ಕಿವಿ ಮಾತು ಕೇಳಿಸದ ನಟಿಗೆ ಬಾಳು ಕೊಡಲು ಮುಂದಾದರೆ ಖ್ಯಾತ ನಟ: ಕೊನೆಗೂ ಕ್ಯಾಮೆರಾ ಮುಂದೆ ನಟಿ ಹೇಳಿದ್ದೇನು ಗೊತ್ತೇ??
ಚಿತ್ರರಂಗದಲ್ಲಿ ಕೆಲವೊಮ್ಮೆ ಗಾಸಿಪ್ ಗಳು ಭಾರಿ ಸದ್ದು ಮಾಡುತ್ತದೆ. ಅದು ನಿಜವೋ ಸುಳ್ಳೋ ಎಂದು ಕ್ರಾಸ್ ಚೆಕ್ ಮಾಡದೆ ಇಂಥಹ ಗಾಸಿಪ್ ಗಳನ್ನು ಹಬ್ಬಿಸಲಾಗುತ್ತದೆ. ಇಂಥಹ ಗಾಸಿಪ್ ಗಳಿಗೆ ಕೆಲವು ಸಾರಿ ಸ್ಪಷ್ಟನೆ ಸಿಕ್ಕರೆ ಕೆಲವು ಸಾರಿ ಸ್ಪಷ್ಟನೆ ಸಿಗುವುದಿಲ್ಲ. ಇದೇ ರೀತಿ ಈಗ, ನಟಿ ಅಭಿನಯ ಅವರ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಅವರು ತಮಿಳಿನ ಖ್ಯಾತ ನಟ ವಿಶಾಲ್ ಅವರ ಜೊತೆಗೆ ಮದುವೆಯಾಗುತ್ತಾರೆ ಎನ್ನುವುದಾಗಿದೆ. ಇದಕ್ಕೀಗ ಖುದ್ದು ಅಭಿನಯ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ನಟಿ ಅಭಿನಯ ಅವರಿಗೆ ಒಳ್ಳೆಯ ಟ್ಯಾಲೆಂಟ್ ಮತ್ತು ಸೌಂದರ್ಯ ಎರಡು ಇದೆ, ಹಾಗೆಯೇ ಇವರಿಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತು ಬರುವುದಿಲ್ಲ ಎನ್ನುವುದು ಮತ್ತೊಂದು ವಿಚಾರ. ಹೀಗಿದ್ದರೂ ನಟನೆಯ ವಿಷಯಕ್ಕೆ ಬಂದರೆ ಅಭಿನಯ ಅವರು ಅದ್ಭುತವಾಗಿ ನಟಿಸುತ್ತಾರೆ ಎನ್ನುವುದನ್ನು ಹಲವು ಸಿನಿಮಾಗಳಲ್ಲಿ ಸಾಬೀತು ಮಾಡಿದ್ದಾರೆ. ಮೊದಲಿಗೆ ಸಪೋರ್ಟಿಂಗ್ ಕ್ಯಾರೆಕ್ಟರ್ ಗಳಲ್ಲಿ ನಟಿಸುತ್ತಿದ್ದ ಅಭಿನಯ ಅವರು ಈಗ ಹೆಚ್ಚಾಗಿ ನಾಯಕಿಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರನ್ನು ನಟ ವಿಶಾಲ್ ಮದುವೆಯಾಗುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದನ್ನು ಓದಿ..ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ??
ಅದಕ್ಕೆ ಅಭಿನಯ ಅವರು ಸ್ಪಷ್ಟನೆ ಕೊಟ್ಟಿದ್ದು, ಅದೆಲ್ಲವು ಸುಳ್ಳು ಸುದ್ದಿ, ರೀಲ್ ಲೈಫ್ ನಲ್ಲಿ ಪತ್ನಿಯಾಗಿ ನಟಿಸಿದ್ದೇನೆ, ನಿಜ ಜೀವನದಲ್ಲಿ ಪತ್ನಿಯಲ್ಲ ಎಂದು ಹೇಳಿದ್ದಾರೆ. ಇವರಿಬ್ಬರ ಬಗ್ಗೆ ಈ ರೀತಿ ಗಾಸಿಪ್ ಶುರುವಾಗಲು ಕಾರಣ ಏನು ಎಂದರೆ, ವಿಶಾಲ್ ಅವರ ಮಾರ್ಕ್ ಆಂಟನಿ ಸಿನಿಮಾದಲ್ಲಿ ಅಭಿನಯ ಅವರು ಪತ್ನಿಯ ಪಾತ್ರದಲ್ಲಿ ನಟಿಸಿದ್ದು, ಇಬ್ಬರ ನಡುವೆ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಹಾಗಾಗಿ ನಿಜ ಜೀವನದಲ್ಲೂ ಇವರಿಬ್ಬರು ಒಂದಾದರೆ ಚೆನ್ನಾಗಿರುತ್ತದೆ ಎಂದು ಈ ಜೋಡಿ ಮದುವೆಯಾಗುತ್ತಾರೆ ಎಂದು ಗಾಸಿಪ್ ಹಬ್ಬಿಸಲಾಗಿತ್ತು. ಅದಕ್ಕೀಗ ಅಭಿನಯ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನು ಓದಿ..ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ.
Comments are closed.