ಸಚಿನ್ ಮಗಳು ಸಾರ ಹಾಗೂ ಸಾರ ಅಲಿ ಖಾನ್ ಇದ್ದರೂ ಕೂಡ ಮತ್ತೊಂದು ಹುಡುಗಿಯ ಜೊತೆ ಡೇಟ್ ಗೆ ಹೋದ ಗಿಲ್- ಏನ್ ಗುರು ಈತನ ಅದೃಷ್ಟ?? ಆಕೆಯನ್ನು ನೋಡಿದರೆ ದೇಶಾನೇ ನಿಲ್ಲುತ್ತೆ.

ಈ ವರ್ಷದ ಐಪಿಎಲ್ ನಲ್ಲಿ ಮಿಂಚಿದ ಆಟಗಾರ ಶುಬ್ಮನ್ ಗಿಲ್.ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಶುಬ್ಮನ್ ಗಿಲ್ 890 ರನ್ಸ್ ಭಾರಿಸಿ, ಐಪಿಎಲ್ ನಲ್ಲಿ ಅತ್ಯಂತ ಕಿರಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಎನ್ನಿಸಿಕೊಂಡರು. ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ ಪಂದ್ಯದಲ್ಲಿ ಬ್ಯುಸಿ ಇರುವ ಗಿಲ್ ಅವರ ಬಗ್ಗೆ ಹೊಸದೊಂದು ವಿಚಾರ ಕೇಳಿಬರುತ್ತಿದೆ. ಅದು ಅವರ ಡೇಟಿಂಗ್ ಲೈಫ್ ಬಗ್ಗೆ.

shubham gill date news viral with niharika nm | ಸಚಿನ್ ಮಗಳು ಸಾರ ಹಾಗೂ ಸಾರ ಅಲಿ ಖಾನ್ ಇದ್ದರೂ ಕೂಡ ಮತ್ತೊಂದು ಹುಡುಗಿಯ ಜೊತೆ ಡೇಟ್ ಗೆ ಹೋದ ಗಿಲ್- ಏನ್ ಗುರು ಈತನ ಅದೃಷ್ಟ?? ಆಕೆಯನ್ನು ನೋಡಿದರೆ ದೇಶಾನೇ ನಿಲ್ಲುತ್ತೆ.
ಸಚಿನ್ ಮಗಳು ಸಾರ ಹಾಗೂ ಸಾರ ಅಲಿ ಖಾನ್ ಇದ್ದರೂ ಕೂಡ ಮತ್ತೊಂದು ಹುಡುಗಿಯ ಜೊತೆ ಡೇಟ್ ಗೆ ಹೋದ ಗಿಲ್- ಏನ್ ಗುರು ಈತನ ಅದೃಷ್ಟ?? ಆಕೆಯನ್ನು ನೋಡಿದರೆ ದೇಶಾನೇ ನಿಲ್ಲುತ್ತೆ. 2

ಯುವ ಆಟಗಾರ ಶುಬ್ಮನ್ ಗಿಲ್ ಕ್ರಿಕೆಟ್ ನಲ್ಲಿ ತಮ್ಮ ಅದ್ಭುತ ಪರ್ಫಾರ್ಮೆನ್ಸ್ ವಿಷಯಕ್ಕೆ ಎಷ್ಟು ಸುದ್ದಿಯಾಗುತ್ತಾರೋ ಅದೇ ರೀತಿ ಪರ್ಸನಲ್ ಲೈಫ್ ಹಾಗೂ ಲವ್ ಲೈಫ್ ವಿಚಾರದಿಂದಲೂ ಸುದ್ದಿಯಾಗುತ್ತಾರೆ. ಶುಬ್ಮನ್ ಗಿಲ್ ಹೆಸರು ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಡನೆ ಕೇಳಿ ಬಂದಿತ್ತು, ಜೊತೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆಗೂ ಇವರ ಹೆಸರು ಕೇಳಿಬಂದಿತ್ತು, ಆದರೆ ಸಾರ ಅಲಿ ಖಾನ್ ಹಾಗೂ ಶುಬ್ಮನ್ ಗಿಲ್ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದು, ಇವರಿಬ್ಬರ ಬ್ರೇಕಪ್ ಆಗಿರಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Shruthi Hariharan: ಅರ್ಜುನ್ ಸರ್ಜಾ ರವರ ಮೀ ಟೂ ಕೇಸ್ ನಲ್ಲಿ ಮಹತ್ವದ ಟ್ವಿಸ್ಟ್- ಇಷ್ಟು ವರ್ಷ ಆದ ಮೇಲೆ ತಿಳಿದದ್ದು ಏನು ಗೊತ್ತೇ? ಶ್ರುತಿ ಗೆ ಶಾಕ್. ಏನಾಗಿದೆ ಗೊತ್ತೇ?

