Abhishek Ambarish: ಅಭಿಷೇಕ್ ಅಂಬರೀಷ್ ಮದುವೆಗೆ ಖರ್ಚು ಮಾಡುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ದೇವರೇ ಇಷ್ಟೊಂದಾ?? ಇದಪ್ಪ ಮದುವೆ ಅಂದ್ರೆ.

Abhishek Ambarish: ಸ್ಯಾಂಡಲ್ ವುಡ್ (Sandalwood) ನಲ್ಲಿ ಈಗ ಮತ್ತೊಂದು ಸ್ಟಾರ್ ವೆಡ್ಡಿಂಗ್ ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅದು ರೆಬೆಲ್ ಸ್ಟಾರ್ ಅಂಬರೀಶ್ (Ambarish) ಹಾಗೂ ಸುಮಲತಾ ಅಂಬರೀಶ್ (Sumalatha Ambarish) ಅವರ ಮಗ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆ. ಅವಿವಾ ಬಿದಪ (Aviva Bidapa) ಅವರನ್ನು ಅಭಿಷೇಕ್ ಅಂಬರೀಶ್ ಪ್ರೀತಿಸುತ್ತಿದ್ದರು, ಇವರಿಬ್ಬರು ಹಿರಿಯರ ಒಪ್ಪಿಗೆ ಪಡೆದು, ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಈ ಜೋಡಿಯ ಮದುವೆ ತಯಾರಿ ಕೂಡ ಜೋರಾಗಿಯೇ ನಡೆಯುತ್ತಿದೆ.

abhishek ambareesh aviva marriage cost estimation | Abhishek Ambarish: ಅಭಿಷೇಕ್ ಅಂಬರೀಷ್ ಮದುವೆಗೆ ಖರ್ಚು ಮಾಡುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ದೇವರೇ ಇಷ್ಟೊಂದಾ?? ಇದಪ್ಪ ಮದುವೆ ಅಂದ್ರೆ.
Abhishek Ambarish: ಅಭಿಷೇಕ್ ಅಂಬರೀಷ್ ಮದುವೆಗೆ ಖರ್ಚು ಮಾಡುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ದೇವರೇ ಇಷ್ಟೊಂದಾ?? ಇದಪ್ಪ ಮದುವೆ ಅಂದ್ರೆ. 2

ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಇವರ ಮದುವೆ 2023ರ ಜೂನ್ ನಲ್ಲಿ ನಡೆಯಲಿದೆ, ಜೂನ್ 5ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಧಾರೆ ಮುಹೂರ್ತ ಹಾಗೂ ಜೂನ್ 7ರಂದು ರಿಸೆಪ್ಶನ್ ನಡೆಯಲಿದೆ. ಇದು ಮದುವೆ ಆಮಂತ್ರಣದ ಮೂಲಕ ಗೊತ್ತಾಗಿದೆ. ಮದುವೆಗೆ ಅದ್ಧೂರಿ ತಯಾರಿ ಈಗಾಗಲೇ ಶುರುವಾಗಿದೆ. ಹಾಗೆಯುಎ ಮದುವೆಗೆ ದೊಡ್ಡ ದೊಡ್ಡ ವ್ಯಕ್ತಿಗಳು ಬರಲಿದ್ದಾರೆ. ಈಗಾಗಲೇ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಇದನ್ನು ಓದಿ..Sarath Babu: ಎರಡು ಮದುವೆ ಆಗಿದ್ದರೂ ಕೂಡ ದೇಶವೇ ನಿಂತು ಹೋಗಿವಂತೆ ಮಾಡಿದ್ದ ನಟಿಯನ್ನು ಮದುವೆಯಾಗಲು ಹೊರಟಿದ್ದ ಶರತ್ ಬಾಬು- ಆದರೆ ಏನಾಯ್ತು ಗೊತ್ತೇ??

ಅಂಬರೀಷ್ ಅವರು ಸ್ಯಾಂಡಲ್ ವುಡ್ ಇಂದ ಹಿಡಿದು ಬಾಲಿವುಡ್ ವರೆಗು ಅನೇಕ ಕಲಾವಿದರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು, ಹಾಗಾಗಿ ಬಾಲಿವುಡ್ ನ ಶತ್ರುಜ್ಞ ಸಿಂಹ, ನಟ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಸಾಕಷ್ಟು ಕಲಾವಿದರು ಬರಬಹುದು. ಇನ್ನು ಸುಮಲತಾ ಅವರು ಮೂಲತಃ ಆಂಧ್ರಪ್ರದೇಶದವರು ಹಾಗಾಗಿ ನಟ ಮೋಹನ್ ಬಾಬು ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಗಣ್ಯ ಕಲಾವಿದರು ಬರಬಹುದು ಎನ್ನಲಾಗುತ್ತಿದೆ.

ಇನ್ನು ಮಂಡ್ಯ ಜಿಲ್ಲೆಯ ಜೊತೆಗೆ ಇವರಿಗೆ ಉತ್ತಮ ಒಡನಾಟ ಮದುವೆ ಆರತಕ್ಷತೆ ಬೆಂಗಳೂರಿನಲ್ಲಿ ನಡೆದ ಬಳಿಕ ಮಂಡ್ಯದಲ್ಲಿ ಒಂದು ರಿಸೆಪ್ಶನ್ ಹಾಗೂ ಬೀಗರ ಊಟಕ್ಕೆ ಅರೇಂಜ್ ಮಾಡಲಾಗಿದ್ದು, 10 ಸಾವಿರಕ್ಕಿಂತ ಹೆಚ್ಚು ಜನರು ಬರುವ ಸಾಧ್ಯತೆ ಇದೆ. ಇಷ್ಟೆಲ್ಲಾ ಸಮಾರಂಭಗಳಿಗೆ ಸುಮಾರು ₹50,00,00,000 ಕೋಟಿ ಖರ್ಚಾಗಬಹುದು ಎನ್ನಲಾಗುತ್ತಿದ್ದು, ಈ ಅದ್ಧೂರಿತನ ನೋಡಿದರೆ, ಅದಕ್ಕಿಂತ ಜಾಸ್ತಿಯೇ ಹಣ ಖರ್ಚಾಗಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Vastu Tips: ಸತ್ತು ಹೋಗಿರುವ ಹಿರಿಯರ ಫೋಟೋ ನಿಮ್ಮ ಮನೆಯಲ್ಲಿ ಇಟ್ಟಿಲ್ಲವೇ?? ಹೇಗೆ ಇಟ್ಟರೆ ಅದೃಷ್ಟ ಗೊತ್ತೇ?? ಹೀಗೆ ಇಟ್ಟು ನೋಡಿ, ನೀವೇ ಕಿಂಗ್.

Comments are closed.