Personal Loan: ನಿಮ್ಮ ಬಳಿ ಫೋನ್ ಫೆ ಇದೆಯೇ?? ಆಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ ಲೋನ್ ಪಡೆಯುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು ಕಷ್ಟಕ್ಕೆ ಹಣ ಸಿಗುತ್ತದೆ.
Personal Loan: ಒಂದು ವೇಳೆ ನಿಮಗೆ ಅನಿವಾರ್ಯ ಕಾರಣಕ್ಕೆ ತಕ್ಷಣವೇ ದುಡ್ಡು ಬೇಕು ಎನ್ನುವುದಾದರೆ, ಈಗ ನಿಮಗೆ ಗೂಗಲ್ ಪೇ ಇಂದಲೇ ಪರ್ಸನಲ್ ಲೋನ್ ಸಿಗುತ್ತದೆ. ಹೌದು ಇದು ನಿಜ, google pay ಬಳಸುವ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ instant loan ಪಡೆಯಬಹುದು. ಸಾಲ ಕೊಡುವ ಬೇರೆ ಬೇರೆ ಸಂಸ್ಥೆಗಳ ಜೊತೆಗೆ ಗೂಗಲ್ ಪೇ ಪಾರ್ಟ್ನರ್ಶಿಪ್ ಹೊಂದಿದ್ದು, ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
Google pay ಇಂದ ಸಾಲ ಪಡೆಯುವುದಕ್ಕೆ ಮೊದಲಿಗೆ ನೀವು ಗೂಗಲ್ ಪೇ ಅಪ್ಲಿಕೇಶನ್ ಗೆ ಹೋಗಿ, ಅಲ್ಲಿ ಡ್ರಾಪ್ ಡೈನ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿದರೆ, ಬಹಳಷ್ಟು ಆಯ್ಕೆಗಳು ನಿಮ್ಮ ಎದುರು ಬರುತ್ತದೆ. ಅದರಲ್ಲಿ insta money ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ ಹೊಸದೊಂದು ಪೇಜ್ ಓಪನ್ ಆಗುತ್ತದೆ, ಇಲ್ಲಿ ನೀವು ₹25,000 ಸಾವಿರವರೆಗು ಸುಲಭವಾಗಿ ಸಾಲ ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಡಿಜಿಟಲ್ ಪ್ರೊಸೆಸರ್ ಗಳಿಂದ, ಕಡಿಮೆ ಡಾಕ್ಯುಮೆಂಟ್ ಬಳಸಿ ಬಹಳ ಬೇಗ ಸಾಲ ಪಡೆಯಬಹುದು. ಇದನ್ನು ಓದಿ..Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ??
ಈ insta money ಲೆಂಡೆನ್ ಕ್ಲಬ್ ಗೆ ಸೇರಿದ್ದು, ಇದು RBI ನೋಂದಣಿ ಅಗಿರುವ NBFC P2P ಪ್ಲಾಟ್ ಫಾರ್ಮ್ ಇನ್ಫೋಸಿಸ್ ಸಲ್ಯೂಷನ್ಸ್ ಕಂಪನಿಗೆ ಸೇರಿದೆ. ಈ ಮೂಲಕ ನೀವು ಲೋನ್ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದಕ್ಕೆ ಫೇಸ್ ಬುಕ್, ಗೂಗಲ್ ಅಥವಾ ಮೊಬೈಲ್ ನಂಬರ್ ಇಂದ ಲಾಗಿನ್ ಆಗಿ, ನಿಮಗೆ ಸಾಲ ಪಡೆಯುವ ಅರ್ಹತೆ ಇದೆಯೇ ಎಂದು ಪರಿಶೀಲಿಸಿ, ಬಳಿಕ KYC ಮುಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸ್ಟೇಟ್ಮೆಂಟ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ. 2 ಗಂಟೆಗಳ ಒಳಗೆ ನೀವು ಸಾಲ ಪಡೆಯಬಹುದು.
ಇದೊಂದು ಕಂಪನಿ ಮಾತ್ರವಲ್ಲದೆ ಗೂಗಲ್ ಪೇ ಸಂಸ್ಥೆ ಬೇರೆ ಕಂಪೆನಿಗಳ ಜೊತೆಗೂ ಪಾರ್ಟ್ನರ್ಶಿಪ್ ಹೊಂದಿದೆ. ಕ್ಯಾಶ್, ಫೈಬರ್ ಲೋನ್, ಪ್ರಿಫರ್ ಲೋನ್, ಮನಿ ವ್ಯೂ ಹಾಗು ಇನ್ನಿತರ ಸಾಲ ಕೊಡುವ ಸಂಸ್ಥೆಗಳ ಜೊತೆಗೆ ಗೂಗಲ್ ಪೇ ಪಾರ್ಟ್ನರ್ಶಿಪ್ ಹೊಂದಿದೆ. ಇವುಗಳಿಗೆ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು. ಈ ರೀತಿಯಾಗಿ ಸಾಲ ಏನೋ ಸುಲಭವಾಗಿ ಸಿಗುತ್ತದೆ, ಆದರೆ ಬಡ್ಡಿದರ ಅಷ್ಟೇ ಜಾಸ್ತಿ ಇರುತ್ತದೆ, ಹಾಗಾಗಿ ಸಾಲ ಪಡೆಯುವುದಕ್ಕಿಂತ ಮೊದಲು ಒಂದು ಸಾರಿ ಬಡ್ಡಿ ದರವನ್ನು ಪರೀಕ್ಷಿಸಿಕೊಳ್ಳಿ.. ಇದನ್ನು ಓದಿ..Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ
Comments are closed.