Post Office: ಬಡವರಿಗೆ ಬೆಸ್ಟ್ ಯೋಜನೆ- ಕೇವಲ 1000 ರೂಪಾಯಿ ಯೊಂದಿಗೆ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಇದಪ್ಪ ಬೆಸ್ಟ್ ಯೋಜನೆ.
Post Office: ಮಿಲಿಯನೇರ್ ಆಗಬೇಕು ಆಗಬೇಕು, ಐಷಾರಾಮಿ ಜೀವನ ನಡೆಸಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಈಗ ಇರುವ ಕಷ್ಟಗಳು, ಹಣದುಬ್ಬರ ಇವುಗಳ ನಡುವೆ ಹಣ ಉಳಿಸುವುದು ಕಷ್ಟವಾಗಿದೆ. ಒಂದು ವೇಳೆ ನೀವು ಹಣ ಉಳಿಸಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕಾಗಿ ಇಂದು ಒಂದು ಒಳ್ಳೆಯ ಯೋಜನೆಯ ಬಗ್ಗೆ ತಿಳಿಸಿಕೊಡುತ್ತೇವೆ. ಈ ಯೋಜನೆಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿ, ದೊಡ್ಡ ಮಟ್ಟದಲ್ಲಿ ಹಣ ಗಳಿಸಬಹುದು.

ಕಡಿಮೆ ಸಮಯದಲ್ಲಿ ನಿಮಗೆ ಒಳ್ಳೆಯ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮ್ ಗಳು ಸಾಕಷ್ಟಿದೆ. ಇಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ, ಒಳ್ಳೆಯ ರಿಟರ್ನ್ಸ್ ಬರುತ್ತದೆ ಎಂದು ಭರವಸೆ ಕೂಡ ಇರುತ್ತದೆ.. ಹಾಗೆಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 1.5ಲಕ್ಷದವರೆಗೂ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಈ ಯೋಜನೆಯಲ್ಲಿ ಮಿನಿಮಮ್ 1000 ಹೂಡಿಕೆ ಮಾಡುವ ಮೂಲಕ ಶುರು ಮಾಡಬಹುದು. ಇದನ್ನು ಓದಿ..Personal Loan: ನಿಮ್ಮ ಬಳಿ ಫೋನ್ ಫೆ ಇದೆಯೇ?? ಆಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ ಲೋನ್ ಪಡೆಯುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು ಕಷ್ಟಕ್ಕೆ ಹಣ ಸಿಗುತ್ತದೆ.
ಪೋಸ್ಟ್ ಆಫೀಎ ನ ಟೈಮ್ ಡೆಪಾಸಿಟ್ ನಲ್ಲಿ 1 ವರ್ಷದಿಂದ 5 ವರ್ಷಗಳವರೆಗು ಹೂಡಿಕೆ ಮಾಡಬಹುದು. ಬೇರೆ ಬೇರೆ ವರ್ಷಗಳ ಅವಧಿಗೆ ಬೇರೆ ಬೇರೆ ಆದಾಯ ನೀಡುತ್ತದೆ. ಇದಕ್ಕೆ ಉದಾಹರಣೆ ಕೊಡುವುದಾದರೆ, ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ 6.8% ಲಾಭ ಸಿಗುತ್ತದೆ. 2 ವರ್ಷಕ್ಕೆ 6.9% ಲಾಭ ಸಿಗುತ್ತದೆ, 5 ವರ್ಷಕ್ಕೆ ಹೂಡಿಕೆ ಮಾಡಿದರೆ 7.5% ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಬಡ್ಡಿ ಲೆಕ್ಕ ಹಾಕಿ, ವಾರ್ಷಿಕ ಆದಾಯ ಸಿಗುತ್ತದೆ.
ಈ ಯೋಜನೆಯಲ್ಲಿ 5 ವರ್ಷಗಳ ಕಾಲಕ್ಕೆ ಹೂಡಿಕೆ ಮಾಡಿದರೆ, ಉದಾಹರಣೆಗೆ 5 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದುಕೊಂಡರೆ, 7.5% ಬಡ್ಡಿ ಬರುತ್ತದೆ. ಮೆಚ್ಯುರಿಟಿ ನಂತರ ₹7,24,149 ರೂಪಾಯಿ ಪಡೆಯುತ್ತೀರಿ. ಇಲ್ಲಿ 5 ಲಕ್ಷ ನಿಮ್ಮ ಹೂಡಿಕೆ, ಇನ್ನುಳಿದದ್ದು ಬಡ್ಡಿ ಹಣ. ಇನ್ನು ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದರೆ, ಮೆಚ್ಯುರಿಟಿ ವೇಳೆಗೆ ₹10,00,799 ರೂಪಾಯಿ ಗಳಿಸಬಹುದು. ಇದನ್ನು ಓದಿ..Post Office: ಮತ್ತೆ 12 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೋಸ್ಟ್ ಆಫೀಸ್- ಕಡಿಮೆ ಓದಿದ್ದರೂ ಅರ್ಜಿ ಹಾಕಿ ಕೆಲಸ ಪಡೆಯಿರಿ . ಹೇಗೆ ಗೊತ್ತೇ??
Comments are closed.