಸ್ಥೆ askindiawhy. com ಈ ಎಲ್ಲ ಪ್ಲಾನ್ ನಡೆಸಿದೆ ಎಂಬುದು ಇಂದು ಜಗಜಾಹಿರಾ ಆಗಿದೆ. ಭಾರತ ಆರ್ಥಿಕವಾಗಿ ಮುಂದುವರೆಯಬಾರದು ಹಾಗು ವಿದೇಶಿ ಕಂಪೆನಿಗಳ ಜೊತೆ ಯಾವುದೇ ಪೈಪೋಟಿ ನಡೆಸಬಾರದು ಎಂದು ಇಂತಹ ಕುಂತಂತ್ರಿ ಯೋಜನೆ ನಿರೂಪಿಸುತಿದೆ. ಇದಕ್ಕೆ ಜಗ್ಗದ ಭಾರತ ಎಲ್ಲರನ್ನು ಸಮರ್ತವಾಗಿ ಎದುರಿಸುತ್ತಿದೆ.

Comments are closed.