ಶ್ರೀದೇವಿ ಪುತ್ರ ನಟಿ ಜಾಹ್ನವಿ ರವರ ಈ ಪ್ರಶ್ನೆಗೆ ನೀವು ಉತ್ತರ ನೀಡಲು ಸಾಧ್ಯವೇ?? ಒಮ್ಮೆ ನೀವು ಟ್ರೈ ಮಾಡುವಿರಾ??

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಬಹುತೇಕ ನಗರಗಳು ಲಾಕ್ ಡೌನ್ ಕಾರಣದಿಂದ ಮುಚ್ಚಿಹೋಗಿವೆ. ಇನ್ನು ಸದಾ ಇಡೀ ದೇಶದ ಮೂಲೆ ಮೂಲೆಗಳಲ್ಲಿ ಸದ್ದು ಮಾಡುತ್ತಿದ್ದ ಸಿನಿಮಾ ರಂಗದ ಎಲ್ಲ ಚಟುವಟಿಕೆಗಳು ಕೂಡ ನಿಂತು ಹೋಗಿವೆ. ಹೊಲ್ಲಿವುಡ್ ನಿಂದ ಹಿಡಿದ್ಯ್ ಬಾಲಿವುಡ್ನ ವರೆಗೂ ಎಲ್ಲ ಚಟುವಟಿಕೆಗಳು ನಿಂತು ಹೋಗಿರುವ ಕಾರಣ ಎಷ್ಟೋ ಜನಕ್ಕೆ ಕೆಲಸ ಕೂಡ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಸೆಲೆಬ್ರೆಟಿಗಳು ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ಆದರೆ ಅದೇ ಸಮಯದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಮನೆಯಲ್ಲಿ ಕುಳಿತು ಅಭಿಮಾನಿಗಳ ಜೊತೆ ಸಾಕಷ್ಟು ಸಂವಾದ ನಡೆಸುತ್ತಿದ್ದಾರೆ. ಹಾಗೂ ಇದೇ ಸಮಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾಲ ಕಳೆಯುತ್ತಾ ಅಭಿಮಾನಿಗಳ ಜೊತೆ ತಮ್ಮ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಅದೇ ರೀತಿ ಇದೀಗ ಶ್ರೀದೇವಿ ರವರ ಪುತ್ರಿ ಬಾಲಿವುಡ್ ನಟಿ ಜಾಹ್ನವಿ ಕಪೂರ್​​ ರವರು ಕೂಡ ತಮ್ಮದೇ ಆದ ರೀತಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಇದೀಗ ತಮ್ಮ ಸಿನೆಮಾಗಳಲ್ಲಿ ಅದೃಷ್ಟ ಕೈ ಕೊಡುತ್ತಿದ್ದರೂ ಕೂಡ ಇವರ ಅಭಿಮಾನಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ, ಯಾಕೆಂದರೆ ಇವರ ತಾಯಿ ಶ್ರೀ ದೇವಿ ರವರ ಅಭಿಮಾನಿಗಳು ಕೂಡ ಇವರನ್ನು ಫಾಲೋ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿರುವ ಜಾಹ್ನವಿ ಕಪೂರ್​​ ರವರು, ತಾವು ಸ್ವತಃ ಹಲವಾರು ಅದ್ಭುತ ಪೇಂಟಿಂಗ್ ಗಳನ್ನು ಬರೆದು ಅದನ್ನು ಪೋಸ್ಟ್ ಮಾಡಿ, ಇವುಗಳನ್ನು ನೋಡಿ ನನ್ನನ್ನು ಪೈಂಟರ್ ಎನ್ನಬಹುದೇ ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಪ್ರತಿಕ್ರಿಯೆ ನೋಡಿದ ನೆಟ್ಟಿಗರು ನಮಗೊಂದು ಪೇಂಟಿಂಗ್ ಬರೆದುಕೊಡಿ ಎಂದಿದ್ದಾರೆ ಇನ್ನು ಕೆಲವರು ನೀವೊಬ್ಬರು ಅದ್ಬುತ ಪೈಂಟರ್ ಎಂದಿದ್ದಾರೆ.

Comments are closed.