ಇವರಿಬ್ಬರ ಜೊತೆಗೆ ಹೆಸರು ಕೇಳಿಬಂದ ಬಳಿಕ ಇದೀಗ ಶುಬ್ಮನ್ ಗಿಲ್ ಮತ್ತೊಬ್ಬ ಹುಡುಗಿಯ ಜೊತೆಗೆ ಡೇಟಿಂಗ್ ಹೋಗಿದ್ದಾರೆ ಎನ್ನಲಾಗುತ್ತಿದೆ. ಹಾಲಿವುಡ್ ನ ಸ್ಪೈಡರ್ ಮ್ಯಾನ್ ಅಕ್ರಾಸ್ ದಿ ಸ್ಪೈಡರ್ ವರ್ಸ್ ಸಿನಿಮಾದ ಭಾರತದ ಅವತರಣಿಕೆಯು ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು, ಸ್ಪೈಡರ್ ಮ್ಯಾನ್ ಪಾತ್ರಕ್ಕೆ ಶುಬ್ಮನ್ ಗಿಲ್ ಧ್ವನಿ ನೀಡಿದ್ದಾರೆ. ಈ ವಿಚಾರವನ್ನು ಗಿಲ್ ಅವರೇ ಸೋಷಿಯಲ್ ಶೇರ್ ಮಾಡಿದ್ದರು. ಈ ಸಿನಿಮಾದ ಪ್ರೊಮೋಷನ್ ನಲ್ಲಿ ಗಿಲ್ ಭಾಗಿಯಾಗುತ್ತಿದ್ದಾರೆ..

Social media influencer ನಿಹಾರಿಕಾ ಎನ್.ಎಂ ಅವರೊಡನೆ ಇಂಟರ್ವ್ಯೂ ಒಂದರಲ್ಲಿ ಪಾಲ್ಗೊಂಡಿದ್ದು, ಇದನ್ನು ನಿಹಾರಿಕಾ ತಮ್ಮ ಯೂಟ್ಯೂಬ್ ಶೇರ್ ಮಾಡಿದ್ದು, ಇದೊಂದು ಡೇಟ್ ಆಗಿತ್ತಾ ಮ್ಯಾಜಿಕ್ ಶೋ ಆಗಿತ್ತಾ ಎಂದು ನನಗೆ ಗೊತ್ತಿಲ್ಲ.. ಎಂದು ಕ್ಯಾಪ್ಶನ್ ಬರೆದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಶುಬ್ಮನ್ ಗಿಲ್ ಅಷ್ಟು ಬೇಗ ಮತ್ತೊಬ್ಬ ಹುಡುಗಿ ಜೊತೆಗೆ ಡೇಟ್ ಮಾಡುತ್ತಿದ್ದಾರಾ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ನಿಹಾರಿಕಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಇವರಿಗೆ ದೊಡ್ಡ ಫ್ಯಾನ್ ಬೇಸ್ ಕೂಡ ಶುರುವಾಗಿದೆ. ಇದನ್ನು ಓದಿ..Adipurush: ಪಟಾಕಿಗೆ 50 ಲಕ್ಷ ಖರ್ಚು ಮಾಡಿರುವ ಆಧಿಪುರುಷ್ ತಂಡ, ಬಿಡುಗಡೆ ಕಾರ್ಯಕ್ರಮಕ್ಕೆ ಸುರಿದದ್ದು ಎಷ್ಟು ಕೋಟಿ ಗೊತ್ತೇ? ತಿಳಿದರೆ ಊಟ ಬಿಟ್ಟು ಚಿಂತೆ ಮಾಡ್ತೀರಾ.

Comments are closed.