ನೋಡಲು ಬೆಣ್ಣೆಯಂತಹ ಸುಂದರಿ, ಕೈ ತೊಳೆದು ಮುಟ್ಟಬೇಕು, ಆದರೆ ಇವರ ಅಂದದಿಂದ ಆಕೆಯ ಬಾಳು ಏನಾಯ್ತು ಗೊತ್ತೇ? ಗಂಡನೇ ಏನು ಮಾಡಿದ ಗೊತ್ತೇ??

ಪ್ರತಿ ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸದ ಜೊತೆಗೆ ನಂಬಿಕೆ ಇರುವುದು ತುಂಬಾ ಮುಖ್ಯ. ನಂಬಿಕೆ ಇಲ್ಲದೆ ಹೋದರೆ ಆ ದಾಂಪತ್ಯ ಜೀವನವೇ ಹಾಳಾಗಿ ಹೋಗುತ್ತದೆ. ಅನುಮಾನ ಎನ್ನುವುದು ಒಂದು ಅಪಾಯಕಾರಿ ಹುಳ, ಒಂದು ಸಾರಿ ಅದು ಮನಸ್ಸಿಗೆ ಬಂದರೆ, ಹೆಚ್ಚಾಗಿ ಬೆಳೆಯುತ್ತಲೇ ಇರುತ್ತದೆ ಹೊರತು, ಕಡಿಮೆ ಅಂತೂ ಆಗುವುದಿಲ್ಲ. ಇಂಥಹ ಅನುಮಾನದ ಹುಳದಿಂದ ಒಂದು ಸಂಸಾರವೇ ಹಾಳಾಗಿ ಹೋಗಿದೆ. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಸೈಯದ್ ಖಲೀಮ್ ಎನ್ನುವ ವ್ಯಕ್ತಿಗೆ ಅನೀಸಾ ಫಾತಿಮಾ ಎನ್ನುವ ಮಗಳಿದ್ದಳು, ಆಕೆಯನ್ನು ಸೈಯದ್ ಸುಲ್ತಾನ್ ಎನ್ನುವ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಜನಿಸಿದರು, ಒಂದು ಗಂಡು, ಒಂದು ಹೆಣ್ಣು. ಫಾತಿಮಾ ನೋಡುವುದಕ್ಕೆ ಬಹಳ ಸುಂದರವಾಗಿದ್ದರು. ಹಾಗಾಗಿ ಸುಲ್ತಾನ್ ಗೆ ಆಕೆಯ ಮೇಲೆ ಅನುಮಾನ ಶುರುವಾಯಿತು, ಆಕೆ ಮಾಡುವ ಪ್ರತಿ ಕೆಲಸದಲ್ಲೂ ಅನುಮಾನ ಪಡುತ್ತಿದ್ದ ಸುಲ್ತಾನ್, ಆಕೆಗೆ ತೊಂದರೆ ಕೊಡುವುದಕ್ಕೆ ಶುರು ಮಾಡಿದ. ಇದನ್ನು ಓದಿ..ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ??

coup wom 51 | ನೋಡಲು ಬೆಣ್ಣೆಯಂತಹ ಸುಂದರಿ, ಕೈ ತೊಳೆದು ಮುಟ್ಟಬೇಕು, ಆದರೆ ಇವರ ಅಂದದಿಂದ ಆಕೆಯ ಬಾಳು ಏನಾಯ್ತು ಗೊತ್ತೇ? ಗಂಡನೇ ಏನು ಮಾಡಿದ ಗೊತ್ತೇ??
ನೋಡಲು ಬೆಣ್ಣೆಯಂತಹ ಸುಂದರಿ, ಕೈ ತೊಳೆದು ಮುಟ್ಟಬೇಕು, ಆದರೆ ಇವರ ಅಂದದಿಂದ ಆಕೆಯ ಬಾಳು ಏನಾಯ್ತು ಗೊತ್ತೇ? ಗಂಡನೇ ಏನು ಮಾಡಿದ ಗೊತ್ತೇ?? 2

ಇದರಿಂದ ಬೇಸತ್ತ ಫಾತಿಮಾ ತನ್ನ ಮಕ್ಕಳ ಜೊತೆಗೆ ಬೇರೆಯಾಗಿ ವಾಸ ಮಾಡುವುದಕ್ಕೆ ಶುರು ಮಾಡಿದಳು. ಇದನ್ನು ಕೂಡ ಸಾಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಸೈಯದ್ ಗೆ. ಇದರಿಂದ ಆತ ಎಲ್ಲರೂ ಮಲಗಿದ್ದಾಗ ಫಾತಿಮಾ ಇದ್ದ ಜಾಗಕ್ಕೆ ಹೋಗಿ ಆಕೆಯನ್ನು ಮುಗಿಸಿಯೇ ಬಿಟ್ಟಿದ್ದಾನೆ, ಆಕೆಯ ತಂದೆಗೆ ಕಾಲ್ ಮಾಡಿ, ನಿಮ್ಮ ಮಗಳನ್ನು ಮುಗಿಸಿದ್ದೇನೆ, ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇದರಿಂದ ಫಾತಿಮಾಳ ತಂದೆಗೆ ಗಾಬರಿಯಾಗಿ ತಕ್ಷಣವೇ ಮನೆಗೆ ಬಂದು ನೋಡಿ, ಮಗಳನ್ನು ಸ್ಥಿತಿಯಲ್ಲಿ ನೋಡಿ ಶಾಕ್ ಆಗಿದ್ದಾರೆ. ಅಳಿಯನ ವಿರುದ್ಧ ಪೊಲೀಸರ ಬಳಿ ಕಂಪ್ಲೇಂಟ್ ಮಾಡಿದ್ದಾರೆ. ಇದನ್ನು ಓದಿ..ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ.

Comments are closed.