Shruthi Hariharan: ಅರ್ಜುನ್ ಸರ್ಜಾ ರವರ ಮೀ ಟೂ ಕೇಸ್ ನಲ್ಲಿ ಮಹತ್ವದ ಟ್ವಿಸ್ಟ್- ಇಷ್ಟು ವರ್ಷ ಆದ ಮೇಲೆ ತಿಳಿದದ್ದು ಏನು ಗೊತ್ತೇ? ಶ್ರುತಿ ಗೆ ಶಾಕ್. ಏನಾಗಿದೆ ಗೊತ್ತೇ?

Shruthi Hariharan: 3 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ (Sandalwood) ಭಾರಿ ಸಂಚಲನ ಸೃಷ್ಟಿಸಿದ್ದ ಮೀ ಟೂ (Mee Too) ಪ್ರಕರಣವನ್ನು ಇಂದಿಗೂ ಯಾರು ಮರೆತಿಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ನಟ ಅರ್ಜುನ್ ಸರ್ಜಾ (Arjun Sarja) ಅವರ ವಿರುದ್ಧ ನಟಿ ಶ್ರುತಿ ಹರಿಹರನ (Shruthi Hariharan) ಆರೋಪ ಮಾಡಿದ್ದರು. ಇವರಿಬ್ಬರು ವಿಸ್ಮಯ ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಸಿನಿಮಾ ಚಿತ್ರೀಕರಣದ ವೇಳೆ ತಮಗೆ ಅರ್ಜುನ್ ಸರ್ಜಾ ಅವರಿಂದ ತೊಂದರೆಯಾಗಿದೆ ಎಂದು ಮೀ ಟು ಆಪಾದನೆ ಮಾಡಿದ್ದರು..

shruthi hariharan mee too case update | Shruthi Hariharan: ಅರ್ಜುನ್ ಸರ್ಜಾ ರವರ ಮೀ ಟೂ ಕೇಸ್ ನಲ್ಲಿ ಮಹತ್ವದ ಟ್ವಿಸ್ಟ್- ಇಷ್ಟು ವರ್ಷ ಆದ ಮೇಲೆ ತಿಳಿದದ್ದು ಏನು ಗೊತ್ತೇ? ಶ್ರುತಿ ಗೆ ಶಾಕ್. ಏನಾಗಿದೆ ಗೊತ್ತೇ?
Shruthi Hariharan: ಅರ್ಜುನ್ ಸರ್ಜಾ ರವರ ಮೀ ಟೂ ಕೇಸ್ ನಲ್ಲಿ ಮಹತ್ವದ ಟ್ವಿಸ್ಟ್- ಇಷ್ಟು ವರ್ಷ ಆದ ಮೇಲೆ ತಿಳಿದದ್ದು ಏನು ಗೊತ್ತೇ? ಶ್ರುತಿ ಗೆ ಶಾಕ್. ಏನಾಗಿದೆ ಗೊತ್ತೇ? 2

ಈ ವಿಚಾರವಾಗಿ ಅಂಬರೀಶ್ (Ambarish) ಅವರ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿದ್ದಾಗ, ಶ್ರುತಿ ಹರಿಹರನ್ ಅವರು ಅರ್ಧದಲ್ಲೇ ಸಭೆಯಿಂದ ಹೊರಹೋಗಿದ್ದರು. ತಾವು ಕಾನೂನಿನ ಮೂಲಕವೇ ನ್ಯಾಯ ಪಡೆಯುವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ನಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ದಾಖಲು ಮಾಡಿದ್ದರು.. ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವುದಕ್ಕೆ 506, ಲೈಂಗಿಕ ಕಿರಿಕುಳ 509, ಐಪಿಸಿ ಸೆಕ್ಷನ್ 354A.. ಇದನ್ನು ಓದಿ..Sirija: ಕಿರುತೆರೆಯಲ್ಲಿ ಹತ್ತಾರು ವರ್ಷಗಳಿಂದ ದೂಳು ಎಬ್ಬಿಸುತ್ತಿರುವ ನಟಿ ಸಿರಿಜಾ ಬಗ್ಗೆ ಯಾರಿಗೂ ತಿಳಿಯ ಷಾಕಿಂಗ್ ಮಾಹಿತಿ. ಇವರು ನಿಜಕ್ಕೂ ಯಾರು ಗೊತ್ತೇ?

ಜೀವಬೆದರಿಕೆಗೆ ಐಪಿಸಿ ಸೆಕ್ಷನ್ 506 ಅಡಿಯಲ್ಲಿ ದೂರು ದಾಖಲು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಎಲ್ಲ ಕಡೆ ವಿಚಾರಣೆ ನಡೆಸಿದರು, ಪ್ರಕರಣ ದಾಖಲಾಗಿ ಇಷ್ಟು ವರ್ಷಗಳು ಕಳೆದಿದೆ ಆದರೆ ಇಂದಿಗೂ ಕೂಡ ಅರ್ಜುನ್ ಸರ್ಜಾ ಅವರ ವಿರುದ್ಧ ಸರಿಯಾದ ಸಾಕ್ಷಿ ಮತ್ತು ಆಧಾರ ಸಿಕ್ಕಿಲ್ಲ. ಈ ಕಾರಣಕ್ಕೆ ಈಗ ಪೊಲೀಸರು ನಟಿ ಶ್ರುತಿ ಹರಿಹರನ್ ಅವರ ವಿರುದ್ಧ ನೋಟಿಸ್ ಜಾರಿ ಮಾಡಿದೆ..

ನಟಿ ಶ್ರುತಿ ಹರಿಹರನ್ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ಇಂದ ಫಾರ್ಮ್ ನಂಬರ್ 159ರ ಅಡಿಯಲ್ಲಿ ನೋಟಿಸ್ ಹೋಗಿರುವುದು ಮಾತ್ರವಲ್ಲದೆ, ಅರ್ಜುನ್ ಸರ್ಜಾ ಅವರ ವಿರುದ್ಧ ಸರಿಯಾದ ಸಾಕ್ಷಿ ಆಧಾರಗಳು ಸಿಗದೆ ಇರುವ ಕಾರಣ, ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಬಿ ಸರ್ಟಿಫಿಕೇಟ್ ಕೊಡುವ ನಿರ್ಧಾರ ಮಾಡಿದ್ದಾರೆ ಪೊಲೀಸರು. ಇನ್ನು ಅರ್ಜುನ್ ಸರ್ಜಾ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆಗಳು ಹೆಚ್ಚಾಗಿದೆ. ಇದನ್ನು ಓದಿ..NTR vs Prabhas: ಆಂಧ್ರ ಪ್ರದೇಶದಲ್ಲಿ ಶುರುವಾಯ್ತು ಫ್ಯಾನ್ಸ್ ವಾರ್: ಎನ್ಟಿಆರ್ ಹಾಗೂ ಪ್ರಭಾಸ್ ಅಭಿಮಾನಿಗಳ ನಡುವೆ ಬಿಗ್ ಫೈಟ್. ಆಧಿಪುರುಷ್ ಕತೆ ಏನಾಗಲಿದೆ ಗೊತ್ತೇ?

Comments are closed.