ಸಿಕ್ಕಪಟ್ಟೆ ವೈರಲ್ ಆದ ಈ ಹುಡುಗಿ ಟೀಚರ್ ಜೊತೆ ಈ ಮಗುವಿನ ವಾಗ್ವಾದ ನೋಡಿ. ಹೇಗಿದೆ ಗೊತ್ತೇ ವಿಡಿಯೋ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲ ತಿಳಿದಿರುವಂತೆ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಕೂಡ ನಗುವಂತಹ ವಿಡಿಯೋಗಳು ಆಗಾಗ ಬಿಡುಗಡೆ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಲಾಕ್ ಡೌನ್ ಸಂದರ್ಭದಲ್ಲಿ ಬೇಸತ್ತಿರುವ ಜನರ ಮುಖದಲ್ಲಿ ನಗು ಮೂಡಿಸುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾ ಗಳು ಕೇವಲ ಕೆಟ್ಟ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ. ಒಳ್ಳೆಯ ವಿಚಾರಗಳು ಕೂಡ ಇಲ್ಲಿ ಹಂಚಲ್ಪಡುತ್ತದೆ.

ಕೆಲವೊಮ್ಮೆ ಕೆಲವು ವ್ಯಕ್ತಿಗಳ ವಿಡಿಯೋಗಳು ಈ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಿ ರಾತ್ರೋರಾತ್ರಿ ಸ್ಟಾರ್ ಆದವರು ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾ ವನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದರ ಮೇರೆಗೆ ಈ ಪ್ಲಾಟ್ಫಾರ್ಮ್ ಎನ್ನುವುದು ಒಳ್ಳೆಯದಾ ಅಥವಾ ಕೆಟ್ಟದು ಎಂಬುದನ್ನು ನಾವು ನೋಡಬಹುದಾಗಿದೆ. ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾ ಗಳಲ್ಲಿ ಕನ್ನಡದ ವಿಡಿಯೋ ಒಂದು ಸಾಕಷ್ಟು ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರೆಲ್ಲ ನಗುತ್ತಿದ್ದಾರೆ.

ಹೌದು ಈ ವಿಡಿಯೋ ಇರುವುದು ಕನ್ನಡದಲ್ಲಿ. ಮಗು ಹಾಗೂ ಟೀಚರ್ ನಡುವೆ ನಡೆದಿರುವ ಕ್ಯೂಟ್ ವಾಗ್ವಾದದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ಸದ್ದು ಮಾಡುತ್ತಿದೆ. ಮುದ್ದಾಗಿರುವ ಹಾಗೂ ತುಂಬಾ ಚೂಟಿ ಆಗಿರುವ ಆ ಮಗು ಟೀಚರ್ ಬಳಿ ನನಗೆ ಬೈಯಬೇಡಿ ಎಂಬುದಾಗಿ ಅಳುತ್ತ ಮಾತನಾಡುತ್ತಿರುತ್ತಾಳೆ. ಅದಕ್ಕೆ ಟೀಚರ್ ನಾನೆಲ್ಲಿ ಬೈದೆ ಎಂಬುದಾಗಿ ಹೇಳುತ್ತಾರೆ. ಹೀಗೆ ಇಬ್ಬರ ನಡುವೆ ಮುದ್ದಾದ ಸಂವಾದ ಮುಂದುವರೆದಿದ್ದು ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಎಲ್ಲರ ಮುಖದಲ್ಲಿ ನಗುವನ್ನು ಮೂಡಿಸುತ್ತಿದೆ. ಇನ್ನು ಮಗು ಟೀಚರ್ ಗೆ ದಬಾಯಿಸುತ್ತಿದ್ದು ಇದ್ಯಾರಪ್ಪ ರೌ’ಡಿ ಬೇಬಿ ಎಂಬುದಾಗಿ ಜನರು ಯೋಚಿಸುವಂತಾಗಿದೆ. ನೀವು ಕೂಡ ಈಗ ಆ ವೈರಲ್ ಆಗಿರುವ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.

Comments are closed.