Horoscope: ಈ ರಾಶಿಗಳಿಗೆ ಸ್ವತಃ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತಿದೆ. ಇನ್ನು ಮುಂದೆ ಕೈಯಲ್ಲಿ ಉಳಿದುಕೊಳ್ಳುವಳು ಲಕ್ಷ್ಮಿ ತಾಯಿ- ಯಾವ ರಾಶಿಗಳಿಗೆ ಗೊತ್ತೇ??
Horoscope: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಏಪ್ರಿಲ್ 22ರಂದು ಗುರು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಲಿದೆ. ಮುಂಬರುವ 18 ತಿಂಗಳುಗಳು ಅಲ್ಲಿಯೇ ಇರಲಿದ್ದಾನೆ. ಗುರುಗ್ರಹದ ಈ ಸ್ಥಾನ ಬದಲಾವಣೆಯ ಈ ಸಮಯದಲ್ಲಿ ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನ ಸಿಗುತ್ತದೆ. ಇವರಿಗೆ ದಿಢೀರ್ ಧನಲಾಭ, ಹಾಗೂ ಏಳಿಗೆ ಕಾಣುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಗೆ ಇರುವ ಎಲ್ಲಾ ಕಷ್ಟಗಳನ್ನು ಗುರು ದೂರ ಮಾಡಲಿದ್ದಾನೆ. ರಾಜಯೋಗ ಬರುವುದರಿಂದ ಇವರಿಗೆ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಆದಾಯಕ್ಕೆ ಹೊಸ ಮೂಲ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ವೇಳೆ ನೀವು ಕೆಲವು ಕೆಲಸಗಳನ್ನು ಮಾಡಬಹುದು. ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Horoscope: ಸಂಕಷ್ಟಿಯಂದೇ ಸೃಷ್ಟಿಯಾಗಿರುವ ಬುಧಾದಿತ್ಯ ಯೋಗದಿಂದ, ಈ ರಾಶಿಗಳಿಗೆ ಇನ್ನು ಸುವರ್ಣ ಕಾಲ- ಸುನಾಮಿ ಆದರೂ ನಿಮಗೆ ಯಶಸ್ಸು ಖಂಡಿತಾ
ಕರ್ಕಾಟಕ ರಾಶಿ :- ಇನ್ನು 18 ತಿಂಗಳು ನಿಮಗೆ ಹಣದ ಸುರಿಮಳೆಯಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ಈ ರಾಶಿಯವರ 10ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರು ಒಳ್ಳೆಯ ಕೆಲಸ ಪಡೆಯುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಈಗ ನಿಮಗೆ ಎರಡೂವರೆ ವರ್ಷಗಳ ಶನಿ ದೆಸೆ ನಡೆಯುತ್ತಿದೆ ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ :- ಈ ರಾಶಿಯವರು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಏಳಿಗೆ ಉಂಟಾಗಿ, ಆದಾಯದಲ್ಲಿ ಏರಿಕೆ ಆಗುತ್ತದೆ. ಹೊಸ ಕೆಲಸ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಈ ವೇಳೆ ವಾಹನ ಮತ್ತು ಆಸ್ತಿ ಖರೀದಿ ಮಾಡಲು ಸೂಕ್ತ ಸಮಯ ಆಗಿದೆ. ಇದನ್ನು ಓದಿ..Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ- ಕಷ್ಟವೆಲ್ಲ ಮುಗಿದು, ಅದೃಷ್ಟ ಬರುತ್ತಿರುವುದು ಯಾರಿಗೆ ಗೊತ್ತೇ??
Comments are closed.