ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ನೀವೇ ಮಹಾನ್ ಬುದ್ಧಿವಂತರು, ಬ್ಲೇಡ್ ನಲ್ಲಿ ವಿಭಿನ್ನ ವಿನ್ಯಾಸ ಇರುವುದೇಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಜಗತ್ತಲ್ಲಿ ನಮಗೆ ಕೆಲವು ವಸ್ತುಗಳು ಹಾಗೆ ಇದೆ ಅದಕ್ಕೆ ಇರಲು ಕಾರಣವೇನು ಅದು ಯಾಕೆ ಹಾಗಿರಬೇಕು ಕೆಲವು ಯೋಚನೆಗಳು ನಮ್ಮ ತಲೆಯಲ್ಲಿ ಸುಪ್ತವಾಗಿ ಓಡಾಡಿಕೊಂಡಿರುತ್ತವೆ. ಕೆಲವೊಮ್ಮೆ ನಮಗೆ ಖಾಲಿ ಸಮಯಸಿಕ್ಕಾಗ ಇದರ ಕುರಿತಂತೆ ನಾವು ಯೋಚನೆ ಮಾಡುತ್ತಿರುತ್ತೇವೆ. ಕೆಲವೊಂದು ವಿಚಾರದ ಕುರಿತಂತೆ ಯೋಚನೆ ಮಾಡುವಾಗ ನಮಗೆ ಏನನ್ನು ದಿನದಿನ ಕಲಿಯುತ್ತಿದ್ದೇವೆ ಎಂಬ ಭಾವನೆ ಮೂಡಿದರೆ ಇನ್ನು ಕೆಲವು ಬಗ್ಗೆ ಯೋಚನೆ ಮಾಡಿದಾಗ ಅದನ್ನು ಟೈಂಪಾಸ್ ಯೋಚನೆ ಮಾಡುತ್ತಿದ್ದೇವೆ ಎಂದು ನಮಗನಿಸುತ್ತದೆ. ಅದರಂತೆ ಇವತ್ತು ಕೊಡು ಒಂದು ವಿಚಾರ ಕುರಿತಂತೆ ನಾವು ನಿಮ್ಮೊಂದಿಗೆ ಮಾತನಾಡಲು ಬಂದಿದ್ದೇವೆ.

ಸ್ನೇಹಿತರೆ ನಾವು ದೈನಂದಿನ ಜೀವನದಲ್ಲಿ ಉಪಯೋಗಿಸುವ ವಸ್ತುಗಳ ಆಕಾರ ವಿಕಾರಗಳನ್ನು ನಾವು ಕಾಣುತ್ತಿರುತ್ತೇವೆ. ಕೆಲವೊಂದು ವಸ್ತುವಿನ ಆಕಾರ ಹಾಗೂ ಅದರಲ್ಲಿರುವ ಡಿಸೈನ್ಗಳು ನಮಗೆ ಆಗಾಗ ಯೋಚನೆಗೆ ತಳ್ಳುತ್ತದೆ. ಅದರಲ್ಲಿ ಒಂದು ಇಂದು ನಾವು ಮಾತನಾಡಲು ಹೊರಟಿರುವ ಬ್ಲೇಡ್ ರಚನೆ. ಹೌದು ಸ್ನೇಹಿತರೆ ನಾವು ಇಂದು ಕಾಣುವ ಬ್ಲೇಡ್ ನಲ್ಲಿ ಬ್ಲೇಡ್ ನ ಮಧ್ಯಭಾಗದಲ್ಲಿ ಕೆಲವಾರು ವಿನ್ಯಾಸಗಳು ಕಾಣಿಸುತ್ತದೆ ನಿಮಗೆ. ಅದು ಯಾಕೆ ಅಲ್ಲಿದೆ ಎಂಬ ಕುತೂಹಲಗಳು ನಿಮಗೆ ಮೊದಲಿನಿಂದ ಇದ್ದಿರಬಹುದು.

ಸ್ನೇಹಿತರೆ 1901 ರಲ್ಲಿ ಕಿಂಗ್ ಕಪ್ ಜಿಲ್ಲೆಟ್ ಎನ್ನುವ ವ್ಯಕ್ತಿ ಜಿಲ್ಲೆಟ್ ಎನ್ನುವ ಬ್ಲೇಡ್ ಹಾಗೂ ರೇಜರ್ ಕಂಪನಿಯನ್ನು ಪ್ರಾರಂಭಿಸುತ್ತಾನೆ. ಇನ್ನು 1904 ರಲ್ಲಿ ರೇಜರ್ ಹಾಗೂ ಬ್ಲೇಡ್ ನ ನೀಲಿ ನಕ್ಷೆಯನ್ನು ತಯಾರಿಸಿ ಅದನ್ನು ಮಾರುಕಟ್ಟೆಗೆ ಕೂಡ ಬಿಡುಗಡೆ ಮಾಡಲಾಗುತ್ತದೆ. ನಾವು ಇಂದು ಕಾಣುತ್ತಿರುವಂತೆ ಬ್ಲೇಡ್ ನ ವಿನ್ಯಾಸಗಳು ಇಂದಿನಂತಿರಲಿಲ್ಲ. ಆ ಕಾಲದಲ್ಲಿ ಬ್ಲೇಡ್ ಗಳ ನಡುವೆ ಮೂರು ರಂದ್ರಗಳನ್ನು ಇಡಲಾಗುತ್ತಿತ್ತು. ಈ ತರಹದ ವಿನ್ಯಾಸಗಳು ಪ್ರಪಂಚದಾದ್ಯಂತ ಗ್ರಾಹಕರ ಮನಗೆದ್ದಿತು.

