ಥೇಟ್ 20 ವರ್ಷದವರಂತೆ ನಮ್ಮನೆ ಯುವರಾಣಿ ಅಹಲ್ಯ ಪಾತ್ರದಾರಿ ಕಾವ್ಯ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೇ ನೀವು ನಂಬುವುದಿಲ್ಲ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟ ಹಾಗೂ ನಟಿಯರನ್ನು ಹಿಂಬಾಲಿಸು ದಕ್ಕಿಂತ ಹೆಚ್ಚಾಗಿ ಕನ್ನಡಿಗರು ಈಗ ಕಿರುತೆರೆಯ ಧಾರವಾಹಿಯ ನಟ ಹಾಗೂ ನಟಿಯರನ್ನು ಹಿಂಬಾಲಿಸುವುದು ಹೆಚ್ಚಾಗಿ ಬಿಟ್ಟಿದೆ. ಈಗಿರುವ ಪರಿಸ್ಥಿತಿಯಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಕನ್ನಡ ಪ್ರೇಕ್ಷಕರಿಗೆ ಈ ಗಮನ ರಂಜಿಸುತ್ತಿರುವುದು ದಾರವಾಹಿ ನಟ ಹಾಗೂ ನಟಿಯರೇ.

ಅದರಲ್ಲೂ ನಾವು ಎಂದು ಹೇಳಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ಅತ್ಯಂತ ನೆಚ್ಚಿನ ಧಾರಾವಾಹಿ ನಮ್ಮನೆ ಯುವರಾಣಿಯ ನಟಿಯಾಗಿರುವ ಕಾವ್ಯ ಮಹದೇವರವರ ಬಗ್ಗೆ. ಈಕೆ ಈ ಹಿಂದೆ ಕೆಲವು ವರ್ಷಗಳ ಹಿಂದೆ ಚರಣದಾಸಿ ಎಂಬ ಧಾರವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಈ ಹಿಂದೆ ಭಾವನಾತ್ಮಕ ಹಾಗೂ ಮೃದು ಪಾತ್ರದ ತಮ್ಮ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಈಗ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಖಳ ನಾಯಕಿಯಾಗಿ ಕೂಡ ತಮ್ಮ ನಟನೆಯ ಅನಾವರಣ ಮಾಡುವ ಮೂಲಕ ಮನೋರಂಜನಾ ಪ್ರಿಯರ ಮನ ಗೆದ್ದಿದ್ದಾರೆ.

ಯಾವುದೇ ಪಾತ್ರಗಳನ್ನು ನೀಡಿದರೂ ಕೂಡ ನಾನು ಲೀಲಾಜಾಲವಾಗಿ ಮಾಡಬಲ್ಲೆ ಎಂಬುದನ್ನು ನಟಿ ಕಾವ್ಯ ಮಹದೇವರು ತೋರಿಸಿಕೊಟ್ಟಿದ್ದಾರೆ. ಇನ್ನು ನಟಿ ಕಾವ್ಯ ಮಹದೇವರವರ ವಯಸ್ಸು ಎಷ್ಟು ಗೊತ್ತೆ ಸ್ನೇಹಿತರೆ ಬನ್ನಿ ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ಕಾವ್ಯ ಮಹದೇವ ರವರು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸಿಕೊಂಡು ಬರುತ್ತಿದ್ದಾರೆ. ನೋಡುವುದಕ್ಕೆ ಇಪ್ಪತ್ತರ ಆಸುಪಾಸಿನಲ್ಲಿರುವ ಅಂತೆ ಕಾಣುತ್ತಾರೆ ಆದರೆ ಅವರಿಗೆ ನಿಜವಾಗಿಯೂ 28 ವರ್ಷ ವಯಸ್ಸು. ನೋಡಿ ಬೆಚ್ಚಿಬಿದ್ದ ಸ್ನೇಹಿತರೆ ನಿಮಗೆ ನಂಬಿಕೆ ಬರುತ್ತೋ ಇಲ್ಲವೋ ಆದರೆ ಇದು ನಿಜವಾದ ವಯಸ್ಸು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.