Debit Card: ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದೀರಾ?? ಹಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ, ಇಲ್ಲವಾದಲ್ಲಿ ನಿಮ್ಮ ಹಣದ ಕಥೆ ಅಷ್ಟೇ ಮುಗಿತು. ಏನು ಮಾಡಬೇಕು ಗೊತ್ತೇ?

Debit Card: ಡೆಬಿಟ್ ಕಾರ್ಡ್ ಅನ್ನು ಬಳಸುವುದೇನೋ ಸರಿ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಬಹುದು ಎಂದು ತಿಳಿಯುವುದು ಮುಖ್ಯ. ಹಣದ ವಹಿವಾಟು ನಡೆಸುವಾಗ ನಿಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಹಣಕಾಸಿನ ಅಗತ್ಯಗಳನ್ನು ಪೂರೈಸಿ, ನೀವು ಸೆಕ್ಯೂರ್ ಆಗಿರಲು, ಮೋಸ ಕಳ್ಳತನ ಆಗದ ಹಾಗೆ ತಡೆಯುವುದು ಹೇಗೆ ಎಂದು ನೀವು ತಿಳಿದುಕೊಂಡಿರಬೇಕು. ಡೆಬಿಟ್ ಕಾರ್ಡ್ ಬಳಸುವ ಬಗ್ಗೆ ಕೆಲವು ಸೂಚನೆಗಳಿವೆ ಅವುಗಳನ್ನು ನೀವು ತಿಳಿದುಕೊಂಡರೆ, ನಿಮ್ಮ ಡೆಬಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

debit card awareness | Debit Card: ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದೀರಾ?? ಹಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ, ಇಲ್ಲವಾದಲ್ಲಿ ನಿಮ್ಮ ಹಣದ ಕಥೆ ಅಷ್ಟೇ ಮುಗಿತು. ಏನು ಮಾಡಬೇಕು ಗೊತ್ತೇ?
Debit Card: ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದೀರಾ?? ಹಾಗಿದ್ದರೆ ಈ ಕ್ರಮಗಳನ್ನು ಅನುಸರಿಸಿ, ಇಲ್ಲವಾದಲ್ಲಿ ನಿಮ್ಮ ಹಣದ ಕಥೆ ಅಷ್ಟೇ ಮುಗಿತು. ಏನು ಮಾಡಬೇಕು ಗೊತ್ತೇ? 2

*ನಿಮ್ಮ ATM ಪಿನ್ ನಂಬರ್ ಅನ್ನು ನೆನಪಿಟ್ಟುಕೊಳ್ಳಿ ಅದನ್ನು ಎಲ್ಲಿಯೂ ಬರೆಯಬೇಡಿ.
*ನಿಮ್ಮ ATM ಕಾರ್ಡ್ ಹಣದ ಹಾಗೆಯೇ ಕಾಪಾಡಿಕೊಳ್ಳಿ.
*ATM ನಲ್ಲಿ ಹಣ ಪಡೆಯುವಾಗ ರಶೀದಿ ತೆಗೆದುಕೊಳ್ಳಿ.
*ಹೊರಗಡೆ ಹಣದ ವಹಿವಾಟು ನಡೆದರೆ ರಶೀದಿ ತೆಗೆದುಕೊಳ್ಳಬೇಕು.
*ಒಂದು ವೇಳೆ ನಿಮ್ಮ ಕಾರ್ಡ್ ಕಳೆದು ಹೋದರೆ ತಕ್ಷಣವೇ ರಿಪೋರ್ಟ್ ಮಾಡಿ.. ಇದನ್ನು ಓದಿ..Gas Save: ಗ್ಯಾಸ್ ಬೆಲೆ ಹೆಚ್ಚಾಗಿರುವುದರಿಂದ ತೊಂದರೆ ಆಗುತ್ತಿದೆಯೇ?? ಈ ಚಿಕ್ಕ ಕೆಲಸ ಮಾಡಿ ಜೀವನ ಪೂರ್ತಿ ಉಚಿತವಾಗಿ ಅಡುಗೆ ಮಾಡಿ.

*ಕಾರ್ಡ್ ಕಳೆದು ಹೋದ ವಿಷಯವನ್ನು ಮೊದಲು ಬ್ಯಾಂಕ್ ಗೆ ತಿಳಿಸಬೇಕು.
*ವಹಿವಾಟು ನಡೆಸುವಾಗ ಕಾರ್ಡ್ ಮೇಲೆ ಗಮನ ಇಡಿ.
*ನಿಮ್ಮ ಕಾರ್ಡ್ ಯಾವಾಗಲೂ ನಿಮ್ಮ ಹತ್ತಿರ ಇರುವುದು ಒಳ್ಳೆಯದು, ಬೇರೆಯವರಿಗೆ ನಿಮ್ಮ ಕಾರ್ಡ್ ಕೊಟ್ಟರೆ, ನಿಮ್ಮ ಹಣವನ್ನೇ ಕೊಟ್ಟ ಹಾಗೆ.
*ಪ್ರತಿ ಸಾರಿ ಏನನ್ನಾದರೂ ಖರೀದಿ ಮಾಡಿದ ನಂತರ ಕಾರ್ಡ್ ನಿಮಗೇ ವಾಪಸ್ ಕೊಟ್ಟಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.
*ಒಂದು ವೇಳೆ ನಡೆದ ವಹಿವಾಟಿನ ಬಗ್ಗೆ ಅನುಮಾನ ಬಂದರೆ ತಕ್ಷಣವೇ ಕಾಲ್ ಮಾಡಿ ತಿಳಿಸಿ.

*ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಆಗಾಗ ಚೆಕ್ ಮಾಡುತ್ತಲೇ ಇರಿ.
*ಅನುಮಾನ ಬರುವ ಕಡೆ ಡೆಬಿಟ್ ಕಾರ್ಡ್ ಸ್ವೈಪ್ ಮಾಡಬೇಡಿ.
*ನಿಮ್ಮ ಕಾರ್ಡ್ ಅನ್ನು ಯಾರಿಗೂ ಕೊಡಬೇಡಿ. ನಿಮ್ಮ ಡೆಬಿಟ್ ಕಾರ್ಡ್ ಕಣ್ಣಿಗೆ ಸಿಗದ ಹಾಗೆ ಇಟ್ಟುಕೊಳ್ಳಬೇಡಿ.
*ಆನ್ಲೈನ್ ನಲ್ಲಿ ಹಣಕಾಸಿನ ವಹಿವಾಟು ನಡೆಸುವಾಗ, ನಿಮ್ಮ ಡೆಬಿಟ್ ಕಾರ್ಡ್ ಡೀಟೇಲ್ಸ್ ಸೇವ್ ಮಾಡುವ ಮೊದಲು ಆ ವೆಬ್ಸೈಟ್ ಸುರಕ್ಷಿತವಾಗಿ ಇದೆಯೇ ಎಂದು ಚೆಕ್ ಮಾಡಿ..
*ಈ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಸುರಕ್ಷಿತವಾಗಿರುತ್ತದೆ. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

Comments are closed.