ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ??

ಚಿತ್ರರಂಗದಲ್ಲಿ ಈಗ ನಾಯಕಿಯರ ವಿಚಾರದಲ್ಲಿ ಇರುತ್ತಿದ್ದ ಥಿಂಕಿಂಗ್ ಹಾಗೂ ನಾಯಕಿಯರ ಥಿಂಕಿಂಗ್ ಎರಡು ಕೂಡ ಬದಲಾಗುತ್ತಿದೆ. ಮೊದಲಿನ ಹಾಗಿರದೆ ಈಗ ನಾಯಕಿಯರು ಮತ್ತೊಬ್ಬ ನಾಯಕಿಯರಿಗೂ ಸಪೋರ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಸಮಂತಾ ಅವರು ಅನಾರೋಗ್ಯಕ್ಕೆ ಒಳಗಾದರು. ಆ ಸಮಯದಲ್ಲಿ ಚಿತ್ರರಂಗದ ಹಲವು ನಟಿಯರು ಸಮಂತಾ ಅವರೊಡನೆ ಮಾತನಾಡಿ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಸಪೋರ್ಟ್ ಮಾಡಿದ್ದರು.

ಸಮಂತಾ ಅವರು ಅಭಿನಯಿಸಿರುವ ಶಾಕುಂತಲಂ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಮಂತಾ ಅವರು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಿಂದಿ ಇಂಟರ್ವ್ಯೂನಲ್ಲಿ ಸಮಂತಾ ಅವರು ಪಾಲ್ಗೊಂಡಿದ್ದಾಗ, ನಿರೂಪಕರು ಒಂದು ವಿಚಾರ ತಿಳಿಸಿದರು, ಈ ಹಿಂದೆ ರಶ್ಮಿಕಾ ಅವರನ್ನಾಗಲಿ ತಮನ್ನಾ ಅವರನ್ನಾಗಲಿ ಭೇಟಿ ಮಾಡಿದಾಗ, ಇಂಟರ್ವ್ಯೂಗಿಂತ ಹೆಚ್ಚಾಗಿ ನಿಮ್ಮ ಬಗ್ಗೇನೆ ಮಾತಾಡ್ತಾ ಇದ್ವಿ, ರಶ್ಮಿಕಾ ಅವರು ನಿಮ್ಮ ಬಗ್ಗೆ ತುಂಬಾ ಪೊಸೆಸಿವ್, ನಾನು ಸಮಂತಾ ಅವರನ್ನ ಪ್ರೊಟೆಕ್ಟ್ ಮಾಡ್ತೀನಿ ಅಂತ ಹೇಳ್ತಿದ್ರು..ಮತ್ತೊಬ್ಬ ನಟಿ ನಿಮಗೆ ಸಪೋರ್ಟ್ ಮಾಡೋದು ನೋಡಿದ್ರೆ ನಿಮಗೆ ಏನನ್ನಸುತ್ತೆ ಅಂತ ಕೇಳಿದ್ರು.. ಇದನ್ನು ಓದಿ..ರಜನಿ ರವರ ಇನ್ನೊಂದು ಕರಾಳ ಮುಖ ಹೊರಗಿಟ್ಟ ನಟಿ ಮನಿಷಾ ಕೊಯಿರಾಲ: ಆತನೇ ಜೀವನ ಹಾಳು ಮಾಡಿದ ಎಂದದ್ದು ಯಾಕೆ ಗೊತ್ತೇ? ಶೇಕ್ ಆದ ದೇಶ.

samantha about rashmika kannada news | ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ??
ರಶ್ಮಿಕಾಗೆ; ಸರಿಯಾಗಿ ಕ್ಲಾಸ್ ತೆಗೆದುಕೊಂಡು ಹೇಳಿದ್ದೇನು ಗೊತ್ತೇ? ರಶ್ಮಿಕಾ ಅಕ್ಕ ನಿಂಗೆ ಇವೆಲ್ಲ ಬೇಕಿತ್ತಾ? ರಶ್ಮಿಕಾ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ?? 2

ಆಗ ಸಮಂತಾ ಅವರು ಮೊದಲೆಲ್ಲಾ ನನ್ನ ಬಗ್ಗೆ ನೆಗಟಿವ್ ಆಗಿ ಬರೀತಾ ಇದ್ರು, ನಟಿಯರ ಬಗ್ಗೆ ನೆಗಟಿವ್ ಆಗಿ ಬರೆದಾಗ ಎಷ್ಟು ಹರ್ಟ್ ಆಗುತ್ತೆ ಅಂತ ನನಗೆ ಗೊತ್ತಿದೆ, ಹಾಗಾಗಿ ನಾನು ಎಲ್ಲರಿಗೂ ಸಪೋರ್ಟ್ ಮಾಡ್ತಾ ಇದ್ದೆ, ನಾನು ಆರೋಗ್ಯದ ವಿಚಾರದಲ್ಲಿ ಕಷ್ಟದಲ್ಲಿ ಇದ್ದಾಗ, ನನಗೆ ಸಪೋರ್ಟ್ ಬೇಕಿತ್ತು, ಆ ಸಮಯದಲ್ಲಿ ಎಲ್ಲರೂ ನನ್ನ ಜೊತೆಗಿದ್ದು ಸಪೋರ್ಟ್ ಮಾಡಿದ್ದು ತುಂಬಾ ಸಂತೋಷವಿದೆ..ಎಂದು ಹೇಳಿದ್ದರು. ಆದರೆ ರಶ್ಮಿಕಾ ಅವರ ಈ ಮಾತಿಗೆ ನೆಟ್ಟಿಗರು ಟ್ರೋಲ್ ಮಾಡುತ್ತಾ ಇದ್ದಾರೆ. ಇದೆಲ್ಲಾ ಬೇಕಿತ್ತಾ, ಓವರ್ ಆಯ್ತು ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಡೈರೆಕ್ಟರ್ ಗಳಿಗೆ ಭರ್ಜರಿ ಆಫರ್ ಕೊಟ್ಟ ಹನಿರೋಸ್: ನಿರ್ಧಾರ ಕೇಳಿದರೆ ಬೆವರು ನಿಲ್ಲುವುದಿಲ್ಲ, ಆಸೆಯಿಂದ ಊಟ ಬಿಡ್ತೀರಾ. ಏನು ಗೊತ್ತೇ??

Comments are closed.