Sirija: ಕಿರುತೆರೆಯಲ್ಲಿ ಹತ್ತಾರು ವರ್ಷಗಳಿಂದ ದೂಳು ಎಬ್ಬಿಸುತ್ತಿರುವ ನಟಿ ಸಿರಿಜಾ ಬಗ್ಗೆ ಯಾರಿಗೂ ತಿಳಿಯ ಷಾಕಿಂಗ್ ಮಾಹಿತಿ. ಇವರು ನಿಜಕ್ಕೂ ಯಾರು ಗೊತ್ತೇ?
Sirija: ಒಂದು ಕಾಲದಲ್ಲಿ ಕನ್ನಡದ ಎಲ್ಲಾ ಕಿರುತೆರೆ ವೀಕ್ಷಕರು ತಪ್ಪದೇ ವೀಕ್ಷಿಸುತ್ತಿದ್ದ ಧಾರವಾಹಿ ರಂಗೋಲಿ. ಈ ಧಾರಾವಾಹಿಯ ಕ್ರೇಜ್ ಅದೆಷ್ಟರ ಮಟ್ಟಕ್ಕೆ ಇತ್ತು ನಮಗೆಲ್ಲ ಗೊತ್ತೇ ಇದೆ. ಹಲವು ವರ್ಷಗಳ ಕಾಲ ಸಕ್ಸಸ್ ಫುಲ್ ಆಗಿ ಪ್ರಸಾರವಾದ ಈ ಧಾರವಾಹಿಯಲ್ಲಿ ಹೀರೋಯಿನ್ ಆಗಿ ನಟಿಸಿದವರು ನಟಿ ಸಿರಿಜಾ. ದಶಕಗಳಿಂದ ಕನ್ನಡ್ಸ್ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಈ ನಟಿಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.
ಸಿರಿಜಾ ಅವರ ತಂದೆ ಚಿತ್ರರಂಗದಲ್ಲೇ ಸಕ್ರಿಯವಾಗಿದ್ದವರು, ಹಾಗಾಗಿ ಸಿರಿಜಾ ಅವರಿಗೆ ಚಿತ್ರರಂಗವೇನು ಹೊಸದಲ್ಲ. ಚಿಕ್ಕ ವಯಸ್ಸಿನಿಂದಲು ಕಲಾವಿದೆ ಆಗಬೇಕು ಎಂದೇ ಆಸೆ ಇಟ್ಟುಕೊಂಡಿದ್ದರು. ತಮ್ಮ ತಂದೆಯ ಫ್ರೆಂಡ್ ಒಬ್ಬರಿಂದ ನಟನೆಯಲ್ಲಿ ಅವಕಾಶ ಸಿಕ್ಕಿತು. ಸಿರಿಜಾ ಅವರು ಮೊದಲ ಸಾರಿ ನಟಿಸಿದ್ದು, ಎಸ್.ನಾರಾಯಣ್ ಅವರು ನಿರ್ದೇಶನ ಮಾಡಿದ ಅಂಬಿಕಾ ಧಾರವಾಹಿಯಲ್ಲಿ. ಇದನ್ನು ಓದಿ..Swara Bhaskar: ಇನ್ನು ಮದುವೆಯಾಗಿ ಮೂರುವರೆ ತಿಂಗಳಷ್ಟೇ ಆಗಿರೋದು, ಆದರೆ ಸ್ವರ ಭಾಸ್ಕರ್ ಎಷ್ಟು ತಿಂಗಳ ಗರ್ಭಿಣಿ ಅಂತೇ ಗೊತ್ತೇ? ಇದೇಗೆ ಸಾಧ್ಯ??
ಆಗ ಅವರು 9ನೇ ತರಗತಿಯಲ್ಲಿ ಓದುತ್ತಿದ್ದರು. ರಂಗೋಲಿ ಧಾರವಾಹಿಯಲ್ಲಿ ನಟಿಸುವಾಗ ಸಿರಿಜಾ ಅವರು ಪಿಯುಸಿ ಓದುತ್ತಿದ್ದರು. ಸಿರಿಜಾ ಅವರು ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನಲ್ಲಿ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಒಂದೇ ಸಮಯದಲ್ಲಿ ಮೂರ್ನಾಲ್ಕು ಧಾರವಾಹಿಗಳಲ್ಲಿ ನಟಿಸುವಷ್ಟು ಬ್ಯುಸಿ ಆಗಿರುತ್ತಿದ್ದರು. ತೆಲುಗಿನಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ನಿನ್ನ ಚೂಡಾಲನಿ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಬೇಕಿತ್ತು..
ಆದರೆ ಕಾರಣಾಂತರಗಳಿಂದ ತಂಗಿ ಪಾತ್ರದಲ್ಲಿ ನಟಿಸಿದರು. ಕನ್ನಡದಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಿರಿಜಾ. ಈಗ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿಯ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಕೆರಿಯರ್ ನಲ್ಲಿ ಇಷ್ಟು ಸಕ್ಸಸ್ ಕಂಡಿರುವ ಸಿರಿಜಾ ಅವರು ಇನ್ನು ಸಿಂಗಲ್ ಆಗಿಯೇ ಆಗಿದ್ದಾರೆ. ತಮ್ಮನ್ನು ಆರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ಮಾತ್ರ ಮದುವೆ ಆಗುತ್ತೇನೆ ಎನ್ನುತ್ತಾರೆ. ಇದನ್ನು ಓದಿ..Gramayana: ಡಿಕೆ ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ವಿಜಯ್ ರಾಜ್ ಕುಮಾರ್ ಸಿನೆಮಾಗೆ ನಿರ್ಮಾಪಕರು ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??
Comments are closed.