Nagachaitanya: ಹೌದು, ಆ ನಟಿಯ ಜೊತೆ ನಮ್ಮ ಅಪ್ಪನಿಗೆ ಒಳ್ಳೆ ರೀತಿಯ ಸಂಬಂಧ ಇದೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಚೈತನ್ಯ- ಆ ಸುರ ಸುಂದರಿ ಯಾರು ಗೊತ್ತೇ?

Nagachaitanya: ನಟ ನಾಗಾರ್ಜುನ ಹಾಗೂ ನಟಿ ತಬು ಅವರ ರಿಲೇಶನ್ಷಿಪ್ ಬಗ್ಗೆ ದೊಡ್ಡ ಸುದ್ದಿಯೇ ಆಗಿತ್ತು. 90ರ ದಶಕದಲ್ಲಿ ಇವರಿಬ್ಬರದ್ದು ಸೂಪರ್ ಹಿಟ್ ಜೋಡಿ. ನಿನ್ನೆ ಪೆಲ್ಲಾಡತಾ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು ಹಾಗೆಯೇ ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನ ಹಾಗೂ ತಬು ಅವರ ನಡುವೆ ಪ್ರೀತಿ ಶುರುವಾಗಿತ್ತು ಎಂದು ಕೂಡ ಹೇಳಲಾಗುತ್ತದೆ..

nagchaitaya about nagarjuna and rakul | Nagachaitanya: ಹೌದು, ಆ ನಟಿಯ ಜೊತೆ ನಮ್ಮ ಅಪ್ಪನಿಗೆ ಒಳ್ಳೆ ರೀತಿಯ ಸಂಬಂಧ ಇದೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಚೈತನ್ಯ- ಆ ಸುರ ಸುಂದರಿ ಯಾರು ಗೊತ್ತೇ?
Nagachaitanya: ಹೌದು, ಆ ನಟಿಯ ಜೊತೆ ನಮ್ಮ ಅಪ್ಪನಿಗೆ ಒಳ್ಳೆ ರೀತಿಯ ಸಂಬಂಧ ಇದೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಚೈತನ್ಯ- ಆ ಸುರ ಸುಂದರಿ ಯಾರು ಗೊತ್ತೇ? 2

ಇವರಿಬ್ಬರು ಜೊತೆ ಜೊತೆಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದರು, ಕಾಣಿಸಿಕೊಳ್ಳುತ್ತಿದ್ದರು. ನಾಗಾರ್ಜುನ ಅವರು ಮೊದಲ ಮದುವೆಯಾಗಿ, ವಿಚ್ಛೇದನ ಪಡೆದು ಅಮಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ತಬು ಅವರ ಜೊತೆಗೆ ಲವ್ ಅಫೇರ್ ನಡೆಯುತ್ತಿದೆ ಎಂದು ಕೂಡ ಸುದ್ದಿಗಳು ಕೇಳಿಬಂದಿದ್ದವು. ಆದರೆ ನಾಗಾರ್ಜುನ ಅವರು ಅಮಲಾ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಇಬ್ಬರು ಬೇರೆಯಾದರು ಎಂದು ಕೂಡ ಹೇಳಲಾಗಿತ್ತು. ಇದನ್ನು ಓದಿ..Aishwarya Rai: ಜಗತ್ತಿನ ಅಪ್ರತಿಮ ಸುಂದರಿ, ಅಭಿಷೇಕ್ ರವರನ್ನು ಮದುವೆಯಾಗುವ ಮುನ್ನ ಪ್ರೀತಿ ಮಾಡಿದ ಟಾಪ್ ನಟರು ಅದೆಷ್ಟು ಜನ ಗೊತ್ತೇ? ಇವರೆಲ್ಲರ ಜೊತೆ ಪ್ರೀತಿಯಲ್ಲಿ ಇದ್ದ ಐಶು.

ಆದರೆ ಇದೀಗ ನಾಗಾರ್ಜುನ ಅವರ ಮಗ ನಾಗಚೈತನ್ಯ ಅವರು ಮಾತನಾಡಿದ್ದಾರೆ.. “ನಟಿ ತಬು ನಮ್ಮ ಫ್ಯಾಮಿಳಿಗೆ ಬಹಳ ಹತ್ತಿರವಾದವರು. ನನ್ನ ಬಾಲ್ಯದಿಂದಲೂ ನೋಡಿದ್ದೇನೆ ಅವರು ನಮ್ಮ ಫ್ಯಾಮಿಲಿ ಜೊತೆಗೆ ತುಂಬಾ ಕ್ಲೋಸ್. ಅವರನ್ನು ನಮ್ಮ ಮನೆಯವರ ಹಾಗೆ ನೋಡಿಕೊಳ್ಳುತ್ತೇವೆ.. ನಮ್ಮೆಲ್ಲರ ಜೊತೆಗೆ ಅವರಿಗೆ ಒಳ್ಳೆಯ ಸಂಬಂಧ ಇದೆ. ನಮ್ಮ ಮನೆಯವರ ಜೊತೆಗೆ ತುಂಬಾ ಚೆನ್ನಾಗಿ ಬೆರೆತು ಹೋಗುತ್ತಿದ್ದರು. ಹಬ್ಬಗಳು ಇದ್ದಾಗ ನಮ್ಮ ಮನೆಗೆ ಫೋನ್ ಮಾಡಿ ವಿಶ್ ಮಾಡುತ್ತಾರೆ. ಹೈದರಾಬಾದ್ ಗೆ ಬಂದರೆ ಮಿಸ್ ಮಾಡದೆ ನಮ್ಮ ಮನೆಗೆ ಬಂದು ಹೋಗುತ್ತಾರೆ.

ನಮ್ಮನ್ನು ನಮ್ಮ ತಂದೆಯವರನ್ನು ಮೀಟ್ ಮಾಡುತ್ತಾರೆ..” ಎಂದು ನಾಗಚೈತನ್ಯ ಹೇಳಿದ್ದಾರೆ. ಈ ಮಾತನ್ನು ಕೇಳಿದರೆ ನಾಗಾರ್ಜುನ ಹಾಗೂ ತಬು ಅವರು ಒಳ್ಳೆಯ ಫ್ರೆಂಡ್ಸ್ ಎಂದು ಗೊತ್ತಾಗುತ್ತದೆ. ಇವರಿಬ್ಬರ ನಡುವೆ ಇರುವುದು ಒಳ್ಳೆಯ ಫ್ರೆಂಡ್ಶಿಪ್ ಆಗಿರುವುದರಿಂದ ಅಮಲಾ ಅವರು ಕೂಡ ಆರ್ಥ ಮಾಡಿಕೊಂಡಿದ್ದಾರೆ, ಹಾಗಾಗಿಯೇ ನಾಗಾರ್ಜುನ ಹಾಗೂ ತಬು ಅವರ ಫ್ರೆಂಡ್ಶಿಪ್ ಇನ್ನು ಹಾಗೆ ಇದೆ ಎನ್ನುತ್ತಾರೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

Comments are closed.