Horoscope: ಚಂದ್ರನ ರಾಶಿಗೆ ಬರುತ್ತಿದ್ದಾರೆ ಶುಕ್ರ: ಇನ್ನು 42 ದಿನ ನೀವೇ ರಾಜಾಧಿರಾಜ- ಲೈಫ್ ಫುಲ್ ಜಿಂಗಲಾಲ. ಯಾವ ರಾಶಿಯವರಿಗೆ ಗೊತ್ತೇ??
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವನ್ನು ಆಸ್ತಿ, ಪ್ರೀತಿ, ಆಕರ್ಷಣೆ, ಪ್ರೀತಿ ಎಲ್ಲವನ್ನು ನೀಡುವ ಗ್ರಹ ಎಂದು ಕರೆಯುತ್ತಾರೆ. ಶೀಘ್ರದಲ್ಲೇ ಶುಕ್ರ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ, ಈಗ ಕರ್ಕಾಟಕ ರಾಶಿ ಚಂದ್ರನ ಅಧೀನದಲ್ಲಿದ್ದು, ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ ಆಗುವುದರಿಂದ ಧನ ರಾಜಯೋಗ ಸೃಷ್ಟಿಯಾಗಲಿದೆ. 42 ದಿನಗಳ ಕಾಲ ಈ ಧನಯೋಗ ಇರಲಿದ್ದು, ಎಲ್ಲಾ ರಾಶಿಗಳ ಮೇಲೆ ಇದರ ಪರಿಣಾಮ ಇರುತ್ತದೆ, ಅದರಲ್ಲಿ ಶುಭ ಪರಿಣಾಮ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಈ ರಾಶಿಗೆ ಬುಧ ಗ್ರಹ ಅಧಿಪತಿ, ಬುಧ ಮತ್ತು ಶುಕ್ರನ ನಡುವೆ ಸ್ನೇಹ ಬಾಂಧವ್ಯ ಇರುವುದರಿಂದ. ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಗರಿಷ್ಠ ಮಟ್ಟದಲ್ಲಿ ಲಾಭ ತಂದುಕೊಡುತ್ತದೆ. ಬ್ಯುಸಿನೆಸ್ ಮತ್ತು ಅದೃಷ್ಟ ಎರಡರಲ್ಲೂ ನಿಮಗೆ ಅದೃಷ್ಟ ಬದಲಾಗುತ್ತದೆ. ಇದನ್ನು ಓದಿ..Horoscope: ಬೇಕಿದ್ರೆ ಬರೆದು ಇಟ್ಕೊಳಿ- ಇನ್ನು ಮುಂದೆ ಈ ರಾಶಿಗಳೇ ಕಿಂಗ್- ಶುಕ್ರ ದೆಸೆ ಪಡೆದು ಕಿಂಗ್ ಆಗುವುದು ಯಾವ ರಾಶಿಗಳು ಗೊತ್ತೆ?
ಕರ್ಕಾಟಕ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಧನರಾಜ ಯೋಗ ಸೃಷ್ಟಿಯಾಗುತ್ತಿದೆ, ಇದರ ಹೆಚ್ಚಿನ ಪರಿಣಾಮ ಕಂಡುಬರುವುದೇ ಈ ರಾಶಿಯ ಮೇಲೆ. ಈ ವೇಳೆ ನಿಮಗೆ ಹೆಚ್ಚಿನ ಸಂಪತ್ತನ್ನು ತಂದುಕೊಡುತ್ತದೆ. ನೀವು ಶ್ರೀಮಂತರಾಗುವ ಯೋಗವಿದೆ, ಹಣದ ಬರುವಿಕೆ ಜಾಸ್ತಿಯಾಗುವುದರಿಂದ ಐಷಾರಾಮಿ ಜೀವನ ನಡೆಸುತ್ತೀರಿ.
ಕನ್ಯಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಶುರುವಾಗುವ ಧನರಾಜಯೋಗವು ಕನ್ಯಾ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭ ತಂದುಕೊಡುತ್ತದೆ. ಇದರಿಂದಾಗಿ ಬಹಳ ಸಮಯದಿಂದ ಇರುವ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಕೆಲಸದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸದಲ್ಲಿ ಒಳ್ಳೆಯ ಹೆಸರು ಸಿಗುತ್ತದೆ, ಸಂತೋಷದ ಜೀವನ ನಿಮ್ಮದಾಗುತ್ತದೆ, ಇದು ನಿಮಗೆ ತುಂಬಾ ಒಳ್ಳೆಯ ಸಮಯ ಎಂದು ಸಾಬೀತುಪಡಿಸಿದೆ. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?
Comments are closed.