ರಜನಿ ರವರ ಇನ್ನೊಂದು ಕರಾಳ ಮುಖ ಹೊರಗಿಟ್ಟ ನಟಿ ಮನಿಷಾ ಕೊಯಿರಾಲ: ಆತನೇ ಜೀವನ ಹಾಳು ಮಾಡಿದ ಎಂದದ್ದು ಯಾಕೆ ಗೊತ್ತೇ? ಶೇಕ್ ಆದ ದೇಶ.

Film News: ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು ಮನಿಷಾ ಕೊಯಿರಾಲ, ಇವರು ಮೂಲತಃ ಉತ್ತರ ಭಾರತದವರಾದರು ಕೂಡ ಮನಿಷಾ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಒಳ್ಳೆಯ ಖ್ಯಾತಿ ಸಿಕ್ಕಿದ್ದು ದಕ್ಷಿಣ ಭಾರತದಲ್ಲೇ ಎಂದರೆ ತಪ್ಪಲ್ಲ. ಮಣಿರತ್ನಂ ಅವರು ನಿರ್ದೇಶನ ಮಾಡಿದ ಬಾಂಬೆ ಸಿನಿಮಾದಲ್ಲಿ ಮನಿಷಾ ಅವರು ನಟಿಸಿದರು, ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಷ್ಟೇ ಅಲ್ಲದೆ, ಇಂಡಿಯನ್, ಮೊದಲ್ವನ್ ಅಂತಹ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ..

ನಟಿ ಮನಿಷಾ ಕೋಯಿರಾಲ ಅವರು ಸೌತ್ ಇಂಡಿಯಾ ಮತ್ತು ಬಾಲಿವುಡ್ ಎರಡು ಕಡೆಗಳಲ್ಲಿ ಬಿಡುವಿಲ್ಲದೆ ಬಹಳ ಬ್ಯುಸಿ ನಟಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಸೌತ್ ಸಿನಿಮಾ ಇಂದ ಆಫರ್ ಗಳು ಬರೋದು ಇದ್ದಕ್ಕಿದ್ದ ಹಾಗೆ ನಿಂತು ಹೋಯಿತು, ಅದಕ್ಕೆ ಕಾರಣ ಮನಿಷಾ ಅವರು ನಟಿಸಿದ ಅದೊಂದು ಸಿನಿಮಾ, ಅದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ. ರಜನಿಕಾಂತ್ ಅವರೊಡನೆ ನಟಿಸಿದ ಬಳಿಕ ಸೌತ್ ನಲ್ಲಿ ತಮ್ಮ ಕೆರಿಯರ್ ಮುಗಿದುಹೋಯಿತು ಎಂದು ಸ್ವತಃ ಮನಿಷಾ ಅವರೇ ಹೇಳಿದ್ದಾರೆ. ಇದನ್ನು ಓದಿ..Film News: ಪ್ರಭಾಸ್ ರವರನ್ನು ನಂಬಿ ಹೋಗಿ, ಎಲ್ಲವನ್ನು ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡ ಟಾಪ್ ನಟಿಯರು ಯಾರ್ಯಾರು ಗೊತ್ತೆ??

manisha koirala about rajanikanth kannada film news | ರಜನಿ ರವರ ಇನ್ನೊಂದು ಕರಾಳ ಮುಖ ಹೊರಗಿಟ್ಟ ನಟಿ ಮನಿಷಾ ಕೊಯಿರಾಲ: ಆತನೇ ಜೀವನ ಹಾಳು ಮಾಡಿದ ಎಂದದ್ದು ಯಾಕೆ ಗೊತ್ತೇ? ಶೇಕ್ ಆದ ದೇಶ.
ರಜನಿ ರವರ ಇನ್ನೊಂದು ಕರಾಳ ಮುಖ ಹೊರಗಿಟ್ಟ ನಟಿ ಮನಿಷಾ ಕೊಯಿರಾಲ: ಆತನೇ ಜೀವನ ಹಾಳು ಮಾಡಿದ ಎಂದದ್ದು ಯಾಕೆ ಗೊತ್ತೇ? ಶೇಕ್ ಆದ ದೇಶ. 2

ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರುವ ಮನಿಷಾ ಅವರು, “ನಾನು ತಮಿಳಿನಲ್ಲಿ ನಟಿಸಿದ ಕೊನೆಯ ಬಿಗ್ ಬಜೆಟ್ ಸಿನಿಮಾ ಬಾಬಾ, ಬಹುಳ ನಿರೀಕ್ಷೆಯ ಜೊತೆಗೆ ರಿಲೀಸ್ ಆದ ಬಾಬಾ ಸಿನಿಮಾ ಅಟ್ಟರ್ ಫ್ಲಾಪ್ ಆಯಿತು, ಅಲ್ಲಿಗೆ ನನ್ನ ಕೆರಿಯರ್ ಮುಗೀತು ಅಂದುಕೊಂಡೆ, ಅದು ಹಾಗೆ ಆಯ್ತು. ಬಾಬಾ ಗಿಂತ ಮೊದಲು ಸೌತ್ ಇಂದ ಸಿಕ್ಕಾಪಟ್ಟೆ ಸಿನಿಮಾ ಆಫರ್ ಗಳು ಬರ್ತಿದ್ವು, ಆದರೆ ಬಾಬಾ ನಂತರ ಆಫರ್ ಗಳು ಬರೋದು ಪೂರ್ತಿಯಾಗಿ ಕಡಿಕೆ ಆಯ್ತು. ರಜನಿ ಸರ್ ಅವರ ಸಿನಿಮಾಗಳು ಅದುವರೆಗೂ ಫ್ಲಾಪ್ ಆಗಿರಲಿಲ್ಲ, ಅವರೊಬ್ಬ ಅದ್ಭುತ ವ್ಯಕ್ತಿ. ಅವರ ಜೊತೆಗೆ ಕೆಲಸ ಮಾಡಿದ್ದು ತುಂಬಾ ಸಂತೋಷ ಇದೆ..” ಎಂದಿದ್ದಾರೆ. ಬಾಬಾ ಸಿನಿಮಾವನ್ನು ಸ್ವತಃ ರಜನಿಕಾಂತ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದರು. ಆದರೆ ಬಾಬಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತಿತ್ತು. ಇದನ್ನು ಓದಿ..Film News: ಡೈರೆಕ್ಟರ್ ಗಳಿಗೆ ಭರ್ಜರಿ ಆಫರ್ ಕೊಟ್ಟ ಹನಿರೋಸ್: ನಿರ್ಧಾರ ಕೇಳಿದರೆ ಬೆವರು ನಿಲ್ಲುವುದಿಲ್ಲ, ಆಸೆಯಿಂದ ಊಟ ಬಿಡ್ತೀರಾ. ಏನು ಗೊತ್ತೇ??

Comments are closed.