Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ??

Business Idea: ಬಹಳಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಇನ್ನೊಬ್ಬರ ಮೇಲೆ ಡಿಪೆಂಡ್ ಆಗಿರದೆ, ತಾವು ದುಡಿದು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಬಯಸುತ್ತಾರೆ. ಆದರೆ ಮದುವೆ ಬಳಿಕ ಇದು ಕಷ್ಟವೇ.., ಕೆಲವರಿಗೆ ಗಂಡನ ಮನೆಯಲ್ಲಿ ಹೊರಗೆ ಹೋಗಲು ಅವಕಾಶ ಕೊಡುವುದಿಲ್ಲ. ಅಡುಗೆ ಮಾಡಿ, ಗಂಡ ಮಕ್ಕಳನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ. ಸೊಸೆಯರು ಸಂಪ್ರದಾಯ ಪಾಲಿಸಬೇಕು ಎನ್ನುತ್ತಾರೆ. ಹೀಗೆ ಅತ್ತೆಯರು ಸ್ಟ್ರಿಕ್ಟ್ ಆಗಿರುತ್ತಾರೆ.

business idea for women | Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ??
Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ?? 2

ಹೀಗೆ ಹೊರಗೆ ಬರಲು ಸಾಧ್ಯವಾಗದ ಮಹಿಳೆವರು ಮನೆಯಿಂದಲೇ ಕೆಲವು ಕೆಲಸಗಳನ್ನು ಮಾಡಬೇಕು ಎಂದುಕೊಳ್ಳುತ್ತಾರೆ. ಅಂಥವರಿಗೆ ಇಂದು ಒಂದು ಗುಡ್ ನ್ಯೂಸ್ ತಿಳಿಸುತ್ತೇವೆ.. ಮನೆಯಿಂದಲೇ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 50,000 ಇಂದ ₹1,00,00ದವರೆಗೂ ನೀವು ಹಣ ಸಂಪಾದನೆ ಮಾಡಬಹುದು. ಇದೊಂದು ಬ್ಯುಸಿನೆಸ್ ಎನ್ನುವುದಕ್ಕೆ ಪ್ರೀತಿಯ ಕೆಲಸ ಎನ್ನಬಹುದು. ಈಗ ಅನೇಕ ಗಂಡಸರು ಮತ್ತು ಹೆಂಗಸರು ಕೆಲಸಕ್ಕೆ ಹೋಗುತ್ತಾರೆ.. ಇದನ್ನು ಓದಿ..Makeup: ಹುಡುಗಿಯರ ಮೇಕ್ಅಪ್ ಮಹಿಮೆ- ಹೆಚ್ಚು ಮೇಕ್ ಅಪ್ ಮಾಡಿಕೊಂಡ ಅಮ್ಮ- ಆದರೆ ಪುಟ್ಟ ಮಗು ಮಾಡಿದ್ದೇನು ಗೊತ್ತೇ? ಎಲ್ಲ ಮುಂದೆ ತಲೆ ಬಗ್ಗಿಸಿದ ಅಮ್ಮ.

ಅವರಿಗೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಮಸ್ಯೆ ಆಗುತ್ತದೆ. ಈ ಥರದ ಪರಿಸ್ಥಿತಿ ಇರುವವರು ಮಕ್ಕಳನ್ನು ಅತ್ತೆ ಮನೆಯಲ್ಲಿ ಅಥವಾ ತಾಯಿಯ ಮನೆಯಲ್ಲಿ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ಡೇ ಕೇರ್ ಸೆಂಟರ್ ಗೆ ಸೇರಿಸಬೇಕು ಎಂದುಕೊಳ್ಳುತ್ತಾರೆ.. ಈ ಡೇ ಕೇರ್ ಸೆಂಟರ್ ಅನ್ನು ನೀವು ಶುರು ಮಾಡಬಹುದು.. ಒಂದು ಕೊಠಡಿಯಲ್ಲೋ ಮಕ್ಕಳಿಗೆ ಬೇಕಾದ ಆಟದ ವಸ್ತುಗಳ ವ್ಯವಸ್ಥೆ ಮಾಡಿ..

ನಿಮ್ಮ ಬೇಬಿ ಕೇರ್ ಅಥವಾ ಡೇ ಕೇರ್ ಸೆಂಟರ್ ಗೆ ಹೆಚ್ಚು ಜನಪ್ರಿಯತೆ ಬೇಕು ಎಂದರೆ, ಪಾಮ್ಪ್ಲೇಟ್ ಗಳನ್ನು ಮಾಡಿಸಿ, ಅವುಗಳನ್ನು ಹಂಚಿ, ಜನರಿಗೆ ನಿಮ್ಮ ಮೇಲೆ ವಿಶ್ವಾಸ ಬರುವ ಹಾಗೆ ಮಾಡಿ. ಮಕ್ಕಳ ತಂದೆ ತಾಯಿ ಬರುವವರೆಗೂ ನೋಡಿಕೊಳ್ಳಬೇಕು ಹಾಗೆಯೇ ಮಕ್ಕಳಿಗೆ ಇಷ್ಟವಾದ ತಿಂಡಿ ಮಾಡ್ಕ ತಿನ್ನಿಸಬೇಕು. ಇದಕ್ಕಾಗಿ ನಿಮಗೆ ಹೆಚ್ಚು ಖರ್ಚು ಬೇಕಿಲ್ಲ, ಮನೆಯಲ್ಲಿ ಒಂದು ರೂಮ್ ಇದ್ದರು ಸಹ, ಇದರಿಂದ ನೀವು ತಿಂಗಳಿಯೇ 50,000 ಇಂದ 1 ಲಕ್ಷವರೆಗು ಹಣ ಗಳಿಸಬಹುದು. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??

Comments are closed.