Swara Bhaskar: ಇನ್ನು ಮದುವೆಯಾಗಿ ಮೂರುವರೆ ತಿಂಗಳಷ್ಟೇ ಆಗಿರೋದು, ಆದರೆ ಸ್ವರ ಭಾಸ್ಕರ್ ಎಷ್ಟು ತಿಂಗಳ ಗರ್ಭಿಣಿ ಅಂತೇ ಗೊತ್ತೇ? ಇದೇಗೆ ಸಾಧ್ಯ??
Swara Bhaskar: ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಇವರು ಮದುವೆ ಆಗುವುದರಿಂದ ಸುದ್ದಿಯಾಗಿದ್ದರು. ಅಣ್ಣ ಎಂದು ಕರೆಯುತ್ತಿದ್ದ ಫಹಾದ್ ಅಹ್ಮದ್ ಅವರನ್ನು ಮದುವೆಯಾದರು. ಮೊದಲು ಮದುವೆಗಾಗಿ ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿದ್ದರು. ಬಳಿಕ ತಂದೆ ಮನೆಯಲ್ಲಿ ದಕ್ಷಿಣ ಭಾರತ ಸಂಪ್ರದಾಯದ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ಮದುವೆ ನಡೆಯಿತು.

ಹಾಗೆಯೇ ದೆಹಲಿ (Delhi) ಮತ್ತು ಉತ್ತರ ಪ್ರದೇಶ (Uttar Pradesh) ಎರಡು ಕಡೆ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ರಿಸೆಪ್ಶನ್ ನಡೆಯಿತು. ಮದುವೆ ಬಳಿಕ ಹಲವು ವಿಚಾರಗಳನ್ನು ಪೋಸ್ಟ್ ಮಾಡಿ, ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು ಸ್ವರಾ ಭಾಸ್ಕರ್. ಈ ಮಂಗಳವಾರ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಗಂಡನ ಜೊತೆಗಿರುವ ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿದ್ದಾರೆ. ಇದನ್ನು ಓದಿ..Nagachaitanya: ಹೌದು, ಆ ನಟಿಯ ಜೊತೆ ನಮ್ಮ ಅಪ್ಪನಿಗೆ ಒಳ್ಳೆ ರೀತಿಯ ಸಂಬಂಧ ಇದೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಚೈತನ್ಯ- ಆ ಸುರ ಸುಂದರಿ ಯಾರು ಗೊತ್ತೇ?
ಸ್ವರಾ ಭಾಸ್ಕರ್ ಅವರು ಪಿಂಕ್ ಬಣ್ಣದ ಮ್ಯಾಕ್ಸಿ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಇದನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, “ನಿಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಒಂದೇ ಸಾರಿ ಆಶೀರ್ವಾದ ಸಿಕ್ಕಾಗ.. ನಾವು ಮುಂದಿನ ಹಂತಕ್ಕೆ ತಲುಪುತ್ತಿದ್ದೇವೆ..” ಎಂದು ಬರೆದುಕೊಂಡಿದ್ದಾರೆ ನಟಿ ಸ್ವರಾ ಭಾಸ್ಕರ್. ಈ ಫೋಟೋಸ್ ಈಗ ವೈರಲ್ ಆಗುತ್ತಿದೆ. ಹಾಗೆಯೇ ವಿವಾದಕ್ಕೂ ಕಾರಣವಾಗಿದೆ .
ನಟಿ ಸ್ವರಾ ಭಾಸ್ಕರ್ ಅವರ ಮದುವೆಯಾಗಿ ಮೂರೂವರೆ ತಿಂಗಳು ಕಳೆದಿದೆ, ಆದರೆ ಸ್ವರಾ ಅವರು ಈಗ ನಾಲ್ಕು ತಿಂಗಳ ಗರ್ಭಿಣಿ ಎನ್ನಲಾಗುತ್ತಿದ್ದು, ಈ ರೀತಿ ಆಗಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಸ್ವರಾ ಭಾಸ್ಕರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸ್ವರಾ ಭಾಸ್ಕರ್ ಅವರು ಈಗ ಗರ್ಭಿಣಿ ಆಗಿರುವ ಕಾರಣಕ್ಕೂ ಟ್ರೋಲ್ ಆಗುತ್ತಿದ್ದಾರೆ. ಇದನ್ನು ಓದಿ..Priyanka Jain: ಸಿಂಗಲ್ ಹುಡುಗರು ಕಣ್ಣೀರು- ಪ್ರತಿ ನಾಯಿಗೂ ಒಂದು ದಿನ ಇರುತ್ತದೆ ಅಂದ್ರೆ ಇದೇನಾ?? ಖ್ಯಾತ ನಟಿ ನಾಯಿಯ ಜೊತೆ ಸೇರಿ ಮಾಡಿದ್ದೇನು ಗೊತ್ತೇ?
Comments are closed, but trackbacks and pingbacks are open.