ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ.

ಸೋನು ಶ್ರೀನಿವಾಸ್ ಗೌಡ ಈ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್. ಟಿಕ್ ಟಾಕ್ ಇನ್ಸ್ಟಾಗ್ರಾಮ್ ಇವುಗಳಿಂದಲೇ ಹೆಚ್ಚು ಫೇಮಸ್ ಆದ ಹುಡುಗಿ ಸೋನು ಶ್ರೀನಿವಾಸ್ ಗೌಡ. ಈ ಹುಡುಗಿಯ ನಿಜವಾದ ಹೆಸರು ಶಾಂಭವಿ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಸೋನು ಎಂದು ಬದಲಾಯಿಸಿಕೊಂಡಿದ್ದಾರೆ. ಡ್ಯಾನ್ಸ್ ವಿಡಿಯೋಗಳು ಹಾಗೂ ಇನ್ನಿತರ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿ ಬಿಗ್ ಬಾಸ್ ಗೆ ಹೋಗುವ ಅವಕಾಶವನ್ನು ಪಡೆದುಕೊಂಡರು.

ಕಳೆದ ವರ್ಷ ಶುರುವಾದ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರಲ್ಲಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟು, ಫಿನಾಲೆ ಹಂತದವರೆಗು ತಲುಪಿದ್ದರು. ಆದರೆ ಫಿನಾಲೆಯಲ್ಲಿ ಎಲಿಮಿನೇಟ್ ಆದರು ಸೋನು. ಬಿಗ್ ಮನೆಯಲ್ಲಿ ಈಕೆಯ ವರ್ತನೆ ಹಲವರಿಗೆ ಇರಿಟೇಟಿಂಗ್ ಅನ್ನಿಸಿದರೂ ಕೂಡ, ಸೋನು ಒಳ್ಳೆಯ ಮನರಂಜನೆ ಕೊಡುತ್ತಿದ್ದರು ಎಂದರೆ ತಪ್ಪಲ್ಲ. ಸೋನು ಇಂದ ಶೋಗೆ ಒಳ್ಳೆಯ ರೀಚ್ ಸಿಗುತ್ತಿತ್ತು, ಸೋನು ಗೌಡ ಅವರನ್ನು ಎಲ್ಲರೂ ಕಂಟೆಂಟ್ ಕ್ವೀನ್ ಎಂದೇ ಕರೆಯುತ್ತಿದ್ದರು. ಇದನ್ನು ಓದಿ..ರಜನಿ ರವರ ಇನ್ನೊಂದು ಕರಾಳ ಮುಖ ಹೊರಗಿಟ್ಟ ನಟಿ ಮನಿಷಾ ಕೊಯಿರಾಲ: ಆತನೇ ಜೀವನ ಹಾಳು ಮಾಡಿದ ಎಂದದ್ದು ಯಾಕೆ ಗೊತ್ತೇ? ಶೇಕ್ ಆದ ದೇಶ.

sonu srinivas gowda unknown facts kannada news | ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ.
ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ. 2

ಸೋನು ಗೌಡ ನೀಡುವ ಪ್ರತಿ ಹೇಳಿಕೆ ಬಿಗ್ ಬಾಸ್ ಮನೆಯಲ್ಲಿ ವೈರಲ್ ಆಗುತ್ತಿತ್ತು. ಅಕ್ಷತಾ ಕುಕ್ಕಿ ಮನೆಯಿಂದ ಎಲಿಮಿನೇಟ್ ಆದಾಗ ವೀಕೆಂಡ್ ಪಂಚಾಯ್ತಿಯಲ್ಲಿ ಮಾತನಾಡಿದ್ದ ಸೋನು, ಬೆಡ್ ಹತ್ತಿರ ಹೋದಾಗ ಅಕ್ಷತಾ ಇಲ್ಲ ಅನ್ನೋದನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬೆಡ್ ಹತ್ತಿರ ಅವರು ಇರಬೇಕಾ ಎಂದು ನೆಟ್ಟಿಗರು ಕೂಡ ಟ್ರೋಲ್ ಮಾಡಿದ್ದರು. ಇದನ್ನು ಓದಿ..ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ??

Comments are closed.