News: ಪ್ರೀತಿಸಿ ಮದುವೆಯಾದರೂ, ಹೆಂಡತಿ ಗರ್ಭಿಣಿ- ಜೈಲಿಗೆ ಹೋದ ಗಂಡ- ಆದರೆ ಮತ್ತೆ ಆತನ ಮುಖ ನೋಡಿದಾಗ ಏನಾಯಿತು ಗೊತ್ತೇ??
News: ಇಂದು ನಿಮಗೆ ಪ್ರೀತಿಸಿ ಮದುವೆಯಾದ ಒಂದು ಜೋಡಿಯ ಬಗ್ಗೆ ಹೇಳಲಿದ್ದೇವೆ.. ಈ ಜೋಡಿ ಒಬ್ಬರನ್ನೊಬ್ಬರು ಪ್ರೀತಿಸಿದರು, ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವಷ್ಟು ಹಚ್ಚಿಕೊಂಡಿದ್ದರು. ಇಬ್ಬರು ಕುಟುಂಬದ ಜೊತೆಗೆ ಮಾತನಾಡಿ ಮದುವೆಗೆ ಒಪ್ಪಿಸಿ, ಅದ್ಧೂರಿಯಾಗಿ ಮದುವೆ ಕೂಡ ಮಾಡಿಕೊಂಡರು. ಸಂತೋಷವಾಗಿ ಸಂಸಾರ ನಡೆಸುತ್ತಿದ್ದ ವೇಳೆ ಹೆಂಡತಿ ಗರ್ಭಿಣಿಯಾದಳು, ಆದರೆ ಆಗ ನಡೆದ ಅದೊಂದು ಘಟನೆ ಇಂದ ಇವರ ಜೀವನ ಏನಾಗಿ ಹೋಯಿತು ಗೊತ್ತಾ?
ಈ ಘಟನೆ ನಡೆದಿರುವುದು ಬಿಹಾರದ ಭಾಗಲ್ಪುರ್ ಪ್ರದೇಶದ ಘೋಘ ಗೋವಿಂದಪುರದಲ್ಲಿ. ಇಲ್ಲಿಮ ಗುಡ್ಡು ಯಾದವ್ ಎನ್ನುವ ಹುಡುಗನನ್ನು ಜಾನಿಧಿಹ್ ಎನ್ನುವ ಊರಿನ ಪಲ್ಲವಿ ಪ್ರೀತಿಸುತ್ತಿದ್ದಳು. ಇವರಿಬ್ಬರು ಮನೆಯವರ ಒಪ್ಪಿಗೆ ಪಡೆದು, ಎರಡು ವರ್ಷಗಳ ಹಿಂದೆ ಮದುವೆಯಾದರು. ಇಬ್ಬರ ಜೀವನ ಸಂತೋಷವಾಗಿತ್ತು, ಪಲ್ಲವಿ ಗರ್ಭಿಣಿಯಾದಳು. 8 ತಿಂಗಳ ಗರ್ಭಿಣಿ ಆಗಿದ್ದಾಗ, ಯಾದವ್ ಹತ್ತು8ರಾದ ವಿನೋದ್ ಎನ್ನುವ ವ್ಯಕ್ತಿಯ ಜೊತೆಗೆ ಜಗಪ ಆಡಿದರು. ಯಾದವ್ ವಿರುದ್ಧ ವಿನೋದ್ ಪೊಲೀಸ್ ಕೇಂಪ್ಲೇಂಟ್ ಕೊಟ್ಟನು.. ಇದನ್ನು ಓದಿ..Crime News: ಸುಂದರಿ ಬೆಣ್ಣೆಯಂತಹ ಹೆಂಡತಿಯನ್ನು ರಾಣಿ ತರ ನೋಡಿಕೊಳ್ಳುವ ಬದಲು, ಆತ ಏನು ಮಾಡಿದ್ದಾನೆ ಗೊತ್ತೇ? ಹೆಂಡತಿ ಜೊತೆ ಇಂಗು ಮಾಡ್ತಾರಾ??
ಪೊಲೀಸರು ಯಾದವ್ ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ, 8 ತಿಂಗಳಿನಿಂದ ಯಾದವ್ ಭಾಗಲ್ಪುರ ಕೇಂದ್ರ ಕಾರಾಗೃಹದಲ್ಲಿ ಸಜೆಯ ದಿನಗಳನ್ನು ಎಣಿಸುತ್ತಿದ್ದಾನೆ. ಜೈಲಿನಲ್ಲಿರುವ ಗಂಡನನ್ನು ಭೇಟಿಯಾಗಲು ಪಲ್ಲವಿ ಜೂನ್ 6ರಂದು ಜೈಲಿಗೆ ಹೋಗಿದ್ದಳು. ಗಂಡನನ್ನು ಭೇಟಿಯಾಗುವುದಕ್ಕೆ ಆಕೆಗೆ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಸಿಕ್ಕಿತು. ಗಂಡನನ್ನು ನೋಡಲು ಹೋದ ಪಲ್ಲವಿ ತಕ್ಷಣವೇ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ ಪಲ್ಲವಿಯನ್ನು ಪರೀಕ್ಷಿಸಿದ ಡಾಕ್ಟರ್ ಆಕೆ ವಿಧಿವಶಳಾಗಿದ್ದಾಳೆ ಎಂದು ತಿಳಿಸಿದ್ದಾರೆ, ಮಗು ಕೂಡ ಇನ್ನಿಲ್ಲವಾಗಿದೆ. ಈ ಘಟನೆ ಇಂದ ಆಕೆಯ ಮನೆಯವರು ದುಃಖದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಮನೆಯವರು ಈ ರೀತಿ ಆಗಿದ್ದಕ್ಕೆ ವಿನೋದ್ ಕಾರಣ, ಅವನಿಂದ ಹಣ ಪಡೆದು ಪೊಲೀಸರು ಯಾದವ್ ನನ್ನು ಜೈಲಿಗೆ ಕಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ..ಇನ್ನು ಯಾದವ್ ಅನ್ನು ಜೈಲಿನಿಂದ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಕುಟುಂಬದವರು ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಕುಟುಂಬದವರೆ ಪಲ್ಲವಿಯ ಅಂತ್ಯಕ್ರಿಯೆ ನಡೆಸಿದ್ದಾರೆ.. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Comments are closed.