Pradeep Eshwar: ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ…

Pradeep Eshwar: ಚಿಕ್ಕಬಳ್ಳಾಪುರದ ಹೊಸ ಶಾಸಕ ಪ್ರದೀಪ್ ಈಶ್ವರ್ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಇವರು 6ನೇ ಗ್ಯಾರಂಟಿ ಯೋಜನೆಯನ್ನು ತಾವೇ ಹೊರತಂದಿದ್ದು, ವಿದ್ಯಾರ್ಥಿಗಳಿಗೆ ನೆರವು ನೀಡುವುದಕ್ಕೆ ಮುಂದಾಗಿದ್ದಾರೆ. ಪ್ರದೀಪ್ ಅವರ ಈ ಯೋಜನೆ ಊರಿನ ಜನರಿಗೂ ಸಂತೋಷ ತಂದಿದೆ ಎಂದು ಹೇಳಬಹುದು. ಕಲಿಕೆಗೆ ಪ್ರಾಮುಖ್ಯತೆ ನೀಡಿ, ಈ ಹೊಸ ಯೋಜನೆಯನ್ನು ಹೊರತಂದಿದ್ದಾರೆ ಪ್ರದೀಪ್.

pradeep eshwar comes with one more guarantee | Pradeep Eshwar: ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ…
Pradeep Eshwar: ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ… 2

ತಮ್ಮ ಜಿಲ್ಲೆಯಲ್ಲಿ ಓದುತ್ತಿರುವ ಒಟ್ಟು 1800 10ನೇ ತರಗತಿ ವಿದ್ಯಾರ್ಥಿಗಳಿಗೆ ₹1000 ರೂಪಾಯಿ ವಿದ್ಯಾರ್ಥಿ ವೇತನ ಕೊಡುವುದಾಗಿ ಘೋಷಿಸಿದ್ದಾರೆ ಪ್ರದೀಪ್. ಈ ವಿದ್ಯಾರ್ಥಿ ವೇತನವನ್ನು ತಮ್ಮ ಸ್ವಂತ ಹಣದಿಂದ ಕೊಡಲಿದ್ದು, ಇದು ಸರ್ಕಾರದ್ದಲ್ಲ ಎಂದಿದ್ದಾರೆ. ಹಾಗೆಯೇ 2300 ಪದವಿ ವಿದ್ಯಾರ್ಥಿಗಳಿಗೂ ಈ ರೀತಿ ಸಹಾಯಧನ ಕೊಡಬೇಕು ಎಂದಿದ್ದಾರೆ. ಜೊತೆಗೆ ಪರೀಕ್ಷೆಯಲ್ಲಿ ಅತಿಹೆಚ್ಚು ಮಾರ್ಕ್ಸ್ ತೆಗೆಯುವ ಟಾಪ್ 5 ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ಕೊಡುವುದಾಗಿ ಹೇಳಿದ್ದಾರೆ. ಇದನ್ನು ಓದಿ..ಸಚಿನ್ ಮಗಳು ಸಾರ ಹಾಗೂ ಸಾರ ಅಲಿ ಖಾನ್ ಇದ್ದರೂ ಕೂಡ ಮತ್ತೊಂದು ಹುಡುಗಿಯ ಜೊತೆ ಡೇಟ್ ಗೆ ಹೋದ ಗಿಲ್- ಏನ್ ಗುರು ಈತನ ಅದೃಷ್ಟ?? ಆಕೆಯನ್ನು ನೋಡಿದರೆ ದೇಶಾನೇ ನಿಲ್ಲುತ್ತೆ.

ತಾವು ಮಾಡುವ ಈ ಸಣ್ಣ ಸಹಾಯದಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಿ ಅವರುಗಳು ಚೆನ್ನಾಗಿ ಓಡಿ, ಒಳ್ಳೆಯ ಸ್ಥಾನಕ್ಕೆ ಏರಿದರೆ ಸಾಕು ಎಂದಿದ್ದಾರೆ ಪ್ರದೀಪ್. ಇದೊಂದು ವರ್ಷ ಮಾತ್ರವಲ್ಲ ಪ್ರತಿ ವರ್ಷ ತಮ್ಮ ಕಡೆಯಿಂದ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ವೇತನದಿಂದ ಅವರಿಗೆ ಪ್ರಯೋಜನ ಆಗುತ್ತಿದೆಯಾ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದಾರೆ.. ಇನ್ನು ಪ್ರದೀಪ್ ಅವರು ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ ಹೊಸ ಕೆಲಸ ಶುರು ಮಾಡಿದ್ದಾರೆ.

ಪ್ರತಿದಿನ ತಮ್ಮ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಹೋಗಿ ಅಲ್ಲಿನ ಜನರ ಜೊತೆಗೆ ಕೂತು ಮಾತನಾಡಿ, ಅವರ ಸಮಸ್ಯೆಗಳನ್ನು ಕೇಳಿಸಿಕೊಂಡು ಅದಕ್ಕೆ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಇನ್ನು ರಸ್ತೆ ಬದಿ ಹೋಟೆಲ್ ಗಳಿಗೆ ಭೇಟಿ ನೀಡಿ, ಹೋಟೆಲ್ ಓನರ್ ಗಳ ಸಮಸ್ಯೆಯನ್ನು ಸಹ ಕೇಳಿಸಿಕೊಂಡಿದ್ದಾರೆ. ತಮ್ಮದೇ ರೀತಿಯಲ್ಲಿ ಮುನ್ನುಗ್ಗುತ್ತಿದ್ದಾರೆ ಪ್ರದೀಪ್ ಈಶ್ವರ್. ಇದನ್ನು ಓದಿ..LIC Policy: ಹೆಚ್ಚು ಹಣ ಹೂಡಿಕೆ ಮಾಡಲು ಸಾಧ್ಯ ಆಗಲ್ಲ ಅನ್ನುವವರಿಗೆ, ಈ ಕಡಿಮೆ ಮೊತ್ತ ಪಾಲಿಸಿ ಹಾಕಿ, ಅಧಿಕ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಎಷ್ಟು ಲಾಭ ಗೊತ್ತೆ?

Comments are closed.