Adhipurush Ott: ಬಿಗ್ ಬ್ರೇಕಿಂಗ್- ಅಧಿಪುರುಷ್ ಸಿನೆಮಾ ಓಟಿಟಿ ಯಲ್ಲಿ ಬಿಡುಗಡೆಯಾಗುವುದು ಯಾವಾಗ ಗೊತ್ತೇ? ಮನೆಯಲ್ಲಿ ಕುಳಿತು ನೋಡಬಹುದು. ಹೇಗೆ ಗೊತ್ತೇ??
Adhipurush Ott: ಟಾಲಿವುಡ್ (Tollywood) ನ ಯಂಗ್ ರೆಬೆಲ್ ಸ್ಟಾರ್ ನಟ ಪ್ರಭಾಸ್ (Prabhas) ಅವರು ಆದಿಪುರುಷ್ ಸಿನಿಮಾ ಮೂಲಕ ಜೂನ್ 16ರಂದು ಅಭಿಮಾನಿಗಳಿಗೆ ಥಿಯೇಟರ್ ಗಳಲ್ಲಿ ದರ್ಶನ ಕೊಡಲಿದ್ದಾರೆ. ಈ ಸಿನಿಮಾ ಮೇಲೆ ಭಾರತ ಚಿತ್ರರಂಗ ಹಾಗೂ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟ ಪ್ರಭಾಸ್ ಅವರು ಬಾಹುಬಲಿ2 ನಂತರ ದೊಡ್ಡ ಸಕ್ಸಸ್ ಪಡೆದಿಲ್ಲ. ಈ ಸಿನಿಮಾದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವುದರಿಂದ ಹಿಟ್ ಆಗೋದು ಗ್ಯಾರೆಂಟಿ ಎನ್ನುವ ಮಾತುಗಳು ಕೇಳಿಬರುತ್ತಿದೆ..
ಬಾಲಿವುಡ್ ನಿರ್ದೇಶಕ ಓಂ ರಾವತ್ (Om Raut) ನಿರ್ದೇಶನ ಮಾಡಿ, ಪ್ರಭಾಸ್ ಅವರು ರಾಮನಾಗಿ, ಕೃತಿ ಸನೊನ್ (Kriti Sanon) ಸೀತೆಯಾಗಿ, ಸೈಫ್ ಅಲಿ ಖಾನ್ (Saif Ali Khan) ಅವರು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರೀರಿಲೀಸ್ ಬ್ಯುಸಿನೆಸ್ ಈಗಾಗಲೇ 550 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಅವರ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರಭಾಸ್ ಬಾಲಿವುಡ್ ನಲ್ಲಿ ಪಠಾಣ್ ನಂತರ ಬಿಡುಗಡೆ ಆಗುತ್ತಿರುವ ಬಿಗ್ ಬಜೆಟ್ ಸಿನಿಮಾ ಇದು. ಇದನ್ನು ಓದಿ..Kajal Agarwal: ಮಗು ಆಗಿ ಎಲ್ಲವೂ ಚೆನ್ನಾಗಿದ್ದ ಮೇಲೆ, ದಿಡೀರ್ ಎಂದು ಕಠಿಣ ನಿರ್ಧಾರ ಮಾಡಿದ ಕಾಜಲ್- ಈ ಕುಶಿಗೆ ಮದುವೆ ಬೇಕಿತ್ತಾ? ಕಣ್ಣೀರಿನಲ್ಲಿ ಅಭಿಮಾನಿಗಳು.
ಆದಿಪುರುಷ್ ಸಿನಿಮಾ ಪಠಾಣ್ (Pathaan) ಸಿನಿಮಾದ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತದೆ ಎನ್ನಲಾಗಿದೆ. ಯಾಕೆಂದರೆ ಪ್ರಭಾಸ್ ಅವರಿಗೆ ಇರುವ ಮಾರ್ಕೆಟ್ ಹಾಗಿದೆ. ಜೊತೆಗೆ ಇದು ರಾಮಾಯಣದ ಕಥೆ ಆಗಿರುವುದರಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತದೆ ಎನ್ನಲಾಗಿದೆ, ಈ ಕಾರಣಗಳಿಂದ ಆದಿಪುರುಷ್ ಸಿನಿಮಾ ಸುಲಭವಾಗಿ ₹1000 ಕೋಟಿ ಹಣಗಳಿಕೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಉಳಿದಿರುವುದು ಬೆರಳೆಣಿಕೆಯಷ್ಟು ದಿನಗಳು ಮಾತ್ರ..
ಈ ವೇಳೆ ಆದಿಪುರುಷ್ ಸಿನಿಮಾದ ಓಟಿಟಿ ರೈಟ್ಸ್ ಬಗ್ಗೆ ಮಾತು ಕೇಳಿಬರುತ್ತಿದ್ದು, ಅಮೆಜಾನ್ ಪ್ರೈಮ್ ಸಂಸ್ಥೆ ಭಾರಿ ಮೊತ್ತ ಕೊಟ್ಟು ಆದಿಪುರುಷ್ ಸಿನಿಮಾವನ್ನು ಕೊಂಡುಕೊಂಡಿ. ಆದಿಪುರುಷ್ ಸಿನಿಮಾ ಓಟಿಟಿಗೆ ಬರಲು, ಸಿನಿಮಾ ರಿಲೀಸ್ ಮಿನಿಮಮ್ 50 ದಿನ ಆಗಬೇಕು, ಆದರೆ ಸಿನಿಮಾಗೆ ಜನರ ರೆಸ್ಪಾನ್ಸ್ ಹೇಗಿರುತ್ತದೆ ಎನ್ನುವುದರ ಮೇಲೆ ಬೇಗ ಓಟಿಟಿಗೆ ಬಂದರು ಬರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ..Nayanthara: ಇವೆಲ್ಲ ಬಾಳು ಹೇಗಿದೆ ಗೊತ್ತೇ?? ಗಂಡ ಮಾಡಿದ ಕೆಲಸ ನೋಡಿ, ಕಣ್ಣೀರು ಹಾಕಿದ ನಯನತಾರ- ಆದರೆ ಅಭಿಮಾನಿಗಳು ಮಾತ್ರ ಕುಶ್. ಯಾಕೆ ಗೊತ್ತೇ??
Comments are closed.