Makeup: ಹುಡುಗಿಯರ ಮೇಕ್ಅಪ್ ಮಹಿಮೆ- ಹೆಚ್ಚು ಮೇಕ್ ಅಪ್ ಮಾಡಿಕೊಂಡ ಅಮ್ಮ- ಆದರೆ ಪುಟ್ಟ ಮಗು ಮಾಡಿದ್ದೇನು ಗೊತ್ತೇ? ಎಲ್ಲ ಮುಂದೆ ತಲೆ ಬಗ್ಗಿಸಿದ ಅಮ್ಮ.
Makeup: ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ದಿನಕ್ಕೆ ಒಂದಷ್ಟು ವಿಡಿಯೋ ಟ್ರೆಂಡ್ ಆಗುತ್ತಲೇ ಇರುತ್ತದೆ. ಎಲ್ಲರ ಕೈಯಲ್ಲೂ ಈಗ ಮೊಬೈಲ್ ಗಳು ಇರುವುದರಿಂದ ಎಲ್ಲರು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ನೋಡಿದರೆ ನೀವು ಬಿದ್ದು ಬಿದ್ದು ನಗುವುದು ಗ್ಯಾರಂಟಿ..

ಇದು ಬ್ಯೂಟಿ ಪಾರ್ಲರ್ ಒಂದರಲ್ಲಿ ಮಾಡಿರುವ ವಿಡಿಯೋ ಆಗಿದೆ. ಇಲ್ಲಿ ಒಂದು ಮಗುವಿನ ತಾಯಿ ಮೇಕಪ್ ಮಾಡಿಸಿಕೊಳ್ಳುವುದಕ್ಕೆ ಬ್ಯೂಟಿ ಪಾರ್ಲರ್ ಗೆ ಬಂದಿದ್ದು, ಆಕೆಯ ಮೇಕ್ ಓವರ್ ಪೂರ್ತಿಯಾದ ಬಳಿಕ ಮಗು ತಾಯಿಯನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ. ಮೇಕಪ್ ನಲ್ಲಿ ತನ್ನ ತಾಯಿಯನ್ನು ಕಂಡು ಹಿಡಿಯುವುದಕ್ಕೆ ಆಗದೆ.. ಇದನ್ನು ಓದಿ..Debit Card: ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದೀರಾ?? ಹಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ, ಇಲ್ಲವಾದಲ್ಲಿ ನಿಮ್ಮ ಹಣದ ಕಥೆ ಅಷ್ಟೇ ಮುಗಿತು. ಏನು ಮಾಡಬೇಕು ಗೊತ್ತೇ?
ಮಗು ತನ್ನ ತಾಯಿಗಾಗಿ ಹುಡುಕಾಡುವುದಕ್ಕೆ ಶುರು ಮಾಡಿದೆ. ಅಲ್ಲಿದ್ದ ಎಲ್ಲರು ಕೂಡ ಇವರೇ ನಿನ್ನ ತಾಯಿ ಎಂದು ಮಗುವಿಗೆ ಎಷ್ಟೇ ಹೇಳಿದರು ಕೂಡ, ಮಗು ತನ್ನ ತಾಯಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ತಕ್ಷಣವೇ ಅಳುವುದಕ್ಕೆ ಶುರು ಮಾಡಿದೆ, ಅಲ್ಲೆಲ್ಲಾ ಹುಡುಕುವುದಕ್ಕೆ ಶುರು ಮಾಡಿದೆ. ತಾಯಿ ಮಗುವನ್ನು ಎತ್ತಿಕೊಂಡು ಮಾತನಾಡಿಸಿದರು ಕೂಡ, ಮಗುವಿಗೆ ಗುರುತಿಸಲು ಸಾಧ್ಯವಾಗಿಲ್ಲ.
ತಾಯಿಯ ಹತ್ತಿರ ಇರುವಾಗ ಕೂಡ ಮಗು ಅಳುವುದಕ್ಕೆ ಶುರು ಮಾಡಿದ್ದು, ಈ ವಿಡಿಯೋ ಈಗ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದು, ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ತಮಾಷೆಯ ರೀತಿಯಲ್ಲಿ ಕಮೆಂಟ್ಸ್ ಗಳು ಬರುತ್ತಲಿವೆ. ಇದನ್ನು ಓದಿ..Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?
पार्लर वालों से निवेदन है कि बस इतना ही मेकअप करें कि बच्चे पहचान सके 😉 pic.twitter.com/kKPapUzBWE
— Hasna Zaroori Hai 🇮🇳 (@HasnaZarooriHai) June 6, 2023
Comments are closed, but trackbacks and pingbacks are open.