ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ, ಶುರುವಾಗುತ್ತಿದೆ ಹೊಸ ಕಹಾನಿ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಇದೀಗ ದಿನೇ ದಿನೇ ಹೆಚ್ಚಿನ ಚರ್ಚೆಯನ್ನು ಸೃಷ್ಟಿಸುವಂತಹ ಕಾರ್ಯ ಕ್ರಮವಾಗಿದೆ. ಹಲವಾರು ವಿಚಾರಗಳಿಗೆ ಪ್ರಶಂಸೆಗೆ ಗುರಿಯಾಗುವ ಈ ಬಿಗ್ ಬಾಸ್ ಮನೆ ಅದರಂತೆಯೇ ಹಲವಾರು ವಿಚಾರಗಳಿಗೆ ಟ್ರೊಲ್ ಗಳಿಗೂ ಕೂಡ ಗುರಿಯಾಗುತ್ತದೆ. ಇದೇ ಸಮಯದಲ್ಲಿ ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮತ್ತೊಂದು ಚರ್ಚೆ ಸೃಷ್ಟಿಯಾಗುತ್ತಿದೆ. ಹೌದು ಹಾಗಿದ್ದರೆ ಆ ವಿಚಾರವಾದರೂ ಏನು ಎಂಬುದನ್ನು ತಿಳಿಸುತ್ತೇವೆ ಕೇಳಿ. ಹಾಗೂ ತಿಳಿದುಕೊಂಡ ನಂತರ ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಸ್ನೇಹಿತರೇ, ಬಿಗ್ ಬಾಸ್ ಮನೆ ಎಂದ ತಕ್ಷಣ ನಿಮಗೆಲ್ಲರಿಗೂ ಪ್ರೇಮ ಪ್ರೀತಿ ಸಂಬಂಧ ಎಂಬ ಮಾತುಗಳು ನೆನಪಾಗುವುದು ಸಹಜ, ಇಲ್ಲಿರುವ ಮನೆ ಮಂದಿಯ ನಡುವೆ ಸದಾ ಉತ್ತಮ ಸಂಬಂಧ ಇರುತ್ತದೆ. ಆದರೆ ಪ್ರತಿ ಸೀಸನ್ ನಲ್ಲಿಯೂ ಕೂಡ ಪ್ರೇಮ ಪಕ್ಷಿಗಳ ಕಲರವ ಕೂಡ ಇರುತ್ತದೆ. ಇಲ್ಲಿಗೆ ಬಂದ ಮೇಲೆ ಹಲವಾರು ಪ್ರೀತಿಯಲ್ಲಿ ಬೀಳುತ್ತಾರೆ, ಇನ್ನು ಕೆಲವರು ಹೊರಗಡೆ ಬ್ರೇಕ್ ಅಪ್ ಆಗಿದ್ದರು ಕೂಡ ಇಲ್ಲಿ ಬಂದು ಅವೆಲ್ಲವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.

ಇಷ್ಟು ದಿವಸ ಮನೆಯಲ್ಲಿ ಪ್ರೇಮ ಪಕ್ಷಿಗಳ ಕಲರವ ಜೋರಾಗಿಯೇ ಇತ್ತು. ಆದರೆ ಇದೀಗ ಹೊಸ ಪ್ರೇಮಪಕ್ಷಿಗಳ ಕಲರವ ಆರಂಭವಾಗಲಿದೆ ಎಂದು ಜನರು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ಪ್ರಿಯಾಂಕಾ ರವರು ಶಮಂತ್ ರವರ ಕುರಿತು ಜಲಸ್ ಫೀಲ್ ಆದ ಕಾರಣ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಶಮಂತ್ ರವರು ಈ ಬಾರಿ ದಿವ್ಯ ಸುರೇಶ ರವರ ಜೊತೆ ಹೆಚ್ಚೆಚ್ಚು ಕ್ಲೋಸ್ ಆಗುತ್ತಿರುವ ಕಾರಣ ಪ್ರಿಯಾಂಕಾ ರವರು, ಶಮಂತ್ ರವರ ಮೇಲೆ ಕ್ಯೂಟ್ ಆಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ ಎಂಬುದುವುದು ಅಭಿಮಾನಿಗಳ ಪ್ರತಿಕ್ರಿಯೆ. ಈ ಕುರಿತು ಅಭಿಮಾನಿಗಳು ಫುಲ್ ಕುಶ್ ಆಗಿದ್ದು ಒಳ್ಳೆಯ ಜೋಡಿ ಎಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.