ಹೀಗಾಗಿ ಇದಕ್ಕೆ 25ವರ್ಷಗಳ ಪೇಟೆಂಟ್ ಕೂಡ ಮಾಡಿಸಿಕೊಂಡರು. ಇನ್ನು ಇಪ್ಪತ್ತೈದು ವರ್ಷಗಳ ನಂತರ ಈ ಪೇಟಿಂಗ್ ಮುಗಿದ ನಂತರ ಅದನ್ನೇ ಕಾಯುತ್ತಿದ್ದ ಹೆನ್ರಿ ಜೆ ಗೈಸ್ಮನ್ ಇದಾದ ಕೆಲವೇ ವರ್ಷಗಳಲ್ಲಿ ತಮ್ಮದೇ ಆದಂತಹ ಸ್ವಂತ ಬ್ಲೇಡ್ ಹಾಗೂ ರೇಜರ್ ಕಂಪನಿ ಯನ್ನು ಪ್ರಾರಂಭಿಸಿ ಹೊಸ ವಿನ್ಯಾಸವನ್ನು ತಂದರು ಇದು ಬಂದ ನಂತರ ಜಿಲೆಟ್ ಕಂಪನಿಗೆ ಸಾಕಷ್ಟು ನಷ್ಟವಾಯಿತು. ಕಾರಣ ಇವರ ಹೊಸ ವಿನ್ಯಾಸದ ಬ್ಲೇಡ್ ಹಾಗೂ ಹೆಸರುಗಳು ಪ್ರೇಕ್ಷಕರ ಮನವನ್ನು ಗೆದ್ದಿದ್ದವು. ಇವೆರಡು ಬ್ಲೇಡ್ ಹಾಗೂ ರೆಜಾರ್ ನಿರ್ಮಾಣ ಸಂಸ್ಥೆ ನಡುವೆ ಸಾಕಷ್ಟು ಸ್ಪರ್ಧೆ ಏರ್ಪಟ್ಟು ನಾಮುಂದು ತಾಮುಂದು ಎನ್ನುವ ಪರಿಸ್ಥಿತಿ ಕೂಡ ನಿರ್ಮಾಣವಾಯಿತು.

ಈ ಸ್ಪರ್ಧೆ ಮುಗಿದ ನಂತರವೇ ನಾವು ಇಂದು ಉಪಯೋಗಿಸುತ್ತಿರುವ ಬ್ಲೇಡಿನ ಆಕಾರ ಬಂದಿರುವುದು. ಯಾಕಾರ ಬಂದಿರುವ ಕಾರಣ ಸಮರ್ಪಕವಾಗಿ ಯಾರಿಗೆ ತಿಳಿಯದಿದ್ದರೂ ಸಹ ವೈಜ್ಞಾನಿಕವಾಗಿ ನಾವು ಒಂದು ಊಹೆಯನ್ನು ಮಾಡಿದ್ದೇವೆ. ಯಾವುದಕ್ಕಾಗಿ ಈಗಿರುವ ಬ್ಲೇಡ್ ಗಳ ಮಧ್ಯದಲ್ಲಿ ಡಿಸೈನ್ ಗಳು ಇವೆ ಎಂಬುದನ್ನು ನಾವು ಹೇಳುತ್ತೇವೆ ಬನ್ನಿ.

ಹೌದು ಇತರೆ ಕೆಲ ಮಾಹಿತಿಗಳ ಪ್ರಕಾರ ಬ್ಲೇಡ್ ನಡುವೆ ಕೂತು ಕರೆದಂತೆ ಇರುವ ಉದ್ದನೆಯ ಡಿಸೈನ್ ಇರುವುದು ಮತ್ತಿನ್ನೇನು ಕಲ್ಲ ರೆಜನಲ್ಲಿ ಬ್ಲೇಡನ್ನು ಆಗುವಾಗ ಸಮಭಾಗವಾಗಿ ಮಾಡಲು ಆಗುವುದರಿಂದ ಯಾವುದೇ ಕೆಟ್ಟ ಘಟನೆ ಜರುಗದೆ ಇರಲೆಂದು ಅದನ್ನು ಆ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ ಎಂದು ಕೆಲ ಮೂಲಗಳು ಹೇಳುತ್ತವೆ. ಈ ಕುರಿತಂತೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ತಪ್ಪದೆ ನಮ್ಮೊಂದಿಗೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.