ಬಿಗ್ ಬಾಸ್ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿರುವ ಈ ನಟಿ ಕರ್ನಾಟಕದ ಕ್ರಶ್ ಆಗುತ್ತಾರಾ?? ಈ ಕುರಿತು ನಿಮ್ಮ ಅಭಿಪ್ರಾಯ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಎಂಬುದು ಪ್ರತಿಯೊಬ್ಬರಿಗೂ ಕೂಡ ಒಂದು ಅತ್ಯುತ್ತಮ ವೇದಿಕೆ ಯಾಗಿರುತ್ತದೆ. ಈ ವೇದಿಕೆಯಲ್ಲಿ ಒಮ್ಮೆ ಅವಕಾಶ ಪಡೆದು ಕೊಂಡರೇ ಸಾಕು ಕೆಲವು ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರೂ ಕೂಡ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನರು ನಿಮ್ಮನ್ನು ಗುರುತಿಸುತ್ತಾರೆ.

ಯಾಕೆಂದರೆ ಬಿಗ್ ಬಾಸ್ ನಿಮ್ಮ ಕಾರ್ಯ ಕ್ರಮವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನರು ಬಹಳ ಆಸಕ್ತಿಯಿಂದ ನೋಡುತ್ತಾರೆ, ಇನ್ನು ವಾರದ ಅಂತ್ಯದ ಕಾರ್ಯಕ್ರಮಗಳಂತು ಒಮ್ಮೆ ಹೈಲೆಟ್ ಆದರೆ ಸಾಕು ರಾತ್ರೋರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಇದೀಗ ಸ್ಪಾರಿಯೊಬ್ಬರಿಗೆ ಅವಕಾಶ ಒದಗಿ ಬಂದಿದ್ದು, ಅವರು ಯಾರು ಹಾಗೂ ನಡೆಯುತ್ತಿರುವ ವಿದ್ಯಮಾನಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.

ಅದೇ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಿಂದ ಹೊರ ಬರುವ ಪ್ರತಿಯೊಬ್ಬರು ಸ್ಪರ್ಧಿಗಳು ಕೂಡ ಸಿನಿಮಾದಲ್ಲಿ ಬಹಳ ಸುಲಭವಾಗಿ ಅವಕಾಶ ಪಡೆದು ಕೊಳ್ಳುತ್ತಾರೆ, ಹೀಗೆ ಸಿನಿಮಾದಲ್ಲಿ ಅವಕಾಶ ಪಡೆದು ಕೊಂಡು ನಂತರ ಸಾಕಷ್ಟು ಎತ್ತರಕ್ಕೆ ಅವರು ಬೆಲೆಯುತ್ತಾರೆ. ಇದೀಗ ಅದೇ ರೀತಿ ಧನುಶ್ರೀ ರವರು ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದರೂ ಕೂಡ ಬಿಗ್ ಬಾಸ್ ಮನೆಗೆ ಹೋದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ, ಸಿನಿಮಾದಲ್ಲಿ ಅವಕಾಶ ಕೂಡಾ ಸಿಕ್ಕಿದೆ. ಈ ಅವಕಾಶವನ್ನು ಧನುಷೀ ರವರು ಸದು ಪಯೋಗ ಪಡಿಸಿ ಕೊಂಡರೆ ಕೇವಲ ಟಿಕ್ ಟಾಕ್ ಜನರ ಕ್ರಶ್ ಆಗಿರುವ ಬದಲಾಗಿ ಸಿನಿಮಾ ಮೂಲಕ ಕರ್ನಾಟಕದ ಕ್ರಶ್ ಆಗುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.

Comments are closed.