Crime News: ಸುಂದರಿ ಬೆಣ್ಣೆಯಂತಹ ಹೆಂಡತಿಯನ್ನು ರಾಣಿ ತರ ನೋಡಿಕೊಳ್ಳುವ ಬದಲು, ಆತ ಏನು ಮಾಡಿದ್ದಾನೆ ಗೊತ್ತೇ? ಹೆಂಡತಿ ಜೊತೆ ಇಂಗು ಮಾಡ್ತಾರಾ??
Crime News: ಈಗಿನ ಕಾಲ ಹಿಂದಿನ ಕಾಲದ ಹಾಗಿಲ್ಲ, ಗಂಡ ಹೆಂಡತಿಯರ ನಡುವೆ ಮೊದಲಿನ ಬಾಂಧವ್ಯ ಈಗಿಲ್ಲ. ಈಗ ಎಲ್ಲವೂ ಬದಲಾಗಿ ಹೋಗಿದೆ. ಗಂಡ ಹೆಂಡತಿಯರು ಒಂದಷ್ಟು ದಿವಸಗಳ ಕಾಲ ಸಂತೋಷವಾಗಿ ಇರುತ್ತಾರೆ, ನಂತರ ಒಂದಲ್ಲ ಒಂದು ಸಮಸ್ಯೆಗಳು ಶುರುವಾಗುತ್ತದೆ. ಇಂಥ ಹಲವು ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಹೊರಗಡೆ ಕೆಲಸಕ್ಕೆ ಎಂದು ಹೋಗುವ ಗಂಡಂದಿರ ವಿಷಯದಲ್ಲಿ ಏನಾಗುತ್ತದೆ ಎಂದು ಊಹೆ ಮಾಡಿಕೊಳ್ಳುವುದು ಕೂಡ ಕಷ್ಟವೇ. ಈ ರೀತಿ ಇದ್ದಾಗ ಸುಜಾತ ಎನ್ನುವ ಮಹಿಳೆಯ ವಿಚಾರದಲ್ಲಿ ಕೂಡ ಹೀಗೆಯೇ ಆಗಿದೆ..
ಆಕೆಯ ಗಂಡ ಹೆಂಡತಿಗೆ ಹಿಂಸೆ ಕೊಡುವುದು ಮಾತ್ರವಲ್ಲದೆ ಹೆಂಡತಿಯನ್ನು ಮುಗಿಸಿಯೇ ಬಿಟ್ಟಿದ್ದಾರೆ. ಈ ಘಟನೆ ನಡೆದಿರುವುದು ಭದ್ರಾದ್ರಿ ಕೊತಗುಡೆಮ್ ಜಿಲ್ಲೆಯ ಚಾರ್ಲೋ ಮಂಡಲದ ಲಕ್ಷ್ಮೀಪುರಂ ಗ್ರಾಮದ ರವಿ ಅಲಿಯಾಸ್ ಶಂಕರ್ ಎನ್ನುವ ವ್ಯಕ್ತಿ ಪ್ರಗಲ್ಲ ಪಡು ಗ್ರಾಮದ ಸುಜಾತ ಎನ್ನುವ ಮಹಿಳೆಯ ಜೊತೆಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದನು. ಇವರಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಈ ವ್ಯಕ್ತಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದನ್ನು ಓದಿ..Kannada Story: ಮದುವೆ ಫುಲ್ ಜೋಷ್ ಅಲ್ಲಿ ಆದರೂ, ಮೊದಲನೇ ರಾತ್ರಿಯ ಆತುರದಲ್ಲಿ ರೂಮಿನ ಒಳಗಡೆ ಹೋದ ಜೋಡಿ, ಕೊನೆಗೆ ಏನಾಗಿದೆ ಗೊತ್ತೇ??
ಕೆಲಸ ಮುಗಿಸಿ ಮನೆಗೆ ಬಂದ ನಂತರ ಹೆಂಡತಿಗೆ ಯಾವಾಗಲೂ ಹಿಂಸೆ ಕೊಡುತ್ತಿದ್ದ, ಹೊಡೆಯುವುದು ಬಯ್ಯುವುದು ಮಾಡುತ್ತಿದ್ದ. ಇವರಿಬ್ಬರ ಜಗಳ ಪಂಚಾಯಿತಿ ತಲುಪಿತ್ತು, ಹಳ್ಳಿಯಲ್ಲೇ ಇರಬೇಕು ಎಂದು ಆದೇಶ ಕೂಡ ಬಂದಿತ್ತು. ಈ ರೀತಿ ಆಗಿದ್ದಕ್ಕೆ ಹೆಂಡತಿಯನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ್ದ ಶಂಕರ್. ಒಂದು ದಿನ ಜಗಳ ನಡೆಯುವಾಗ ಆಕೆಯನ್ನು ನೈಲಾನ್ ಹಗ್ಗ ಬಳಸಿ ಮುಗಿಸಿಬಿಟ್ಟಿದ್ದಾನೆ.
ಬಳಿಕ ಸುಜಾತ ಹೃದಯಾಘಾತವಾಗಿ ವಿಧಿವಶಾಳಾಗಿದ್ದಾಳೆ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಆಕೆಯ ದೇಹದ ಮೇಲೆ ಗಾಯದ ಗುರುತುಗಳು ಇದ್ದ ಕಾರಣ ಆಕೆಯ ಸಂಬಂಧಿಕರಿಗೆ ಅನುಮಾನ ಬಂದು, ಅವನನ್ನು ಪ್ರಶ್ನಿಸಲು ಶುರು ಮಾಡಿದಾಗ ಅಲ್ಲಿಂದ ಎಸ್ಕೇಪ್ ಆದನು. ಅವನೇ ಮುಗಿಸಿದ್ದಾನೆ ಎನ್ನುವ ವಿಷಯ ಸುಜಾತ ಮನೆಯವರಿಗೆ ಗೊತ್ತಾಗಿದ್ದು, ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಶಂಕರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..Marriage Age: ಪುರುಷರು ಹಾಗೂ ಮಹಿಳೆಯರು ಯಾವ ಯಾವ ವಯಸ್ಸಿನಲ್ಲಿ ಮದುವೆಯಾದರೇ ಒಳ್ಳೆಯದು ಗೊತ್ತೇ? ಸುಖದಲ್ಲಿ ತೇಲಾಡುವುದು ಯಾವಾಗ ಗೊತ್ತೇ?
Comments are closed.